ಭಟ್ಕಳ: ವೇಶ್ಯಾವಾಟಿಕೆ ಆರೋಪ ಹಿನ್ನೆಲೆ ಮುರುಡೇಶ್ವರದ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ ಹಾಸನ ಹಾಗೂ ಬೆಂಗಳೂರು ಮೂಲದ ಮಹಿಳೆಯರನ್ನ ರಕ್ಷಣೆ ಮಾಡಲಾಗಿದೆ. ಮಾವಳ್ಳಿಯ ಮಯೂರ, ಮಂಕಿಯ ನಾಗರಾಜ ಮೊಗೇರ ಬಂಧನಕ್ಕೊಳಗಾಗಿದ್ದಾರೆ. ಕಟ್ಟಡ ಮಾಲಕ, ಮಾವಳ್ಳಿಯ…
Read Moreಕ್ರೈಮ್ ನ್ಯೂಸ್
ಪ್ರೊಗ್ರೆಸ್ಸಿವ್ ಶಾಲಾ ವಿದ್ಯಾರ್ಥಿ ಸಾವು
ಶಿರಸಿ:ನಗರದ ಪ್ರೊಗ್ರೆಸ್ಸಿವ್ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ಆಯನ್ ಬಾಬು ಶೇಖ್ ಅದೇ ಶಾಲೆಯ ಹಿಂಬದಿಯ ತೆರದ ಸ್ಥಿತಿಯಲ್ಲಿದ್ದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು,ಅಗ್ನಿಶಾಮಕ ದಳ,ಪೋಲಿಸ್ ಹಾಗು ಸಾರ್ವಜನಿಕರ ಸಹಾಯದಿಂದ ಶವವನ್ನು ಮೇಲಕ್ಕೆತ್ತಲಾಗಿದೆ ಎಂದು ತಿಳಿದು ಬಂದಿದೆ.
Read Moreಬ್ಯಾಂಕ್ ಹಣ ಲಪಟಾಯಿಸಿದ್ದ ಸಹಾಯಕ ವ್ಯವಸ್ಥಾಪಕನ ಬಂಧನ
ಯಲ್ಲಾಪುರ: ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯಿಂದ 2.69 ಕೋಟಿ ರೂ ಹಣವನ್ನು ಪತ್ನಿಯ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿದ್ದ ಸಹಾಯಕ ವ್ಯವಸ್ಥಾಪಕನನ್ನು ಯಲ್ಲಾಪುರ ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ. ಕುಮಾರ ಬೋನಾಲ ಕೃಷ್ಣಮೂರ್ತಿ ಬಂಧಿತ ವ್ಯಕ್ತಿ.…
Read Moreಲಾರಿ-ಕಾರ್ ಅಪಘಾತ; ಪ್ರಯಾಣಿಕರು ಅಪಾಯದಿಂದ ಪಾರು
ಯಲ್ಲಾಪುರ: ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಲಾರಿ ಪಲ್ಟಿಯಾದ ಘಟನೆ ತಾಲೂಕಿನ ಕೊಡ್ಲಗದ್ದೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ನಡೆದಿದೆ. ಅಂಕೋಲಾದಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ ಹಾಗೂ ಕಾರಿನ ನಡುವೆ…
Read Moreಕಂದಕಕ್ಕೆ ಉರುಳಿದ ಲಾರಿ: ಚಾಲಕನ ದುರ್ಮರಣ
ಯಲ್ಲಾಪುರ: ಯಲ್ಲಾಪುರ ಅಂಕೋಲಾ ಮಾರ್ಗದ ಅರಬೈಲ್ ಘಾಟ್’ನ ಯು ಟರ್ನ್ ಬಳಿ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದ ಭೀಕರ ಘಟನೆ ನಡೆದಿದೆ. ಆಂದ್ರಪ್ರದೇಶ ಮೂಲದ ಲಾರಿಯಾಗಿದ್ದು ಗ್ರಾನೈಟ್ ತುಂಬಿಕೊಂಡು ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ಹೋಗುತಿದ್ದ ಸಮಯದಲ್ಲಿ ಈ…
Read Moreಮೃತ ಮಹಿಳೆಯ ಮಾಹಿತಿ ಸಿಕ್ಕಲ್ಲಿ ನೀಡಲು ಸೂಚನೆ
ಕಾರವಾರ: ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ಮಹಿಳೆ ಸೆ.13ರಂದು 3.45 ಗಂಟೆಯಿAದ 3.50 ಗಂಟೆಯ ನಡುವಿನ ಅವಧಿಯಲ್ಲಿ ಟ್ರೇನ್ ನಂಬರ್ 6601ಗೆ ಕಾರವಾರ ತಾಲೂಕಿನ ಕಡವಾಡ, ಮಾಡಿಬಾಗ ಕೊಂಕಣ ರೇಲ್ವೆ ಬ್ರಿಡ್ಜ್ ಮಧ್ಯದ 496/4ರಿಂದ 496/5 ಕಿ.ಮೀಟರ್…
Read Moreಮೊಬೈಲ್ ಕಳ್ಳತನ:ಬಾಲಾಪರಾಧಿಗಳ ಪಟ್ಟಿ ಸೇರಿದ ವಿದ್ಯಾರ್ಥಿಗಳು
ಹೊನ್ನಾವರ : ತಾಲೂಕಿನ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿ ಕಲಿಯುತ್ತಿರುವ ಕುಮಟಾ ಮೂಲದ ವಿದ್ಯಾರ್ಥಿಗಳಿಬ್ಬರು ಮೊಬೈಲ್ ಕಳ್ಳತನ ಮಾಡಿ ಬಾಲಾಪರಾಧಿಗಳ ಪಟ್ಟಿ ಸೇರಿದ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಅಂಕೋಲಾ ಹಾಗೂ ಹೊನ್ನಾವರದಲ್ಲಿ ನಡೆದ ಮೊಬೈಲ್ ಕಳ್ಳತನ…
Read Moreವಿಮಲ್ ಜಂಗಲ್ ಸ್ಟೇ’ಯಲ್ಲಿ ಕಳ್ಳತನ:ದೂರು ದಾಖಲು
ದಾಂಡೇಲಿ: ನಗರ ಸಮೀಪದ ಅಂಬೇವಾಡಿಯಯಲ್ಲಿರುವ ವಿಮಲ್ ಜಂಗಲ್ ಸ್ಟೇಯ ಒಳಹೊಕ್ಕಿ ಪೆಡೆಸ್ಟಲ್ ಫ್ಯಾನ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿಮಲ್ ಜಂಗಲ್ ಸ್ಟೇನ ಸುಜೀತ್ ಪಡವಳಕರ ಅವರ ಮಾಲೀಕತ್ವದ…
Read Moreಬೇಲಿ ವಿಷಯ ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣು
ಸಿದ್ದಾಪುರ : ಜಮೀನಿನ ಬೇಲಿಯ ವಿಷಯವಾಗಿ ಉಂಟಾದ ತಕರಾರನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡ ಘಟನೆ ತಾಲೂಕಿನ ದೊಡ್ಮನೆ ಸಮೀಪದ ಬಳೂರ್’ನಲ್ಲಿ ನಡೆದಿದೆ. ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗಣಪತಿ ಗಿಡ್ಡಾ ಗೌಡ(56)…
Read Moreಸಹಾಯಕ ವ್ಯವಸ್ಥಾಪಕನಿಂದಲೇ ಬ್ಯಾಂಕ್’ಗೆ ಮೋಸ; ದೂರು ದಾಖಲು
ಯಲ್ಲಾಪುರ: ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕನೇ ಬ್ಯಾಂಕಿನ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ 2.69 ಕೋಟಿ ರೂ ಹಣ ವರ್ಗಾವಣೆ ಮಾಡಿ ಮೋಸಗೊಳಿಸಿದ ಬಗೆಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ…
Read More