Slide
Slide
Slide
previous arrow
next arrow

ವ್ಯಕ್ತಿ ಕಾಣೆ: ದೂರು ದಾಖಲು

300x250 AD

 ಯಲ್ಲಾಪುರ; ಸಾಂಬವ ಶಿವರಾಮ ಹೆಬ್ಬಾರ, (ವರ್ಷ65) ಸಾ: ಮಲವಳ್ಳಿ ಯಲ್ಲಾಪುರ ತಾಲೂಕು ಇವರು ಜ.31ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಯಲ್ಲಾಪುರ ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ತಮ್ಮ ಸಂಬಂಧಿಕರ ಮನೆಗೂ ಹೋಗದೇ ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ.

 ಕಾಣೆಯಾದ ವ್ಯಕ್ತಿಯ ಚಹರೆ: ಗೋಧಿ ಮೈಬಣ್ಣ, ದುಂಡನೆಯ ಮುಖ, ಸಾಧಾರಣ ಮೈಕಟ್ಟು, 5.5 ಅಡಿ ಎತ್ತರ, ಬಿಳಿಯ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಯಲ್ಲಾಪುರ ಪೊಲೀಸ್ ಠಾಣೆ ದೂ. ಸಂ:08419-261133, ಯಲ್ಲಾಪುರ ಪೊಲೀಸ್ ನಿರೀಕ್ಷಕರು ಮೊ. ಸಂ: 9480805757, ಯಲ್ಲಾಪುರ ಪಿ.ಎಸ್.ಐ ಮೊ.ಸಂ:9480805273 ನ್ನು ಸಂಪರ್ಕಿಸುವಂತೆ ಯಲ್ಲಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top