Slide
Slide
Slide
previous arrow
next arrow

ಡಿವೈಡರ್‌ಗೆ ಬೊಲೆರೋ ಡಿಕ್ಕಿ; ಏಳು ಕುರಿ ಸಾವು

ಕುಮಟಾ: ಕುರಿಗಳನ್ನು ತುಂಬಿಕೊAಡು ಬಂದ ಬೊಲೆರೋ ವಾಹನ ಪಟ್ಟಣದ ಬಗ್ಗೋಣ ಕ್ರಾಸ್ ಬಳಿಯ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೊಲೆರೋನಲ್ಲಿದ್ದ ಏಳು ಕುರಿಗಳು ಮೃತಪಟ್ಟಿದ್ದು, ಗಾಯಗೊಂಡ ಕೆಲ ಕುರಿಗಳನ್ನು ಜನರು ಹೊತ್ತೊಯ್ದಿದ್ದಾರೆ.ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಬುಲೇರೊ…

Read More

ಮರಕ್ಕೆ ನೇಣು ಬಿಗಿದು ವ್ಯಕ್ತಿ ಸಾವಿಗೆ ಶರಣು

ಅಂಕೋಲಾ: ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಸುಂಕಸಾಳದ ಗ್ರಾಮದ ಅಡುಕುಳದಲ್ಲಿ ನಡೆದಿದೆ.ಲಕ್ಷ್ಮಣ ಕುಣಬಿ (39) ಸಾವಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಸುಂಕಸಾಳ ವಡೆಬೇಣದ ನಿವಾಸಿಯಾಗಿರುವ ಈತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ವಿಪರೀತ ಸಾರಾಯಿ…

Read More

ಇಸ್ಪೀಟಾಡುತ್ತಿದ್ದ 14 ಮಂದಿ ಪೊಲೀಸರ ವಶಕ್ಕೆ

ಶಿರಸಿ: ದೀಪಾವಳಿ ಹಬ್ಬದ ದಿನವೂ ಇಸ್ಪೀಟ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿ 14 ಮಂದಿಯನ್ನ ವಶಕ್ಕೆ ಪಡೆದು, 64,200 ರೂ. ನಗದು ಜಪ್ತುಪಡಿಸಿಕೊಂಡಿದ್ದಾರೆ.ತಾಲೂಕಿನ ಕಸದ ಗುಡ್ಡೆ ಗ್ರಾಮದ ಅಂಗನವಾಡಿ ಶಾಲೆಯ ಪಕ್ಕದ ಆಕೇಶಿಯಾ…

Read More

ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ವಿವಾಹಿತ

ದಾಂಡೇಲಿ: ವಿವಾಹಿತ ವ್ಯಕ್ತಿಯೋರ್ವ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹಳೆದಾಂಡೇಲಿಯ ಮದರಸಾ ಚಾಳದಲ್ಲಿ ಸೋಮವಾರ ನಡೆದಿದೆ.37 ವರ್ಷ ವಯಸ್ಸಿನ ಪ್ರಾನ್ಸಿಸ್ ಪುಲ್ಲಯ್ಯ ಡಮ್ಮು ಎಂಬಾತನೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ…

Read More

ಪೊಲೀಸರಿಗೆ ಹಲ್ಲೆಗೈದು ಆರೋಪಿ ಪರಾರಿ

ಭಟ್ಕಳ: ಕುಂದಾಪುರ ಠಾಣಾ ವ್ಯಾಪ್ತಿಯ ಬೀಜಾಡಿ ಎಂಬಲ್ಲಿ ಮೊಬೈಲ್ ಅಂಗಡಿ ಕಳ್ಳತನಗೈದ ಆರೋಪಿಯನ್ನು ಕುಂದಾಪುರ ಪೊಲೀಸರು ಕೋರ್ಟಿಗೆ ಹಾಜರುಪಡಿಸಿ ಬಳಿಕ ಹಿರಿಯಡ್ಕ ಜೈಲಿಗೆ ಕೊಂಡೊಯ್ಯುತ್ತಿದ್ದ ವೇಳೆ ಜೈಲಿನ ದ್ವಾರದ ಎದುರು ಪೊಲೀಸರಿಗೆ ಹಲ್ಲೆಗೈದು ಆರೋಪಿ ಪರಾರಿಯಾಗಿದ್ದಾನೆ. ಭಟ್ಕಳ ನಿವಾಸಿ…

Read More

ತೆಂಗಿನ ಮರದಿಂದ ಬಿದ್ದು ಮೃತಪಟ್ಟ ವ್ಯಕ್ತಿ

ಅಂಕೋಲಾ: ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ತೆಂಗಿನ ಮರದ ಮೇಲಿಂದ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಅಲಗೇರಿಯಲ್ಲಿ ನಡೆದಿದೆ.ಅಲಗೇರಿ ಗ್ರಾಮದ ನಿವಾಸಿ ನಾರಾಯಣ ನಾಯ್ಕ (33) ಎಂಬಾತನೇ ಮೃತಪಟ್ಟವ. ಗುರುವಾರ ಮುಂಜಾನೆ ಅಲಗೇರಿ ಗ್ರಾಮದ ಸುಭಾಶ ತಾಮ್ಸೆ…

Read More

ಮಾನಸಿಕವಾಗಿ ನೊಂದಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಶಿರಸಿ: ಮಾನಸಿಕವಾಗಿ ನೊಂದಿದ್ದ ತಾಲೂಕಿನ ಸಾಲ್ಕಣಿಯ ಶಿಣ್ಣು ಗೌಡ (70) ಕೋಳಿಗಾರಿನ ಮುದ್ದಿನಪಾಲ್ ಅರಣ್ಯ ಪ್ರದೇಶದಲ್ಲಿರುವ ನಾಯಿ ಗಂಧದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Read More

ಪಿಎಸ್‌ಐ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ!

ಅಂಕೋಲಾ: ಇಲ್ಲಿನ ಪಿಎಸೈ ಪ್ರವೀಣಕುಮಾರ ಅವರ ಹೆಸರು ಹಾಗೂ ಫೊಟೊ ಬಳಸಿಕೊಂಡು ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.ಪ್ರವೀಣಕುಮಾರ.ಪಿಎಸೈ ಎಂಬ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಅವರ ಸ್ನೇಹಿತರಿಗೆ, ಪರಿಚಯಸ್ಥರಿಗೆ…

Read More

ಪ್ರಾಣಿ ಉಗುರುಗಳು ಪತ್ತೆ; ಓರ್ವ ವಶಕ್ಕೆ

ದಾಂಡೇಲಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವನ್ಯಪ್ರಾಣಿಯ ಉಗುರುಗಳು ಪತ್ತೆಯಾದ ಘಟನೆ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ರಸ್ತೆಯಲ್ಲಿ ಬರುವ ದೇಶಪಾಂಡೆ ನಗರದ ಹತ್ತಿರ ನಡೆದಿದೆ.ಖಚಿತ ಮಾಹಿತಿಯನ್ನಾಧರಿಸಿ ದಾಂಡೇಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ…

Read More

ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್ ದಾಖಲು

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಶ್ರೀಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಮುರುಘಾಶ್ರೀ, ಮಠದ ಕಾರ್ಯದರ್ಶಿ ಪರಮಶಿವಯ್ಯ, ಮಠದ ವಸತಿ ಶಾಲೆಯ ಲೇಡಿ ವಾರ್ಡನ್ ರಶ್ಮಿ…

Read More
Back to top