ಯಲ್ಲಾಪುರ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಜು.20 ರಂದು ಬೆಳಗ್ಗೆ 10.30 ಕ್ಕೆ ತಾಲೂಕಿನ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ…
Read Moreಚಿತ್ರ ಸುದ್ದಿ
ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ರಾಹುಲ್ ಬಾವಾಜಿ ಆಯ್ಕೆ
ದಾಂಡೇಲಿ : ನಗರದ ರೋಟರಿ ಕ್ಲಬ್ ಅಧ್ಯಕ್ಷರಾಗಿ ಯುವ ನ್ಯಾಯವಾದಿ ರಾಹುಲ್ ಬಾವಾಜಿಯವರನ್ನು ಮತ್ತು ಪ್ರಧಾನ ಕಾರ್ಯದರ್ಶಿಯನ್ನಾಗಿ ಸಾರಿಗೆ ಉದ್ಯಮಿ ಅಶುತೋಷ್ ರಾಯ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ನಿವೃತ್ತ ಲೋಕೋಪಯೋಗಿ ಇಲಾಖೆಯ ಅಭಿಯಂತರರಾಗಿರುವ ಲಿಯೋ ಪಿಂಟೋ…
Read Moreಗ್ರಾ.ಪಂ ಕಾರ್ಯದರ್ಶಿಯ ಎತ್ತಂಗಡಿ ಯಾವಾಗ ಎನ್ನುತ್ತಿರುವ ಗ್ರಾಮಸ್ಥರು
ಪಿಡಿಓ ಮೊಹರನ್ನು ದುರ್ಬಳಕೆ ಮಾಡುತ್ತಿರುವ ಕಾರ್ಯದರ್ಶಿ ದುರ್ವರ್ತನೆಗೆ ಬೇಸತ್ತ ಜನತೆ ದಾಂಡೇಲಿ : ನಗರದ ಸಮೀಪದಲ್ಲಿರುವ ಜೋಯಿಡಾ ತಾಲೂಕಿನ ಅತ್ಯುತ್ತಮ ಪ್ರದೇಶ ವ್ಯಾಪ್ತಿಯಲ್ಲಿ ಪ್ರಧಾನಿಯು ಒಂದು. ಸಮೃದ್ಧ ಹಾಗೂ ದಟ್ಟ ಕಾಡಿನ ಮಧ್ಯೆ ಊರ ಜನರಿಗೆ ಅನುಕೂಲವಾಗಲೆಂದು ಇರುವ…
Read Moreಮಳೆ ನಿಮಿತ್ತ ಶಾಲೆಗಳಿಗೆ ಮಾತ್ರ ರಜೆ, ಆಟಕ್ಕಿಲ್ಲ
ದಾಂಡೇಲಿ : ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆಯೆಂದು ಜಿಲ್ಲಾಧಿಕಾರಿಯವರು ಭಾನುವಾರ ಸಂಜೆಯೇ ಘೋಷಿಸಿದ್ದರು. ಸೋಮವಾರದ ರಜೆಯು ದಾಂಡೇಲಿ ತಾಲೂಕಿಗೂ ಅನ್ವಯವಾಗಿತ್ತು. ತಾಲೂಕಿನ ಎಲ್ಲ ಶಾಲೆಗಳಿಗೆ ಹಾಗೂ ಎಲ್ಲಾ ಪದವಿಪೂರ್ವ…
Read Moreಡಾ.ಸಚಿನ್ ಭಟ್, ಪ್ರೊ.ಅಲಕಾಗೆ ‘ತಳಹಂತದ ನಾವೀನ್ಯತಾ ಪುರಸ್ಕಾರ’
ಭಟ್ಕಳ: ಡಾ. ಸಚಿನ್ ಭಟ್ಟ ಹಾಗೂ ಪ್ರೊ. ಅಲಕಾ ಅನಂತ್ ಅವರಿಗೆ ಕರ್ನಾಟಕ ಸರ್ಕಾರದ ಚೊಚ್ಚಲ ‘ತಳಹಂತದ ನಾವೀನ್ಯತಾ ಪುರಸ್ಕಾರ’ (ಗ್ರಾಸ್‌ರೂಟ್ ಇನ್ನೋವೆಶನ್ ಅವಾರ್ಡ್) ೨೦೨೪ನ್ನು ಘೋಷಣೆ ಮಾಡಿದೆ. ಸುಸ್ಥಿರ ಅಭಿವೃದ್ಧಿ ಹಾಗೂ ತಳ ಮತ್ತು ಗ್ರಾಮೀಣ ಹಂತದ…
Read Moreಬಹುಮುಖ ಪ್ರತಿಭೆ ಆನಂದ್ ಭಟ್ ಸಿಎ ತೇರ್ಗಡೆ
ಸಿದ್ದಾಪುರ: ತಾಲೂಕಿನ ಹೆಗ್ಗಾರಿನ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆನಂದ ವೆಂಕಟರಮಣ ಭಟ್ಟ ಕಳೆದ ಮೇ ತಿಂಗಳಿನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಾನೆ. ತಾಲೂಕಿನ ಹೆಗ್ಗಾರಿನ ಕೃಷ್ಣ ಭಟ್ಟ ಮೊಮ್ಮಗನಾದ ಈತ, ರಾಣಿಬೆನ್ನೂರಿನ ಎಲ್‌ಐಸಿ ಕಚೇರಿಯಲ್ಲಿ ಅಭಿವೃದ್ಧಿ…
Read Moreಕಾರುಗಳ ನಡುವೆ ಡಿಕ್ಕಿ: ಮಹಿಳೆಗೆ ಗಾಯ
ಯಲ್ಲಾಪುರ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಆರತಿಬೈಲ ಬಳಿ ನಡೆದಿದೆ.ಅಂಕೋಲಾ ತಾಲೂಕಿನ ಹಿಲ್ಲೂರಿನ ಕಮಲಾಕ್ಷಿ ಮಹಾಬಲೇಶ್ವರ ಭಟ್ಟ ಗಾಯಗೊಂಡ ಮಹಿಳೆ. ಅಂಕೋಲಾ ಕಡೆಗೆ…
Read Moreಕುಮಟಾ ರಸ್ತೆಯಲ್ಲಿ ಬೃಹತ್ ಧರೆ ಕುಸಿತ; ಸಂಚಾರ ಬಂದ್
ಶಿರಸಿ: ತಾಲೂಕಿನ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ರಾಗಿಹೊಸಳ್ಳಿ ಸಮೀಪದಲ್ಲಿ ಮಂಗಳವಾರ ನಸುಕಿನಲ್ಲಿ ಧರೆ ಕುಸಿದ ಪರಿಣಾಮ ರಸ್ತೆ ಸಂಚಾರ ಬಂದಾಗಿದೆ. ಋಹತ್ ಪ್ರಮಾಣದಲ್ಲಿ ಮಣ್ಣು ರಸ್ತೆ ಮೇಲೆ ಕುಸಿದ ಪರಿಣಾಮ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಕೆಲಸದಲ್ಲಿ ನಿರತವಾಗಿರುವ…
Read Moreಕತಗಾಲ ಬಳಿ ಮತ್ತೆ ಮುಳುಗಿದ ರಸ್ತೆ; ಸಂಚಾರ ಅಸ್ತವ್ಯಸ್ತ
ಕುಮಟಾ: ಸೋಮವಾರ ಬೆಳಿಗ್ಗೆಯಿಂದಲೇ ಸುರಿದ ಭಾರೀ ಮಳೆಗೆ ರಾತ್ರಿ ವೇಳೆಗೆ ಶಿರಸಿ – ಕುಮಟಾ ರಾಜ್ಯ ಹೆದ್ದಾರಿಯ ಕತಗಾಲ ಬಳಿ ರಸ್ತೆ ನೀರಿನಿಂದ ಮತ್ತೆ ಮುಳುಗಿದೆ ಎಂಬ ಮಾಹಿತಿ ದೊರೆಯಿದೆ. ಆ ನಿಟ್ಟಿನಲ್ಲಿ ಸಂಚಾರಕ್ಕೆ ತುಸು ತೊಂದರೆ ಎದುರಾಗಿದ್ದು,…
Read Moreಹಳಿಯಾಳ, ಮುಂಡಗೋಡು ಹೊರತುಪಡಿಸಿ ಜು.16ಕ್ಕೆ ಶಾಲಾ-ಕಾಲೇಜಿಗೆ ರಜೆ
ಕಾರವಾರ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ 10 ತಾಲೂಕುಗಳಿಗೆ ಜು.16, ಮಂಗಳವಾರ ರಜೆ ನೀಡಲಾಗಿದೆ. ಹಳಿಯಾಳ, ಮುಂಡಗೋಡು ತಾಲೂಕು ಹೊರತು ಪಡಿಸಿ ಇನ್ನುಳಿದ ಎಲ್ಲಾ ತಾಲೂಕಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ 10 ತಾಲೂಕು ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳ…
Read More