Home › ಜಿಲ್ಲಾ ಸುದ್ದಿ › ಫೆ.11 ರಂದು ತಾ.ಪಂ ಕೆ.ಡಿ.ಪಿ ಸಭೆ ಫೆ.11 ರಂದು ತಾ.ಪಂ ಕೆ.ಡಿ.ಪಿ ಸಭೆ ಜಿಲ್ಲಾ ಸುದ್ದಿ Posted on 1 month ago • Updated 1 month ago —by euttarakannada.in Share on FacebookTweet on TwitterLinkedInPinterestMail ಕಾರವಾರ: ಕಾರವಾರ ತಾಲೂಕ ಪಂಚಾಯತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಶೀಲನಾ ಸಭೆಯು ಫೆ.11 ರಂದು ಮಧ್ಯಾಹ್ನ 1 ಗಂಟೆಗೆ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆಯಲಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಮಾಧ್ಯಮ ಅಕಾಡೆಮಿಯಿಂದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ: ಪ್ರದರ್ಶನNext Postಗ್ರಾಮ ಒನ್ ಆರಂಭಿಸಲು ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ