Slide
Slide
Slide
previous arrow
next arrow

ರೈಲು ಬಡಿದು ವ್ಯಕ್ತಿಯ ದುರ್ಮರಣ

300x250 AD

ಕುಮಟಾ : ತಾಲೂಕಿನ ಕಂಡಗಾರ್ ರೈಲ್ವೆ ಗೇಟ್ ಸಮೀಪ ವ್ಯಕ್ತಿಯೋರ್ವನಿಗೆ ರೈಲು ಬಡಿದು ದುರ್ಮರಣಕ್ಕೀಡಾಗಿದ್ದಾನೆ.

ತಾಲೂಕಿನ ಮಿರ್ಜಾನ್ ಮೂಲದ ಸಂದೇಶ ಅಂಬಿಗ (30) ಮೃತ ವ್ಯಕ್ತಿಯಾಗಿದ್ದು, ಈತನ ಕಾಲಿನ ಭಾಗದಲ್ಲಿ ಗಾಯದ ಗುರುತುಗಳಾಗಿದ್ದು, ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಸ್ಥಳಕ್ಕೆ ಕುಮಟಾ ಪಿಎಸ್‍ಐ ಸಂಪತ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top