ಶಿರಸಿ:: ಅತ್ಯಂತ ವೈವಿಧ್ಯಮಯವೂ ವಿನೂತನವೂ ಆಗಿ ಜ.11 ರಂದು ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನ ಚಂದನ ವಾರ್ಷಿಕ ಹಬ್ಬ ಸಂಪನ್ನಗೊಂಡಿತು. ವಿದ್ಯಾರ್ಥಿನಿಯರ ಪುಷ್ಪಾಂಜಲಿ ನೃತ್ಯ ಮತ್ತು ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಚಂದನ ವಾರ್ಷಿಕ ಹಬ್ಬದಲ್ಲಿ ಆಗಮಿಸಿದ ಸರ್ವರನ್ನು ಮಿಯಾರ್ಡ್ಸ…
Read Moreಜಿಲ್ಲಾ ಸುದ್ದಿ
ಜ.18,19ಕ್ಕೆ ರಂಗಧಾಮದಲ್ಲಿ ಆರೋಹಿ ತ್ರೈವಾರ್ಷಿಕ ಸಂಗೀತ ಸಮಾರೋಹ
ಶಿರಸಿ: ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ ಶಿರಸಿ ಇದರ ತ್ರೈವಾರ್ಷಿಕ ಸಂಗೀತ ಸಮಾರೋಹ ನಗರದ ರಂಗಧಾಮದಲ್ಲಿ ಜ.18 ಹಾಗೂ 19 ರಂದು ಮಧ್ಯಾಹ್ನ 3 ರಿಂದ 9.30 ರವರೆಗೆ ನಡೆಯಲಿದೆ. ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ರಾಜ್ಯಮಟ್ಟದ…
Read Moreಏ.2ರಿಂದ ಇಟಗಿ ರಾಮೇಶ್ವರ, ವಿಠ್ಠಲದೇವರ ಅಷ್ಟಬಂಧಮಹೋತ್ಸವ: ವಿವಿಧ ಧಾರ್ಮಿಕ ಕಾರ್ಯಕ್ರಮ
ಸಿದ್ದಾಪುರ: ತಾಲೂಕಿನ ಬಿಳಗಿ ಸೀಮೆಯ ಇಟಗಿ ಮಾತ್ಹೋಬಾರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀವಿಠ್ಠಲದೇವರ ಅಷ್ಟಬಂಧಮಹೋತ್ಸವ ಏ.2 ರಿಂದ ಏ.13ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಶಾಸ್ತ್ರೋಕ್ತವಾಗಿ ನಡೆಸಲಾಗುತ್ತಿದೆ ಎಂದು ಅಷ್ಟಬಂಧ ಮಹೋತ್ಸವ…
Read Moreಅಯ್ಯಪ್ಪ ಸ್ವಾಮಿ ಜಾತ್ರೆಯಲ್ಲಿ ದುರ್ಘಟನೆ: ಶಾಸಕರ ಪುತ್ರನಿಂದ ಗಾಯಾಳುಗಳಿಗೆ ಸಾಂತ್ವನ
ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದ ಅಯ್ಯಪ್ಪ ಸ್ವಾಮಿ ಜಾತ್ರೆ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಯೋಗಕ್ಷೇಮವನ್ನು ಶಾಸಕ ಭೀಮಣ್ಣ ನಾಯ್ಕ ಪುತ್ರ ಹಾಗೂ ಯುವ ನಾಯಕ ಅಶ್ವಿನ್ ಭೀಮಣ್ಣ ನಾಯ್ಕ ವಿಚಾರಿಸಿದರು. ಶಿರಸಿ-ಸಿದ್ದಾಪುರ ಕ್ಷೇತ್ರದ…
Read Moreಕೊಪ್ಪೇಸರದಲ್ಲಿ ಬೆಳದಿಂಗಳ ಔತಣಕೂಟ
ಶಿರಸಿ : ತಾಲೂಕಿನ ನೆಗ್ಗು ಗ್ರಾಮದ ಕೊಪ್ಪೇಸರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಕ್ರಾಂತಿಯ ದಿನದಂದು ಊರನಾಗರಿಕರ ಸಹಕಾರದಲ್ಲಿ ಬೆಳದಿಂಗಳ ಊಟದ ಕಾರ್ಯಕ್ರಮವು ವಿಶೇಷ ರೀತಿಯಲ್ಲಿ ನೆರವೇರಿತು. ಇತ್ತೀಚೆಗೆ ಅನೇಕ ಕಡೆಗಳಲ್ಲಿ ಇಂತಹ ಔತಣಕೂಟಗಳಲ್ಲಿ ಡಿಜೆ ಹಾಗೂ…
Read Moreಸರಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿ: ರೈಸಿಂಗ್ ಸ್ಟಾರ್ ತಂಡ ಚಾಂಪಿಯನ್
ಹೊನ್ನಾವರ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಇ.ಪಿಎಲ್. ಸಂಘಟನಾ ಸಮಿತಿ ಹೊನ್ನಾವರ ಆಯೋಜಿಸಿದ ಕ್ರಿಕೇಟ್ ಪಂದ್ಯಾವಳಿಯಲ್ಲಿ ರೈಸಿಂಗ್ ಸ್ಟಾರ್ ತಂಡ ಚಾಂಪಿಯನ್ ಆಗಿ ಬ್ರಿಲಿಯಂಟ್ ಕ್ರೀಕೆಟರ್ ತಂಡ ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. …
Read Moreಜ.17ಕ್ಕೆ ಸಂಗೀತ ಕಾರ್ಯಕ್ರಮ
ಶಿರಸಿ: ಸಿದ್ಧಿವಿನಾಯಕ ದೇವಸ್ಥಾನ ಗೋಳಿಯಲ್ಲಿ ಜ.17, ಶುಕ್ರವಾರ ಸಂಕಷ್ಟಿ ನಿಮಿತ್ತ ಅಪರಾಹ್ನ 4 ಗಂಟೆಯಿಂದ 6 ಗಂಟೆಯವರೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಗೋಳಿ ಇವರಿಂದ ಭಜನಾ ಸೇವೆ ನಡೆಯಲಿದೆ. ನಂತರ ರಾಜೇಶ್ವರಿ ಸತೀಶ ಹೆಗಡೆ ಕಾರೇಕೊಪ್ಪ ಹಾಗೂ ಭವ್ಯ ಕೆ.…
Read Moreಓಸಿ, ಮಟ್ಕಾ ಜುಗರಾಟ: ಪೋಲಿಸ್ ದಾಳಿ
ಹೊನ್ನಾವರ : ತಾಲೂಕಿನ ಹಳದಿಪುರ ಹಬ್ಬುಚಿಟ್ಟೆ ರೈಲ್ವೆ ಬ್ರಿಡ್ಜ್ ಹತ್ತಿರ ಹಳದಿಪುರ, ನವೀಲಗೋಣ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ., ಮಟ್ಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿ…
Read Moreಅತಿವೇಗ, ನಿಷ್ಕಾಳಜಿ ಕಾರ್ ಚಾಲನೆ: ಓರ್ವ ಮಹಿಳೆ ಸಾವು, 8 ಮಂದಿಗೆ ತೀವ್ರ ಗಾಯ
ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಜರುಗುತ್ತಿದ್ದು ಮಕರ ಸಂಕ್ರಾಂತಿ ದಿನವಾದ ಮಂಗಳವಾರ ಓರ್ವ ಕಾರು ಚಾಲಕ ಅತಿವೇಗ ಮತ್ತು ನಿಷ್ಕಾಳಜಿಯಿಂದ ಜನರ ಮೇಲೆ ಕಾರು ಹಾಯಿಸಿದ ಪರಿಣಾಮ ಓರ್ವ ಯುವತಿ ಮೃತಪಟ್ಟಿದ್ದು ಎಂಟು…
Read Moreಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ
ಹೊನ್ನಾವರ : ತಾಲೂಕಿನ ಕವಲಕ್ಕಿಯಲ್ಲಿ ಫೆ.1 ರಂದು ನಡೆಯುವ ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡ ಹೊನ್ನಪ್ಪಯ್ಯ ಶೇಷ ಗುನಗಾ ಇವರಿಗೆ ನಾಮಧಾರಿ ಹಿತರಕ್ಷಣಾ ವೇದಿಕೆಯ ವತಿಯಿಂದ ವಿಕ್ರಮ ನಾಯ್ಕರವರ ಸಾರಥ್ಯದಲ್ಲಿ ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು. ಈ…
Read More