Slide
Slide
Slide
previous arrow
next arrow

ಚಿಕ್ಕ ಮಕ್ಕಳ ಬೃಹತ್ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ ಯಶಸ್ವಿ

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಹಾಗೂ ಧಾರವಾಡದ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನಗರದ ಕಾಗದ ಕಾರ್ಖಾನೆಯ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಆಯೋಜಿಸಲಾಗಿದ್ದ 12 ವರ್ಷದೊಳಗಿನ ಚಿಕ್ಕ…

Read More

ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯುಎಸ್.ಪಾಟೀಲ್

ದಾಂಡೇಲಿ : ಫೆ.28 ರಂದು ಆಲೂರಿನಲ್ಲಿ ನಡೆಯಲಿರುವ ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ ಹಾಗೂ ಹಿರಿಯ ಪತ್ರಕರ್ತರಾದ ಯು.ಎಸ್.ಪಾಟೀಲ್ ಅವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯು ಆಯ್ಕೆ ಮಾಡಿದೆ. ನಗರದ…

Read More

ಗ್ರಾ.ಪಂಚಾಯತ್ ಸಿಬ್ಬಂದಿ ಮೇಲೆ ಹಲ್ಲೆ: ದೂರು ದಾಖಲು

ಹೊನ್ನಾವರ : ತಾಲೂಕಿನ ಖರ್ವಾ ಗ್ರಾಮ ಪಂಚಾಯತದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸ್ಥಳೀಯ ವ್ಯಕ್ತಿಯೊಬ್ಬ ಕೆನ್ನೆಯ ಮೇಲೆ ಹೊಡೆದು ಹಲ್ಲೆ ಮಾಡಿರುವ ಬಗ್ಗೆ ಕಳೆದ ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖರ್ವಾ ಗ್ರಾ. ಪಂ. ಸಿಬ್ಬಂದಿ ಖರ್ವಾ ಕೊರೆಯ…

Read More

ಟಿಎಸ್ಎಸ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಪ್ರಧಾನ ಕಛೇರಿಯ ಆವರಣದಲ್ಲಿ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ದ್ವೀತೀಯ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪ್ರೊಪೆಷನಲ್ ಕೋರ್ಸ್‌ಗಳಲ್ಲಿ…

Read More

‘ಮನುಷ್ಯನ ಜೀವನಶೈಲಿ ವಿಕೃತಿಯಿಂದ ಸಂಸ್ಕೃತಿಯೆಡೆ ಬದಲಾಗಬೇಕು’

ಸಿದ್ದಾಪುರ: ಸಂಸ್ಕಾರ ಇಲ್ಲದ ಬದುಕು ಬದುಕೇ ಅಲ್ಲ. ವಿಕೃತಿಯಿಂದ ಸಂಸೃತಿಯೆಡೆಗೆ ಮನುಷ್ಯ ತನ್ನ ಬದುಕನ್ನು ಬದಲಾಯಿಸಿಕೊಳ್ಳಬೇಕು. ಸಂಸ್ಕಾರಯುತ ಜೀವನ ಶೈಲಿಗೆ ಸಂಸ್ಕೃತಿ ಎನ್ನುತ್ತಾರೆ ಎಂದು ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು ಹೇಳಿದರು.ಪಟ್ಟಣದ ಐತಿಹಾಸಿಕ ನೆಹರೂ…

Read More

ಸಮಾಜ ಸಂಘಟಿತಗೊಂಡು ಸದೃಢವಾಗಬೇಕು: ಆದರ್ಶ ಪೈ ಬಿಳಗಿ

ಸಿದ್ದಾಪುರ: ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲೆಯ ಸಂಬಂಧೀ ಚಟುವಟಿಕೆಗಳು ಸಮಾಜವನ್ನು ಮುಂದೆ ತೆಗೆದುಕೊಂಡು ಹೋಗುವ ಹಾದಿಗಳಾಗಿವೆ. ಸಂಘಟಿತ ಸಮಾಜ ಮಾತ್ರ ಸದೃಢವಾಗಿ ನಿಲ್ಲಬಲ್ಲದು. ನಾಗಚೌಡೇಶ್ವರಿ ದೇವಸ್ಥಾನವು ಶ್ರದ್ದಾ ಕೇಂದ್ರವಾಗಿ ರೂಪಗೊಂಡಿದೆ. ಇದರ ವಾರ್ಷಿಕೋತ್ಸವದ ಕಾರಣಕ್ಕೆ ಅನ್ನ ಸಂತರ್ಪಣೆ ಮತ್ತು…

Read More

ಗೊಂಟನಾಳ ಸರ್ಕಾರಿ ಶಾಲೆ ರಜತ ಮಹೋತ್ಸವ: ಮನಸೆಳೆದ ಯಕ್ಷಗಾನ ಪ್ರದರ್ಶನ

ಸಿದ್ದಾಪುರ: ತಾಲೂಕಿನ ಗೊಂಟನಾಳ (ಕಲ್ಮನೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವವನ್ನು ಸ್ಥಳೀಯ ಜನತೆ ಊರಿನ ಹಬ್ಬದಂತೆ ಶನಿವಾರ ಆಚರಿಸಿ ಸಂಭ್ರಮಿಸಿದರು. ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದ ಪುಟ್ಟ ಊರಾದ ಗೊಂಟನಾಳ (ಕಲ್ಮನೆ)ದಲ್ಲಿ 1999ರಲ್ಲಿ ಸ್ಥಾಪನೆಗೊಂಡ ಶಾಲೆ…

Read More

ಫೆ.15ಕ್ಕೆ ವಿಮಲಾ ಭಾಗ್ವತರ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮ

ಶಿರಸಿ: ಇಲ್ಲಿನ ನೆಮ್ಮದಿ ಕುಟೀರದಲ್ಲಿ ಸಮನ್ವಯ ಚಾರಿಟೇಬಲ್ ಟ್ರಸ್ಟ್ (ರಿ.) ಶಿರಸಿ, ಸಾಹಿತ್ಯ ಸಂಚಲನ (ರಿ.)ಶಿರಸಿ ಇವರ ಸಹಯೋಗದೊಂದಿಗೆ ವಿಮಲಾ ಭಾಗ್ವತರ ಎರಡು ಕೃತಿಗಳಾದ “ಶ್ರೀ ಕೃಷ್ಣ ಕಥಾಮಾಲಿಕೆ” ಮತ್ತು “ಮುಕ್ತಕ ಮಾಲೆ” ಯ ಲೋಕಾರ್ಪಣಾ ಕಾರ್ಯಕ್ರಮವನ್ನು ಫೆ.15,…

Read More

ಧರೆಗೆ ಗುದ್ದಿದ ಬಸ್: ತಪ್ಪಿದ ಅನಾಹುತ

ಹೊನ್ನಾವರ: ತಾಲೂಕಿನ ಗೇರಸೊಪ್ಪಾದ ಸೂಳೆಮುರ್ಕಿ ಕ್ರಾಸ್‌ನಲ್ಲಿ ರವಿವಾರ ಮಧ್ಯಾಹ್ನ ಸುಮಾರು 4 ಗಂಟೆಯ ಹೊತ್ತಿಗೆ ಸಾಗರದಿಂದ ಹೊನ್ನಾವರಕ್ಕೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಬ್ರೇಕ್ ಫೇಲ್ ಆದ ಘಟನೆ ನಡೆದಿದೆ.  ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು…

Read More

ನಿತ್ಯಪ್ರಭಾ ದಿನದರ್ಶಿಕೆ ಲೋಕಾರ್ಪಣೆ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು       ಜ್ಯೋತಿರ್ವಿಜ್ಞಾನ ಪ್ರತಿಷ್ಠಾನಮ್ ಹಾಗೂ ಸಾತ್ವಿಕ್ ಫೌಂಡೇಶನ್ ಆಶ್ರಯದಲ್ಲಿ  ನಡೆದ ಸಮಾರಂಭದಲ್ಲಿ ಉಜಿರೆಯ  ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ‌ ಸಂಸ್ಕ್ರತ ಪ್ರಾಧ್ಯಾಪಕ ಮತ್ತು ಕಲಾ‌ನಿಕಾಯದ ಮುಖ್ಯಸ್ಥ ಎಮ್. ಶ್ರೀಧರ ಭಟ್ಟ ಅವರು ನಿತ್ಯಪ್ರಭಾ ದಿನದರ್ಶಿಕೆಯನ್ನು…

Read More
Back to top