Slide
Slide
Slide
previous arrow
next arrow

ಹಾಲಿನ ದರ ಏರಿಸುವಂತೆ ರೈತರ ಪ್ರತಿಭಟನೆ

ಶಿರಸಿ: ಹಾಲಿನ ದರವನ್ನ ಏರಿಸಬೇಕು, ಹಾಗೂ ಹಾಲಿನ ಡೈರಿಯ ಅಧ್ಯಕ್ಷರನ್ನ ಬದಲಿಸಬೇಕೆಂದು ಆಗ್ರಹಿಸಿ ತಾಲೂಕಿನ ಬದನಗೋಡ ಪಂಚಾಯತಿ ವ್ಯಾಪ್ತಿಯ ಡೈರಿಗೆ ಹಾಲುವ ಕೊಡುವ ರೈತರು ಡೈರಿಯ ಮುಂದೆ ಶನಿವಾರ ಪ್ರತಿಭಟಿಸಿದರು. ದಾಸನಕೊಪ್ಪ ಹಾಲಿನ ಡೈರಿ ವ್ಯಾಪ್ತಿಗೆ ವದ್ದಲ, ದನಗನಳ್ಳಿ,…

Read More

ಕಲಾತಂಡಗಳ ಪುನರಾಯ್ಕೆಗೆ ಒತ್ತಾಯ

ಕಾರವಾರ: ಇಲಾಖೆಗಳ ಜನಪರ ಯೋಜನೆಗಳ ಪ್ರಚಾರಕ್ಕೆ ಕಲಾತಂಡಗಳ ಆಯ್ಕೆಯನ್ನು ಪುನರ್ ಪರಿಶೀಲನೆ ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಜಿಲ್ಲಾ ಜಾನಪದ ಕಲಾವಿದರು ಹೆಸರಿನಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.      ಹಲವಾರು ವರ್ಷಗಳಿಂದ ಜನರಿಗೆ ಇಲಾಖೆಯ ಕಾರ್ಯಕ್ರಮಗಳನ್ನು ಜನಸಾಮಾನ್ಯರ…

Read More

ಬೀಚ್ ವಾಲಿಬಾಲ್ ಪಂದ್ಯಾವಳಿ: ಲೋಪದೋಷಕ್ಕೆ ಸಾರ್ವಜನಿಕರ ಅಸಮಾಧಾನ

ಹೊನ್ನಾವರ; ಬ್ಲೂಫ್ಯಾಗ್ ಮಾನ್ಯತೆ ಪಡೆದ ಇಕೋಬೀಚ್‌ ಆವರದಲ್ಲಿ ಶುಕ್ರವಾರದಿಂದ ವಿದ್ಯುಕ್ತವಾಗಿ ಆರಂಭಗೊಂಡ ಬೀಚ್ ವಾಲಿಬಾಲ್ ಪಂದ್ಯಾವಳಿ ಸ್ಥಳಿಯರ ಅಸಮಧಾನಕ್ಕೆ ಕಾರಣವಾಯಿತು.ಮೂರು ದಿನಗಳ ಕಾಲ ಇಕೋ ಬೀಚನಲ್ಲಿ ಆರಂಭಗೊಂಡ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ವಿಧಾನಸಭಾ ಸಭಾಪತಿಗಳು, ಜಿಲ್ಲಾ ಉಸ್ತುವರಿ ಸಚಿವರ…

Read More

ರೈತರಿಗೆ ಅಸಮರ್ಪಕ ಬೆಳೆ ವಿಮೆ:ವಿಮಾ ಕಂಪನಿ ವಿರುದ್ಧ ಹೋರಾಟ

ಶಿರಸಿ: ತಾಲೂಕಿನ ರೈತರಿಗೆ ವಿಮಾ ಕಂಪನಿಯಿಂದ ಪ್ರತಿ ವರ್ಷವೂ ಅನ್ಯಾಯವಾಗುತ್ತಿದೆ. ಎಕರೆಗೆ 2500 ಪ್ರೀಮಿಯಂ ತುಂಬಿಸಿಕೊಂಡು ಶಿರಸಿ ತಾಲೂಕಿನ ಪೂರ್ವ ಭಾಗದ ರೈತರಿಗೆ ಎಕರೆಗೆ 400 ರಿಂದ 500 ರೂಪಾಯಿಗಳು ಜಮಾ ಆಗಿರುವುದು ಅತ್ಯಂತ ದುರಾದೃಷ್ಟಕರ. ಕಂಪನಿಯು ಈಗಾಗಲೇ…

Read More

ಸರಕಾರಿ ಶಾಲೆಗಳ ನಿರ್ವಹಣೆಗಾಗಿ ದೇಣಿಗೆ ಸಂಗ್ರಹ: ರೈತ ಸಂಘ ಖಂಡನೆ

ಅಂಕೋಲಾ: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ನಿರ್ವಹಣೆಗಳಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ಮಾಸಿಕ ಕನಿಷ್ಠ 100 ರೂ. ಕೊಡುಗೆಯನ್ನು ಪಡೆಯುವ ಮತ್ತು ಆ ಮೂಲಕ ಬಡವರ ಹಾಗೂ ಮಹಿಳಾ ಶಿಕ್ಷಣಕ್ಕೆ ಕುತ್ತು ತರಲಿರುವ, ಸರಕಾರಿ ಸುತ್ತೋಲೆಯನ್ನು ಈ ಕೂಡಲೇ ಹಿಂಪಡೆಯಲು…

Read More

ನೌಕಾದಳದ ತ್ಯಾಜ್ಯ ಖಾಸಗಿ ಜಾಗದಲ್ಲಿ ವಿಲೇವಾರಿ: ಸೂಕ್ತ ಕ್ರಮಕ್ಕೆ ಆಗ್ರಹ

ಕಾರವಾರ: ತಾಲೂಕಿನ ಶಿರವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೌಕಾದಳದಿಂದ ಬರುವ ತ್ಯಾಜ್ಯವನ್ನು ಖಾಸಗಿ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಮೂರು ವರ್ಷಗಳ ಹಿಂದೆ ನೌಕಾದಳದಲ್ಲಿನ ತ್ಯಾಜ್ಯವನ್ನ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ…

Read More

‘ಅರಣ್ಯ ಸಿಬ್ಬಂದಿಗಳಿಗೆ ಮಾನವೀಯತೆಯ ಪಾಠ ಮಾಡಿ, ತಪ್ಪಿದ್ದಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತೀರಿ’

ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆಯಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ಹಂತದಲ್ಲಿ ಆತಂಕ ಪಡಿಸಬೇಡಿ, ಅರಣ್ಯ ಸಿಬ್ಬಂದಿಗಳಿಗೆ ಮಾನವಿಯತೆಯಿಂದ ವರ್ತಿಸಲು ನಿರ್ದೇಶನ ನೀಡಿ, ಒಕ್ಕಲೆಬ್ಬಿಸುವಾಗ ಕಾನೂನಿನ ವಿಧಿ ವಿಧಾನ ಅನುಸರಿಸದೇ ಒಕ್ಕಲೆಬ್ಬಿಸಬೇಡಿ, ಅಸಮರ್ಪಕ ಜಿಪಿಎಸ್ ಮತ್ತು ಮೂಲಭೂತ ಸೌಕರ್ಯಕ್ಕಾಗಿ ಸರಕಾರ…

Read More

ಪರೇಶ್ ಮೇಸ್ತ ಸಾವಿನ ಪ್ರಕರಣ‌: ಶೀಘ್ರದಲ್ಲೇ ಮರು ತನಿಖೆ : ಸಚಿವ ಪೂಜಾರಿ

ಕಾರವಾರ: ಪರೇಶ್ ಮೇಸ್ತ ಸಾವಿನ ಪ್ರಕರಣದ ಮರು ತನಿಖೆ ಶೀಘ್ರದಲ್ಲೇ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಪರೇಶ್ ಮೇಸ್ತ ಸಾವಿನ ಪ್ರಕರಣದ ಮರು ತನಿಖೆ ನಡೆಸುವಂತೆ ಮೇಸ್ತ ತಂದೆ…

Read More

ಅಮಾನವೀಯ ಕೃತ್ಯ ಮೆರೆದ ಅರಣ್ಯ ಸಿಬ್ಬಂದಿಗಳು: ವ್ಯಾಪಕ ಖಂಡನೆ

ಶಿರಸಿ: ಇತ್ತೀಚಿನ ದಿನಗಳಲ್ಲಿ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯ, ಕಿರುಕುಳ ಪ್ರಕರಣಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ದೇವನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ, ಹಚ್ಚಟ್ಟಿ ಗ್ರಾಮದ ಕೃಷ್ಣ ಕೆರಿಯ ಮರಾಠಿ ವಾಸ್ತವ್ಯದ ಮನೆ ಸಂಪೂರ್ಣವಾಗಿ ನೆಲಸಮ…

Read More

ಅನಧಿಕೃತ ಕೆಂಪುಕಲ್ಲು ಗಣಿಗಾರಿಕೆ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ

ಕಾರವಾರ: ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಯನ್ನ ಯಾರು ಪರವಾನಿಗೆ ಇಲ್ಲದೇ ತೆಗೆಯಲಾಗುತ್ತಿದೆ. ಆದರೆ ಕೆಲವರನ್ನ ಮಾತ್ರ ಗುರಿಯಾಗಿಸಿ ಅಧಿಕಾರಿಗಳು ತೊಂದರೆ ನೀಡುತ್ತಿದ್ದು, ಅನಧಿಕೃತವಾಗಿ ಕೆಂಪು ಕಲ್ಲು ಗಣಿಗಾರಿಕೆ ಮಾಡುವ ಎಲ್ಲರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಎಂದು ಜಿಲ್ಲಾ…

Read More
Back to top