ಶಿರಸಿ: ಇತ್ತೀಚೆಗೆ ದಾಖಲಾದ ಕಳ್ಳತನದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹಿಡಿಯುವಲ್ಲಿ ಬನವಾಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೋಲೀಸರ ಚುರುಕಿನ ಕಾರ್ಯಾಚರಣೆಯಲ್ಲಿ ಮಹಮ್ಮದ್ ಕೈಫ್, ವಿಶ್ವ ಪಾವಸ್ಕರ್,ಯಾಸೀನ್,ರಿಯಾಜ್ ಎಂಬುವವರನ್ನು ಬಂಧಿಸಿದ್ದು, ಕಳುವಾದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕಿ…
Read Moreಕ್ರೈಮ್ ನ್ಯೂಸ್
ಕಾಳೇನಳ್ಳಿ ಬಳಿ ರಸ್ತೆ ಅಪಘಾತ; ಯುವಕ ಸಾವು
ಸಿದ್ದಾಪುರ: ತಾಲೂಕಿನ ಕಾಳೆನಳ್ಳಿ ಬಳಿ ಸ್ಕೂಟಿ ಹಾಗು ಪಿಕಪ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತನನ್ನು ಕಾಳೇನಳ್ಳಿ ಸಮೀಪದ ದೊಡ್ಡಜಡ್ಡಿಯ ಹರೀಶ ರಾಮಚಂದ್ರ ನಾಯ್ಕ (24ವರ್ಷ) ಎಂದು ಗುರುತಿಸಲಾಗಿದೆ. ಈತನು ಸ್ಕೂಟಿಯಲ್ಲಿ ಶಿರಸಿ…
Read Moreಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಆತ್ಮಹತ್ಯೆ
ದಾಂಡೇಲಿ: ನಗರದ ನಿರ್ಮಲನಗರದಲ್ಲಿರುವ ತನ್ನ ಮನೆಯಲ್ಲಿ ಅಂಬೇವಾಡಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.ನಿರ್ಮಲನಗರದ ನಿವಾಸಿ ಹಾಗೂ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಬಾರೆ ಇಮಾಮ್ ಚಪ್ಪರಬಂದ್ ಎಂಬುವವರ ಪುತ್ರನಾದ 16 ವರ್ಷದ ಅಬ್ದುಲ್ ರೆಹಮಾನ್…
Read More11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ಅಂಕೋಲಾ: 11 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ತರುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.ಕೇರಳ ಕಾಸರಗೋಡು ಮೂಲದ ವಿನೋದಕುಮಾರ್ ಮತ್ತು ಅಬ್ದುಲ್ ಮಹಮ್ಮದ್ ಕುಂಯ್ಯಿ ಎಂಬಾತರು 2011ನೇ ಸಾಲಿನಲ್ಲಿ ಅಬಕಾರಿ ಪ್ರಕರಣದ ಆರೋಪಿಗಳಾಗಿದ್ದರು. ಅಂದಿನಿಂದ ನ್ಯಾಯಾಲಯಕ್ಕೆ…
Read Moreಯುಜಿಡಿ ಗುತ್ತಿಗೆ ಸಂಸ್ಥೆ ಕಾರ್ಮಿಕ ನೇಣಿಗೆ ಶರಣು
ದಾಂಡೇಲಿ: ಯುಜಿಡಿ ಗುತ್ತಿಗೆ ಸಂಸ್ಥೆಯ ಕಾರ್ಮಿಕನೋರ್ವ ನೇಣಿಗೆ ಶರಣಾದ ಘಟನೆ ನಗರದ ಅಂಬೇವಾಡಿಯಲ್ಲಿ ನಡೆದಿದೆ.ನಗರದ ಯುಜಿಡಿ ಗುತ್ತಿಗೆ ಸಂಸ್ಥೆಯಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ರಾಂಚಿ, ಜಾರ್ಖಾಂಡ್ ಮೂಲದ ಸೋಮ್ರಾ ಮುಂಡ (37) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.ಈತ ಕುಡಿತದ ಚಟಕ್ಕೆ…
Read Moreಅನಧಿಕೃತ ಕಟ್ಟಿಗೆ ದಾಸ್ತಾನು ವಶ:ಆರೋಪಿ ಪರಾರಿ
ಯಲ್ಲಾಪುರ: ಅನಧಿಕೃತವಾಗಿ ಕಟ್ಟಿಗೆ ದಾಸ್ತಾನು ಇಟ್ಟ ವುಡ್ ಇಂಡಸ್ಟ್ರಿ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಟ್ಟಿಗೆ ವಶಪಡಿಸಿಕೊಂಡ ಘಟನೆ ಪಟ್ಟಣದ ತಳ್ಳಿಕೇರಿಯಲ್ಲಿ ನಡೆದಿದೆ. ತಳ್ಳಿಕೇರಿಯ ಅಮಾನ್ ವುಡ್ ಇಂಡಸ್ಟ್ರಿಯಲ್ಲಿ ಸಾಗವಾನಿಯ 6 ತುಂಡುಗಳನ್ನು…
Read Moreಶಿರಸಿಯಲ್ಲಿ ಬೆಳ್ಳಂಬೆಳಿಗ್ಗೆ NIA ದಾಳಿ; SDPI ಮುಖಂಡ ಅಜೀಜ್ ಬಂಧನ
ಶಿರಸಿ: ರಾಜ್ಯದಲ್ಲಿ ವಿವಿಧೆಡೆ ದಾಳಿ ನಡೆದಂತೆ ಶಿರಸಿ ತಾಲೂಕಿನ ಬನವಾಸಿ ರಸ್ತೆಯಲ್ಲಿನ ಟಿಪ್ಪು ನಗರ ಎಂದು ಕರೆಯಲ್ಪಡುವ ಭಾಗದಲ್ಲಿ ರಾಷ್ಟ್ರೀಯ ತನಿಖಾ ದಳದವರು ಸ್ಥಳೀಯ ಪೊಲೀಸರೊಂದಿಗೆ ದಾಳಿ ನಡೆಸಿ, ಓರ್ವ ಎಸ್ಡಿಪಿಐ ಮುಖಂಡನನ್ನು ಬಂಧಿಸಿದ್ದಾರೆ. ಎಸ್ಡಿಪಿಐ ಮುಖಂಡ ಅಜೀಜ್…
Read Moreವೈಯಕ್ತಿಕ ಸಮಸ್ಯೆಯಿಂದ ಮನನೊಂದ ಯುವಕ ಆತ್ಮಹತ್ಯೆ
ಶಿರಸಿ:ತಾಲೂಕಿನ ಹೆಗಡೆಕಟ್ಟಾ ಗ್ರಾಮ ಪಂಚಾಯತದಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ 25 ವರ್ಷದ ದಯಾನಂದ್ ಹರಿಜನ ಎಂಬಾತ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ವೈಯಕ್ತಿಕ ಸಮಸ್ಯೆಗಳಿಂದ ಮನನೊಂದಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ…
Read Moreಮಟಕಾ ಆಡಿಸುತ್ತಿದ್ದ ಓರ್ವನ ಬಂಧನ: ಪ್ರಕರಣ ದಾಖಲು
ಅಂಕೋಲಾ: ಅವರ್ಸಾ ಮೀನು ಮಾರುಕಟ್ಟೆಯ ಬಳಿ ಕಾನೂನು ಬಾಹಿರವಾಗಿ ಮಟಕಾ ಆಡಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಓರ್ವನನ್ನು ವಶಕ್ಕೆ ಪಡೆದು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ್ಸಾ ಸಕಲಬೇಣ ನಿವಾಸಿ ಚಂದ್ರಶೇಖರ ನಾಯ್ಕ ವಶದಲ್ಲಿರುವಾತ. ಈತನಿಂದ 680…
Read Moreಗಾಂಜಾ ಮಾರಾಟ: ಆರೋಪಿಗಳು ವಶಕ್ಕೆ
ಹೊನ್ನಾವರ: ರೈಲ್ವೇ ನಿಲ್ದಾಣದ ಸಮೀಪ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಕರ್ಕಿ ರೈಲ್ವೇ ನಿಲ್ದಾಣದ ಸಮೀಪ ಹೊನ್ನಾವರದ ನಾಗರಾಜ ಆಚಾರ್ಯ, ಕಾಸರಕೋಡದ ಸಮೀರ್ ಶೇಖ್ ಎನ್ನುವವರು 15 ಸಾವಿರ ಮೌಲ್ಯದ…
Read More