ಭೂಮಿಗೆ ಅರಣ್ಯ, ಪರಿಸರಕ್ಕೆ ವನ್ಯಪ್ರಾಣಿಗಳೇ ಭೂಷಣ : ಸಚಿವ ಈಶ್ವರ ಖಂಡ್ರೆ ದಾಂಡೇಲಿ : ಎಲ್ಲ ಜೀವ ವೈವಿಧ್ಯತೆಗಳ ತಾಣವಿದ್ದರೆ ಅದು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಹಾಗೂ…
Read Moreಜಿಲ್ಲಾ ಸುದ್ದಿ
ಅರಣ್ಯ ಇಲಾಖೆ ಸಿಬ್ಬಂದಿಗಳ ನೂತನ ವಸತಿಗೃಹ ಉದ್ಘಾಟನೆ
ದಾಂಡೇಲಿ : ಅರಣ್ಯ ಇಲಾಖೆಯ ವಿರ್ನೋಲಿ ಅರಣ್ಯ ವಲಯದ ಬೈಲುಪಾರಿನಲ್ಲಿ ನೂತನವಾಗಿ ನಿರ್ಮಿಸಿದ ಸಿಬ್ಬಂದಿಗಳ ವಸತಿಗೃಹಗಳ ಸಮುಚ್ಚಯ ಕಟ್ಟಡದ ಉದ್ಘಾಟನೆಯನ್ನು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಬುಧವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ಖಂಡ್ರೆ ಅರಣ್ಯ ಇಲಾಖೆಯ…
Read Moreಶತಾಯುಷಿ ಭಾಗವತರಾದ ವಿಶ್ವೇಶ್ವರ ಹೆಗಡೆ ನಿಧನ
ಅಂಕೋಲಾ: ತಾಲೂಕಿನ ಗಡಿಗ್ರಾಮವಾದ ಹಳವಳ್ಳಿಯ ವಿಶ್ವೇಶ್ವರ ಮಹಾಬಲೇಶ್ವರ ಹೆಗಡೆ ವಯೋಸಹಜವಾಗಿ ತಮ್ಮ 101 ನೇ ವರ್ಷದಲ್ಲಿ ನಿಧನ ಹೊಂದಿದರು.ಇವರು 50 ವರ್ಷಗಳ ಕಾಲ ಹಳವಳ್ಳಿ ಮೇಳದಲ್ಲಿ ಭಾಗವತರಾಗಿ ಯಕ್ಷಗಾನವನ್ನು ಮುಂದಿನ ತಲೆಮಾರಿನವರು ಮುಂದುವರೆಸುವ ಸಲುವಾಗಿ ಯಕ್ಷಗಾನ ತರಬೇತಿ ,ಹಾಗೂ…
Read Moreಉದ್ಯಮಿ ರತನ್ ಟಾಟಾ ವಿಧಿವಶ
ಮುಂಬೈ:ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ, ಜಗತ್ತು ಕಂಡ ಯಶಸ್ವಿ ಉದ್ಯಮಿ ರತನ್ ನಾವಲ್ ಟಾಟಾ ಮುಂಬೈನ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟಾಟಾ…
Read Moreರಾಮನಗುಳಿಯಲ್ಲಿ ಯಶಸ್ವಿಯಾಗಿ ನಡೆದ ವನ್ಯಜೀವಿ ಸಪ್ತಾಹ
ರಸ್ತೆ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ ಅರ್ಥಪೂರ್ಣ ಆಚರಣೆಗೈದ ಅರಣ್ಯ ಇಲಾಖೆ ಅಂಕೋಲಾ: ವನ್ಯ ಜೀವಿ ಸಪ್ತಾಹ – 2024ರ ಅಂಗವಾಗಿ ರಾಮನಗುಳಿ ವಲಯದ ಕೊಡ್ಲಗದ್ದೆಯಲ್ಲಿ ಗ್ರಾಮ ಅರಣ್ಯ ಸಮಿತಿಯವರು, ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಊರ ನಾಗರಿಕರು ಮತ್ತು ವಲಯದ…
Read Moreಶೇವ್ಕಾರ, ಕೈಗಡಿ ರಸ್ತೆ ಕುಸಿತ: ವಾಹನ ಸಂಚಾರ ನಿಷ್ಕ್ರಿಯ
ಅಂಕೋಲಾ: ತಾಲೂಕಿನ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಶೇವ್ಕಾರ, ಡೋಂಗ್ರಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯ ಮೋರಿಯ ಎರಡು ಬದಿ ಕುಸಿದಿದ್ದು ವಾಹನ ಸಂಚಾರ ನಿಷ್ಕ್ರಿಯಗೊಂಡಿದೆ. ಕಳೆದ ಕೆಲವು ತಿಂಗಳ ಹಿಂದೆ ರಸ್ತೆಯ ಒಂದು ಬದಿ ಮಾತ್ರ…
Read Moreಗಟಾರದಲ್ಲಿ ಗಬ್ಬು ನಾರುತಿದ್ದ ಸತ್ತ ಹೆಗ್ಗಣ: ಸ್ವತಃ ವಿಲೇವಾರಿ ಮಾಡಿದ ನಗರಸಭೆಯ ಉಪಾಧ್ಯಕ್ಷೆ
ದಾಂಡೇಲಿ : ನಗರದ ಹಳೆ ದಾಂಡೇಲಿಯ ವಾರ್ಡ್ ನಂ. 26ರಲ್ಲಿ ಬರುವ ಜನವಸತಿ ಪ್ರದೇಶದ ಗಟಾರದಲ್ಲಿ ಸತ್ತು ಕೊಳೆತು ಗಬ್ಬು ನಾರುತ್ತಿದ್ದ ಹೆಗ್ಗಣವನ್ನು ನಗರಸಭೆಯ ಉಪಾಧ್ಯಕ್ಷರಾದ ಶಿಲ್ಪಾ ಕೋಡೆ ಅವರು ಸ್ವತಃ ಪೌರಕಾರ್ಮಿಕರಂತೆ ಗಟಾರಕ್ಕಿಳಿದು ಸ್ವಚ್ಛತಾ ಕಾರ್ಯವನ್ನು ಮಾಡಿ…
Read Moreಭರತನಾಟ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ‘ಕೃಷ್ಣ ಭಾಗ್ವತ’
ದಾಂಡೇಲಿ: ಕಳೆದ 17-18 ವರ್ಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಹೆಮ್ಮೆಯ ಕಲಾಪುತ್ರ ಕೃಷ್ಣ ಭಾಗ್ವತ. ಕಲಾ ಸೇವೆಗಾಗಿಯೇ ಜನ್ಮ ಪಡೆದಂತಿರುವ ಕೃಷ್ಣ ಭಾಗವತ ಅವರು ಕಳೆದ 17 -18…
Read More70ನೇ ವನ್ಯಜೀವಿ ಸಪ್ತಾಹ: ಕುಂಬಾರವಾಡದಲ್ಲಿ ಕ್ರೀಡಾಕೂಟ
ಜೋಯಿಡಾ : 70ನೇ ವನ್ಯಜೀವಿ ಸಪ್ತಾಹದ ನಿಮಿತ್ತ ಕಾಳಿ ಹುಲಿ ಅರಣ್ಯ ಸಂರಕ್ಷಿತ ಪ್ರದೇಶ ವಿಭಾಗದ ಆಶ್ರಯದಡಿ ಜೋಯಿಡಾ ತಾಲೂಕಿನ ಕುಂಬಾರವಾಡದ ಕ್ಷೇತ್ರಪಾಲ ದೇವಸ್ಥಾನದ ಹತ್ತಿರದ ಮೈದಾನದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು. ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಸಹಾಯಕ ಅರಣ್ಯ…
Read Moreಟಿವಿ, ಮೊಬೈಲ್ ಹಾವಳಿಗೆ ನಾಟಕಗಳು ಅಳಿವಿನಂಚಿನಲ್ಲಿವೆ: ಸತೀಶ್ ಪೈ
ಬನವಾಸಿಯಲ್ಲಿ ಮನರಂಜಿಸಿದ ‘ಮೂರು ಮುತ್ತು’ ನಾಟಕ ಬನವಾಸಿ: ಮೂರು ಮುತ್ತು ನಾಟಕ ಕಳೆದ 30 ವರ್ಷಗಳಿಂದ ಸುಮಾರು 2500 ಪ್ರದರ್ಶನ ಕಂಡಿದೆ. ಪ್ರತಿವರ್ಷ 50-60 ‘ಮೂರು ಮುತ್ತು’ ನಾಟಕಗಳನ್ನು ನಾವು ಪ್ರದರ್ಶಿಸುತ್ತಿದ್ದೇವೆ. ಕಾಲಕ್ಕೆ ತಕ್ಕಂತೆ ನಾವು ಅದರಲ್ಲಿ ಬದಲಾವಣೆ…
Read More