ಶಿರಸಿ: ಕೆ.ಇ.ಬಿ. ಕಚೇರಿಗೆ ಹೋಗಿ ಕರೆಂಟ್ ಬಿಲ್ ತುಂಬಿ ಬರುತ್ತೇನೆ ಎಂದು ಮನೆಯಿಂದ ಹೊರಟ ಮಹಿಳೆಯೋರ್ವಳು ನಾಪತ್ತೆಯಾದ ಘಟನೆ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀರಿನ್ ಬಾನು ಅಲ್ತಾಫ್ ಮೈದಿನ್ ಸಾಬ್ (40) ನಾಪತ್ತೆಯಾದವಳೆಂದು ತಿಳಿದುಬಂದಿದ್ದು, ಈಕೆ…
Read Moreಜಿಲ್ಲಾ ಸುದ್ದಿ
ಬಿಸ್ಕತ್ ಬಾಕ್ಸ್‌ನಲ್ಲಿ ಮದ್ಯ ಸಾಗಾಟ: ಓರ್ವನ ಬಂಧನ
ಜೋಯಿಡಾ : ತಾಲೂಕಿನ ರಾಮನಗರ ಪೊಲೀಸ್ ಠಾಣಾ ಮುಂಭಾಗದ ಗೋವಾ – ರಾಮನಗರ ಹೆದ್ದಾರಿಯಲ್ಲಿ ಬಿಸ್ಕತ್ ಬಾಕ್ಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸಾವಿರಾರು ಬಾಟಲಿ ಮದ್ಯವನ್ನು ಜೋಯಿಡಾ ಸಿಪಿಐ ನಿತ್ಯಾನಂದ ಪಂಡಿತ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ.…
Read More4 ವರ್ಷದ ಬಾಲಕಿಯ ಅತ್ಯಾಚಾರ ಪ್ರಯತ್ನ: ಪೋಕ್ಸೊ ಪ್ರಕರಣ ದಾಖಲು
ಶಿರಸಿ: ನಗರದಲ್ಲಿ 4 ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಪ್ರಯತ್ನಿದ ಯುವಕನನ್ನು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಶಿವು ರಾಮಯ್ಯ ಕಡಪಾ(26) ಎಂಬಾತನೇ ಆರೋಪಿಯಾಗಿದ್ದು ಈತನ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದೆ. ಕಳೆದ ಹಲವು ದಿನಗಳಿಂದ ಬಾಲಕಿಗೆ ದೈಹಿಕ ಹಿಂಸೆ…
Read Moreಹೆಲ್ಮೆಟ್ ಕಳ್ಳನ ಆಟ ಸಿಸಿಟಿವಿಯಲ್ಲಿ ಸೆರೆ
ಶಿರಸಿ: ನಗರದ ಪ್ರತಿಷ್ಠಿತ ಸಂಸ್ಥೆಯೊಂದರ ಶೆಡ್’ನಲ್ಲಿ ನಿಲ್ಲಿಸಿಟ್ಟ ಬೈಕ್’ನಿಂದ ಹೆಲ್ಮೆಟ್ ಕಳ್ಳತನ ಮಾಡಿ, ಸ್ವಲ್ಪ ಸಮಯದ ನಂತರ ತಾನೇ ಅದನ್ನು ಹಿಂತಿರುಗಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಸಂಸ್ಥೆಯ ಎದುರಲ್ಲಿ ನಿಲ್ಲಿಸಿಟ್ಟ ಗ್ರಾಹಕರ, ಸಿಬ್ಬಂದಿಗಳ ಬೈಕ್ ಪರಿಶೀಲಿಸಿದ ನಂತರ ಶೆಡ್’ನಲ್ಲಿ…
Read Moreವಿಧಾನಪರಿಷತ್ ಸದಸ್ಯರಾಗಿ ಜಗದೀಶ್ ಶೆಟ್ಟರ್ ಸೇರಿ ಮೂವರು ಅವಿರೋಧ ಆಯ್ಕೆ
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಬೋಸರಾಜು ಹಾಗೂ ತಿಪ್ಪಣ್ಣ ಕಮಕನೂರು ಅವರು ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ ಉಪ ಚುನಾವಣೆಗೆ…
Read Moreಅಥ್ಲೇಟಿಕ್ ಕ್ರೀಡಾ ತರಬೇತುದಾರ ಗೋವಿಂದರಾಯ್ ಗಾಂವಕರಗೆ ‘ಡಾ. ಅಜಮೀರ್ ಸಿಂಗ್ ಪ್ರಶಸ್ತಿ’
ಅಂಕೋಲಾ: ತಾಲೂಕಿನ ಅಂತರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾ ತರಬೇತುದಾರ ಗೋವಿಂದರಾಯ್ ವೆಂಕಟರಮಣ ಗಾಂವಕರ ಅವರಿಗೆ 6 ನೇ ಪಿಫಿ ರಾಷ್ಟ್ರೀಯ ಪ್ರಶಸ್ತಿ-2023 ರ ಆಯ್ಕೆಯ ಸಮಿತಿಯು ಜೀವನದ ಅತ್ಯುತ್ತಮ ಕ್ರೀಡಾ ತರಬೇತಿಗಾಗಿ ‘ರಾಷ್ಟ್ರಮಟ್ಟದ ಡಾ. ಅಜಮೀರ್ ಸಿಂಗ ಪ್ರಶಸ್ತಿ’ಯನ್ನು ಘೋಷಿಸಿದೆ…
Read Moreಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ಸಿ.ಟಿ.ರವಿ
ಹೊನ್ನಾವರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1000 ಪ್ರಭಾವಶಾಲಿ…
Read Moreಕದರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ ವಡ್ಡರ ನೇಮಕ
ಯಲ್ಲಾಪುರ: ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಕಿರವತ್ತಿ ಘಟಕ ಉಸ್ತುವಾರಿಯನ್ನಾಗಿ ಕಿರವತ್ತಿಯ ಗಣೇಶ ತಿಪ್ಪಣ್ಣ ವಡ್ಡರ ಹಾಗೂ ಕಿರವತ್ತಿ ಘಟಕದ ಉಪಾಧ್ಯಕ್ಷರನ್ನಾಗಿ ಚಂದ್ರುಕುಮಾರ ಇಟಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಸಂಚಾಲಕ…
Read Moreಹಿಮಪರ್ವತ ಏರಿದ ‘ಧ್ರುವ ಭಟ್ಟ’
ಜೋಯಿಡಾ: ತಾಲೂಕಿನ ಛಾಪಖಂಡ ನಿವಾಸಿ ಧ್ರುವ ಭಟ್ಟ ತಮ್ಮ ಚಿಕ್ಕ ವಯಸ್ಸಿನಲ್ಲೇ ಹಿಮಪರ್ವತ ಏರುವುದರ ಮೂಲಕ ಸಾಧನೆ ಮಾಡಿದ್ದಾರೆ.ಭಾರತದಲ್ಲಿ ಅತಿ ಕಠಿಣ ಹಿಮ ಚಾರಣಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಪಿನ್ ಪಾರ್ವತಿ ಟ್ರಕ್ ಅನ್ನು ಧ್ರುವ ಭಟ್ಟ ಏರಿದ್ದಾರೆ.…
Read Moreಅಂತರರಾಷ್ಟ್ರೀಯ ಯೋಗ ದಿನಾಚರಣೆ: ಯೋಗ ನೃತ್ಯ ಸ್ಪರ್ಧೆ
ಅಂಕೋಲಾ: 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಹಾಗೂ ವಿವಿಧ ಸಂಘಟನೆಯ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಯೋಗ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪತಂಜಲಿ…
Read More