Slide
Slide
Slide
previous arrow
next arrow

ಅಪಘಾತದಲ್ಲಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತ ನಿತಿನ್ ರಾಯ್ಕರ್ ನಿಧನ

ಶಿರಸಿ : ಏ. 7 ರಂದು ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಕಾರು ಅಪಘಾತವಾಗಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಿತೀನ್ ರಾಯ್ಕರ್ ಕೊನೆಯುಸಿರೆಳೆದಿದ್ದಾರೆ. ಶಿರಸಿಯಲ್ಲಿ ನಡೆದ ಬಿಜೆಪಿ ಕಾರ್ಯಾಗಾರಕ್ಕೆಂದು ಆಗಮಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ…

Read More

ಹೆಗಡೆಕಟ್ಟಾ ಸೊಸೈಟಿಗೆ ಶತಮಾನ ಸಂಭ್ರಮ: ಏ.12 ಶತಮಾನೋತ್ಸವ ಸಮಾರಂಭ

ಶಿರಸಿ: ತಾಲೂಕಿನ ಗ್ರಾಮೀಣ ಭಾಗದ ಪ್ರಮುಖ ಸೇವಾ ಸಹಕಾರಿ ಸಂಘ ಎಂದು ಗುರುತಿಸಿಕೊಂಡಿರುವ ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ತನ್ನ ಶತಮಾನೋತ್ಸವ ಸಮಾರಂಭವನ್ನು ಏಪ್ರಿಲ್ 12ರಂದು ಆಚರಿಸಿಕೊಳ್ಳುತ್ತಿದೆ. ಕ್ರಿ.ಶ 1919 ರಲ್ಲಿ ಆರಂಭಗೊಂಡ ಸಂಘವು ಜಾಗತಿಕ…

Read More

ಸವಿತಾ ಸಮಾಜದವರಿಂದ ಉಪೇಂದ್ರ‌ ಪೈಗೆ ಸನ್ಮಾನ

ಶಿರಸಿ : ಸವಿತಾ ಸಮಾಜ ಭಾಂದವರು ದಾನಿ ಉಪೇಂದ್ರ ಪೈ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಹಾಗೂ ಕರೋನಾದಂತಹ ಸಂಕಷ್ಟ ಕಾಲದಲ್ಲಿ ಸವಿತಾ ಸಮಾಜದ ಭಾಂದವರನ್ನು ಎಲ್ಲ ರೀತಿಯ ನೆರವು ನೀಡಿದಕ್ಕಾಗಿ ಅವರನ್ನು ಜೆಡಿಎಸ್ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.…

Read More

ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ಗ್ರಾಮ ಶಾಖೆ ಉದ್ಘಾಟನೆ

ದಾಂಡೇಲಿ: ತಾಲೂಕಿನ ಅಂಬಿಕಾನಗರದಲ್ಲಿ ಕರ್ನಾಟಕ ಬಹುಜನ ಚಳುವಳಿಯ ಗ್ರಾಮ ಶಾಖೆ ಮತ್ತು ಶಾಖೆಯ ಕಚೇರಿಯನ್ನು ಉದ್ಘಾಟಿಸಲಾಯಿತು. ಕರ್ನಾಟಕ ಬಹುಜನ ಚಳುವಳಿಯ ಸಂಘಟನೆಯ ರಾಜ್ಯಾಧ್ಯಕ್ಷ ದೇವೆಂದ್ರ ಮಾದರ ಅವರು ನೂತನ ಶಾಖೆ ಮತ್ತು ಶಾಖೆಯ ಕಚೇರಿಯನ್ನು ಉದ್ಘಾಟಿಸಿ ಬಡಜನತೆಯ ಹಾಗೂ…

Read More

ವೈಯಕ್ತಿಕ ವರ್ಚಸ್ಸಿಗೆ ಅವಮಾನ ಮಾಡಲು ಪ್ರಯತ್ನ: ಹಿತೇಂದ್ರ ಆಕ್ರೋಶ

ಶಿರಸಿ: ನನಗೆ ಮತ್ತು ನನ್ನ ವೈಯಕ್ತಿಕ ವರ್ಚಸ್ಸಿಗೆ ಅವಮಾನ ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ಹಿತೇಂದ್ರ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಯು ಸಮಾಜಕ್ಕೆ ತನ್ನ…

Read More

ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಶಿರಸಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದ ಜೆಡಿಎಸ್ ಪಾಳಯದಲ್ಲಿ ಸಂಘಟನಾತ್ಮಕ ರಾಜಕೀಯಕ್ಕೆ ಒತ್ತು ನೀಡಲಾಗಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಮಾಡಲಾಗಿದೆ. ಶನಿವಾರ ನಗರದ ಝೂ ಸರ್ಕಲ್ ಬಳಿ ಇರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಜೆಡಿಎಸ್…

Read More

ಬಾವಿಯಲ್ಲಿ ಬಿದ್ದ ಆಕಳ ರಕ್ಷಣೆ

ಹೊನ್ನಾವರ: ತಾಲೂಕಿನ ಮಂಕಿ ಬಳಿ ಬಾವಿಯೊಂದರಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆ ಎತ್ತುವ ಮೂಲಕ ರಕ್ಷಿಸಿದ್ದಾರೆ. ಸುಮಾರು 15 ಅಡಿ ಆಳ 10 ಅಡಿ ನೀರಿರುವ ತೆರೆದ ಬಾವಿಯಲ್ಲಿ ಬಿದ್ದಿರುವ ಆಕಳನ್ನು ಹಗ್ಗ ಮತ್ತು ಇತರೆ…

Read More

ಕೆರೆಯ ಬಳಿ ಮೊಸಳೆ ಪ್ರತ್ಯಕ್ಷ

ದಾಂಡೇಲಿ: ತಾಲೂಕಿನ ಕುಳಗಿ ಗ್ರಾಮದ ಕುಳಗಿ –ಅಂಬಿಕಾನಗರ ರಸ್ತೆಯಲ್ಲಿ ಬರುವ ಕುಳಗಿ ಕೆರೆಯ ಹತ್ತಿರ ಶನಿವಾರ ನಸುಕಿನ ವೇಳೆಯಲ್ಲಿ ಮೊಸಳೆಯಿಂದು ಪ್ರತ್ಯಕ್ಷವಾಗಿದೆ. ಈ ಸಂದರ್ಭದಲ್ಲಿ ವಾಯುವಿಹಾರಕ್ಕೆಂದು ಹೋಗುತ್ತಿದ್ದ ಸ್ಥಳೀಯ ಜನತೆ ಆತಂಕಗೊoಡರೂ, ಸ್ಥಳೀಯರಾದ ಟಿ.ಎಸ್.ಬಾಲಮಣಿ ಮತ್ತು ಅಂಬಿಕಾನಗರ ಗ್ರಾಮ…

Read More

ಸಂಗೀತ ತರಬೇತಿ ಶಿಬಿರದ ಸಮಾರೋಪ

ದಾಂಡೇಲಿ: ನಗರದ ಭಾರತೀಯ ಸಂಗೀತ ವಿದ್ಯಾಲಯದ 25ನೇ ವರ್ಷದ ನಿಮಿತ್ತವಾಗಿ ಟೌನ್‌ಶಿಪ್‌ನ ಶ್ರೀಶಂಕರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಶನಿವಾರ ಜರುಗಿತು. ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಸಂದೇಶ್ ಎಸ್.ಜೈನ್,…

Read More

ಸಿಆರ್‌ಪಿಎಫ್, ಪೊಲೀಸರ ಪಥಸಂಚಲನ

ಅಂಕೋಲಾ: ವಿಧಾನಸಭೆ ಚುನಾವಣೆಯ ಹಿನ್ನೆಲೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು ಮತ್ತು ಪೊಲೀಸರು ಶನಿವಾರ ಪಟ್ಟಣದಲ್ಲಿ ಸಶಸ್ತ್ರಧಾರಿಗಳಾಗಿ ಪಥಸಂಚಲನ ನಡೆಸಿದರು. ಪೊಲೀಸ್ ಠಾಣೆಯಿಂದ ಹೊರಟ ಪಥಸಂಚಲನ ಕಾರವಾರ ರಸ್ತೆ ಮೂಲಕ ಪಟ್ಟಣದ ಮುಖ್ಯ ರಸ್ತೆ ಬೆಂಡಿಬಜಾರ ಕಿತ್ತೂರು…

Read More
Back to top