Slide
Slide
Slide
previous arrow
next arrow

ಚದುರಂಗ ಸ್ಪರ್ಧೆ ಸ್ಥಳಿಯ ಕ್ರೀಡಾಕ್ಷೇತ್ರಕ್ಕೆ ಹೊಸ ಆಯಾಮ: ಪ್ರಕಾಶ ಶೆಟ್ಟಿ

ದಾಂಡೇಲಿ: ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಪುಟ್ಬಾಲ್ ನಂತಹ ಕ್ರೀಡೆಗಳೆ ಹೆಚ್ಚಾಗಿ ವಿಜೃಂಭಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ಚದುರಂಗದoತಹ ಮೈಂಡ್ ಗೇಮ ಆಯೋಜನೆ ಮಾಡಿರುವ ಡಿಡಿಎಲ್ ತಂಡ ಮತ್ತು ಸೇವಾ ಸಂಕಲ್ಪ ತಂಡಗಳು ಸ್ಥಳಿಯ ಕ್ರೀಡಾಕ್ಷೇತ್ರಕ್ಕೆ ಹೊಸ ಆಯಾಮ ನೀಡಿದೆ ಎಂದು…

Read More

ರೋಟರಾಕ್ಟ್ ರಾಷ್ಟ್ರೀಯ ಯುವ ವಿನಿಯಮ ಕಾರ್ಯಕ್ರಮ ಸಮಾಪ್ತಿ

ಭಟ್ಕಳ: ತಾಲೂಕಿನ ಶ್ರೀಗುರು ಸುಧೀಂದ್ರ ಮಹಾವಿದ್ಯಾಲಯದ ಘಟಕವಾದ ಭಟ್ಕಳದ ರೋಟರಾಕ್ಟ್ ಕ್ಲಬ್ ಹಾಗು ಭಟ್ಕಳ ರೋಟರಿ ಕ್ಲಬ್‌ನ ಸಹಭಾಗಿತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು 4 ದಿನಗಳ ಅಂತಾರಾಜ್ಯ ಯುವ ವಿನಿಮಯ ಕಾರ್ಯಕ್ರಮವು ವೈಭವಯುತವಾಗಿ ಜರುಗಿತು. ಕಾರ್ಯಕ್ರಮವನ್ನು…

Read More

ಕರಸುಳ್ಳಿ ಕೆರೆ ಅಭಿವೃದ್ಧಿಯಲ್ಲಿ ಹೆಚ್ಚಿದ ವೇಗ: ಜೀವ ಜಲ ಕಾರ್ಯಪಡೆಯ ಕೈಂಕರ್ಯ

ಶಿರಸಿ: ಕೇವಲ ಹನ್ನೆರಡು ದಿನಗಳ ಹಿಂದೆ ತಾಲೂಕಿನ ಪಶ್ಚಿಮ ಭಾಗದ ದೊಡ್ಡಕೆರೆಯ ಅಭಿವೃದ್ಧಿಗೆ ಭೂಮಿ ಪೂಜೆ ನಡೆಸಿ ಕೈ ಹಾಕಿದ್ದ ಜೀವ ಜಲ ಕಾರ್ಯಪಡೆ, ಕೆರೆಯೊಳಗೇ ರಸ್ತೆ ಮಾಡಿಕೊಂಡು ಹೂಳೆತ್ತುತ್ತಿದೆ. ಕೆರೆಯ ಅಭಿವೃದ್ಧಿಯನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿದೆ. ಶಿರಸಿಯ ಆನೆಹೊಂಡ,…

Read More

ಶಾಸಕ ಸುನೀಲ್ ಹೇಳಿಕೆಗೆ ಮರಳು ಗುತ್ತಿಗೆದಾರ ಸಂಘದ ಖಂಡನೆ

ಹೊನ್ನಾವರ: ತಾಲೂಕಿನ ಶರಾವತಿ ನದಿಯಿಂದ ಸರಬರಾಜುಗುತ್ತಿದ್ದ ಮರಳುಗಾರಿಕೆಯ ಕಮಿಷನ್ ಹಾಗೂ ದರ ವಿಷಯದ ಕುರಿತು ಶಾಸಕ ಸುನೀಲ ನಾಯ್ಕ ಹೇಳಿಕೆಗೆ ತಾರಿಬಾಗಿಲು ಮರಳು ಗುತ್ತಿಗೆದಾರ ಸಂಘವು ಖಂಡಿಸಿದೆ. ಶಾಸಕ ಸುನೀಲ ನಾಯ್ಕ ಮಂಕಿಯಲ್ಲಿ ಬಿಜೆಪಿ ಯುವಮೋರ್ಚಾ ಸಭೆಯಲ್ಲಿ ಆಡಿದ…

Read More

ಶಿವರಾಮ ಗಾಂವಕರ ಆರೋಪ ದುರುದ್ದೇಶಪೂರ್ವಕ: ಲತಾ ನಾಯ್ಕ

ಅಂಕೋಲಾ: ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ ಅವರು ಸುದ್ದಿಗೋಷ್ಠಿ ನಡೆಸಿ ಡೋಂಗ್ರಿ ಗ್ರಾಮ ಪಂಚಾಯತದ ವಿರುದ್ಧ ಮಾಡಿದ್ದ ಭ್ರಷ್ಟಾಚಾರದ ಆರೋಪ ಸಂಪೂರ್ಣ ದುರುದ್ದೇಶತನದ್ದು ಎಂದು ಡೋಂಗ್ರಿ ಗ್ರಾ.ಪಂ ಅಧ್ಯಕ್ಷೆ ಲತಾ ನಾಯ್ಕ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More

ಗೋಕರ್ಣದಲ್ಲಿ ಹೆಚ್ಚುತ್ತಿರುವ ಪ್ರವಾಸಿಗರು: ದೇವಸ್ಥಾನ, ಬೀಚ್‌ಗಳಲ್ಲಿ ಜನದಟ್ಟಣೆ

ಗೋಕರ್ಣ: ದಕ್ಷಿಣದ ಕಾಶಿಯೆಂದೇ ಖ್ಯಾತಿಯಾಗಿರುವ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಈಗ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇಲ್ಲಿಯ ಪ್ರಮುಖ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಟ್ರಾಫಿಕ್ ಜಾಮ್ ಕೂಡ ಆಗುತ್ತದೆ. ಗಣಪತಿ ದೇವಸ್ಥಾನದಿಂದ ಶ್ರೀ ಮಹಾಬಲೇಶ್ವರ ದೇವಸ್ಥಾನ ದಾಟಿ ಕಡಲ…

Read More

ಆರೋಹಿ ಸಂಸ್ಥೆಯಿಂದ ಸಮೂಹ ಖ್ಯಾಲ್ ಗಾಯನ ಸ್ಪರ್ಧೆ: ಸಂಗೀತ ಕಾರ್ಯಕ್ರಮ

ಶಿರಸಿ : ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹತ್ತಾರು ಒಳ್ಳೆಯ ಧ್ಯೆಯೋದ್ದೇಶಗಳನ್ನು ಹೊಂದಿಕೊoಡು ಇಲ್ಲಿನ “ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ (ರಿ) ಶಿರಸಿ ತನ್ನ ವಾರ್ಷಿಕ ಸಂಗೀತ ಸಮಾರೋಹ ಕಾರ್ಯಕ್ರಮವನ್ನು ಸಂಘಟಿಸಿದೆ. ಎಪ್ರಿಲ್ 16 ಭಾನುವಾರ ಬೆಳಗ್ಗೆ 10…

Read More

ಕರ್ನಾಟಕದ ತಿರುಪತಿ ‘ಮಂಜುಗುಣಿ’ ರಥೋತ್ಸವ ಸಂಪನ್ನ

ಶಿರಸಿ: ಕರ್ನಾಟಕದ ತಿರುಪತಿ ಎಂದೇ ಖ್ಯಾತವಾಗಿರುವ ತಾಲೂಕಿನ ಮಂಜುಗುಣಿ ಶ್ರೀ ವೆಂಕಟರಮಣ ದೇವರ ರಥೋತ್ಸವ ಗುರುವಾರ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು. ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದರು.ಬೆಳಗ್ಗೆ ಮಹಾರಥ ಶುದ್ಧಿ, ರಥಪೂಜಾ,ರಥಬಲಿ, ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನಾ ರಥ…

Read More

ಸ್ಕೇಟಿಂಗ್ ಕ್ರೀಡಾ ಶಿಬಿರಕ್ಕೆ ಚಾಲನೆ

ಶಿರಸಿ: ಇಂದು‌ ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳೂ ಅಷ್ಟೇ ಅತ್ಯಗತ್ಯವಾಗಿದೆ. ಅದರಲ್ಲಿ ಶಿರಸಿಯಲ್ಲಿ ಕಳೆದ ಐದು ವರ್ಷಗಳಿಂದ ಆರಂಭವಾಗಿರುವ ಸ್ಕೇಟಿಂಗ್ ಕ್ರೀಡೆಯು ವಿಶೇಷ ಕ್ರೀಡೆಯಾಗಿದ್ದು, ತರಬೇತುದಾರರು ನೀಡುವ ಮಾರ್ಗದರ್ಶನವನ್ನು ಆಸಕ್ತಿಯಿಂದ ಪಡೆದು ನಗರದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ’…

Read More

ಕಾಂಗ್ರೆಸಿಂದ ಶಿರಸಿಗೆ ಮತ್ತೆ ಭೀಮಣ್ಣ-ಯಲ್ಲಾಪುರಕ್ಕೆ ವಿ.ಎಸ್.ಪಾಟೀಲ್ 

ಮುಂಡಗೋಡು: ಬಹು ನಿರೀಕ್ಷಿತ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಬಿಡುಗಡೆಯಾಗಿದ್ದು, ಶಿರಸಿ – ಸಿದ್ದಾಪುರ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ ಹಾಗು ಯಲ್ಲಾಪುರ-ಮುಂಡಗೋಡು-ಬನವಾಸಿ ಕ್ಷೇತ್ರಕ್ಕೆ ವಿ.ಎಸ್. ಪಾಟೀಲ್ ಗೆ ಟಿಕೆಟ್ ನೀಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಕುಮಟಾ ಕ್ಷೇತ್ರದ ಟಿಕೆಟ್ ಹಂಚಿಕೆಯೊಂದು…

Read More
Back to top