ಶಿರಸಿ: ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಜ.26ರಂದು ತಾಲೂಕಾ ಆಡಳಿತ ಶಿರಸಿ ವತಿಯಿಂದ ವಿಜೃಂಭಣೆಯಿಂದ ಆಚರಿಸುತ್ತಿದ್ದು ಈ ಪ್ರಯುಕ್ತ ಕ್ರೀಡೆ (ಅಧೀಕೃತ ರಾಷ್ಟ್ರಮಟ್ಟದ ಕ್ರೀಡಾಕೂಟ), ಶಿಕ್ಷಣ, ಸಾಮಾಜಿಕ ಸೇವೆ, ಆರೋಗ್ಯ ಹಾಗೂ ವೃತ್ತಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ…
Read Moreಜಿಲ್ಲಾ ಸುದ್ದಿ
ಜ.10ಕ್ಕೆ ವಿದ್ಯುತ್ ವ್ಯತ್ಯಯ
ಶಿರಸಿ: ಶಿರಸಿ 220/11 ಕೆ.ವಿ ಎಸಳೆ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.10, ಶುಕ್ರವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ ಎಸಳೆ ಉಪಕೇಂದ್ರ, ಗ್ರಾಮೀಣ-1 ಶಾಖೆಯ ಮಾರ್ಗಗಳಾದ ಇಸಳೂರು, ದಾಸನಕೊಪ್ಪ, ಬಂಕನಾಳ, ಬನವಾಸಿ ಶಾಖಾ ವ್ಯಾಪ್ತಿಯ…
Read Moreಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಸಚಿವರ ಪ್ರವಾಸ
ಕಾರವಾರ: ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಜನವರಿ 10 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಕಾರವಾರ ತಾಲ್ಲೂಕಿನ ಕಾಮಗಾರಿಗಳ ಪರಿವೀಕ್ಷಣೆ. 10.30 ಕ್ಕೆ ಉತ್ತರ ಕನ್ನಡ ಜಿಲ್ಲೆಯ…
Read Moreಮಂಕಿ ವಿಎಸ್ಎಸ್ ಸಂಘದ ನೂತನ ಅಧ್ಯಕ್ಷರಾಗಿ ಗಜಾನನ ನಾಯ್ಕ್ ಅವಿರೋಧ ಆಯ್ಕೆ
ಹೊನ್ನಾವರ: ತಾಲೂಕಿನ ಮಂಕಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗಜಾನನ ದೇವಿದಾಸ ನಾಯ್ಕ, ಉಪಾಧ್ಯಕ್ಷರಾಗಿ ದತ್ತಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೨ ಸದಸ್ಯರ ಬಲವನ್ನು ಹೊಂದಿದ್ದ ಮಂಕಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ನಿರ್ದೆಶಕರಾಗಿ…
Read Moreಸಿದ್ದೋಲಿ ಶಾಲೆಗೆ ಬೆಂಗಳೂರಿನ HEL ಸಹದ್ಯೋಗಿಗಳಿಂದ ಕಲಿಕಾ ಸಾಮಗ್ರಿಯ ಕೊಡುಗೆ
ಜೋಯಿಡಾ: ತಾಲೂಕಿನ ಸರಕಾರಿ ಕನ್ನಡ ಶಾಲೆ ಸಿದ್ದೋಲಿಗೆ ಸೋಮವಾರದಂದು ಬೆಂಗಳೂರಿನ HEL ಸಹದ್ಯೋಗಿಗಳಾದ ಮಂಜುನಾಥ, ಸ್ವಾಮಿ, ನವಾಬ್, ಬಸಪ್ಪ, ಭಾಸ್ಕರ್ ಇವರನ್ನು ಒಳಗೊಂಡ ಅಳಿಲು ಸೇವಾ ಕೂಟ ತಂಡದವರು ಆಗಮಿಸಿ ಗ್ರೀನ್ ಬೋರ್ಡ್,ಪ್ಯಾನೆಲ್ ಬೋರ್ಡ್,ವಾಟರ್ ಫಿಲ್ಟರ್,ಗ್ಯಾಸ್ ಸ್ಟವ್,ಸ್ಮಾಲ್ ಗ್ರೀನ್…
Read More40%, 50%ರವರ ನಡುವೆ 70% ಉತ್ಪತ್ತಿ ಕಳೆದುಕೊಂಡ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು
ಮಲೆನಾಡಿನಲ್ಲಿ ಅಡಿಕೆ ಸುಗ್ಗಿ ಆರಂಭವಾಗಿ ಮುಗಿಯುತ್ತ ಬಂತು. ಬಹುತೇಕ ಅಡಿಕೆ ಬೆಳೆಗಾರರು ತಮಗೆ ಈ ವರ್ಷ ಮುಕ್ಕಾಲು ಪಾಲು ಅಡಿಕೆ ಉತ್ಪತ್ತಿ ಇಲ್ಲ ಎನ್ನುತ್ತಿದ್ದಾರೆ…!!!! ಹೌದು….ಹಿಂದೆ ಇದಕ್ಕಿಂತಲೂ ದೊಡ್ಡ ದೊಡ್ಡ “ಹುಚ್ಚು ಮಳೆ” ಮಲೆನಾಡು ಕರಾವಳಿಯಲ್ಲಿ ಬಂದಿದೆ. ಹೆಚ್ಚು…
Read Moreಹೊಂಡಮಯವಾದ ಮರಾಠಿಕೊಪ್ಪ ರಸ್ತೆ: ಸರಿಪಡಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಶಿರಸಿ: ಕಳೆದ ಒಂದೂವರೆ ಎರಡು ವರ್ಷಗಳಿಂದ ಮರಾಠಿಕೊಪ್ಪದ ಮುಖ್ಯ ರಸ್ತೆ ಯಲ್ಲಾಪುರನಾಕಾ ವರೆಗೆ ರಸ್ತೆ ಹೊಂಡಮಯವಾಗಿದ್ದು, ಅಲ್ಲಲ್ಲಿ ಡಾಂಬರೀಕರಣ ಕಿತ್ತು ಬಿದ್ದಿದ್ದು ಪಾದಚಾರಿಗಳಿಂದ ಹಿಡಿದು ವಾಹನ ಓಡಾಡುವುದು ದುಸ್ತರವಾಗಿದೆ. ಎರಡೆರಡು ಭಾರಿ ಗುದ್ದಲಿ ಪೂಜೆಯಾದರೂ ಡಾಂಬರಿಕರಣಕ್ಕೆ ಯೋಗ ಕೂಡಿಬಂದಿಲ್ಲ,…
Read Moreಕಂಟೇನರ್ ಹರಿದು ಸ್ಥಳದಲ್ಲೇ ಕಾರ್ಮಿಕ ಸಾವು
ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಹೆದ್ದಾರಿಯಲ್ಲಿ ದುರಸ್ಥಿ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಂಟೇನರ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೊಪ್ಪಳದ ಕುಷ್ಟಗಿ ಮೂಲದ ಅಮ್ಜದ್ (40) ಸ್ಥಳದಲ್ಲೇ ಸಾವನಪ್ಪಿದ ಕಾರ್ಮಿಕನಾಗಿದ್ದಾನೆ.ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ಯಾಚ್…
Read Moreಜಿಲ್ಲಾ ಮಟ್ಟದ ಮುಕ್ತ ಚದುರಂಗ ಸ್ಪರ್ಧೆ
ಕಾರವಾರ: ಪ್ರಸಕ್ತ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ವಿಭಾಗದ 1 ರಿಂದ 7 ನೇ ತರಗತಿಯ ಬಾಲಕ/ಬಾಲಕಿಯರಿಗೆ ಮತ್ತು ಮಾಧ್ಯಮಿಕ ವಿಭಾಗದ 8 ರಿಂದ 10 ನೇ ತರಗತಿ…
Read Moreಫೆ.1ರಂದು ಕವಲಕ್ಕಿಯಲ್ಲಿ 11ನೇ ತಾಲೂಕಾ ಸಾಹಿತ್ಯ ಸಮ್ಮೇಳನ
ಹೊನ್ನಾವರ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಆಶ್ರಯದಲ್ಲಿ ಹೊನ್ನಾವರ ತಾಲೂಕು 11ನೇ ಸಾಹಿತ್ಯ ಸಮ್ಮೇಳನವನ್ನು ಫೆ.1ರಂದು ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಾಲೂಕ ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ ತಿಳಿಸಿದರು.…
Read More