• Slide
  Slide
  Slide
  previous arrow
  next arrow
 • ಬಿಸ್ಕತ್ ಬಾಕ್ಸ್‌ನಲ್ಲಿ ಮದ್ಯ ಸಾಗಾಟ: ಓರ್ವನ ಬಂಧನ

  300x250 AD

  ಜೋಯಿಡಾ : ತಾಲೂಕಿನ ರಾಮನಗರ ಪೊಲೀಸ್ ಠಾಣಾ ಮುಂಭಾಗದ ಗೋವಾ – ರಾಮನಗರ ಹೆದ್ದಾರಿಯಲ್ಲಿ ಬಿಸ್ಕತ್ ಬಾಕ್ಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸಾವಿರಾರು ಬಾಟಲಿ ಮದ್ಯವನ್ನು ಜೋಯಿಡಾ ಸಿಪಿಐ ನಿತ್ಯಾನಂದ ಪಂಡಿತ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ.

  ಅಕ್ರಮವಾಗಿ ಸಾಗಿಸುತ್ತಿದ್ದ ತೆಲಂಗಾಣ ಮೂಲದ ಕೊತ್ತಪಲ್ಲಿ ನಾಗಶಾಲಿ ಸತ್ಯನಾರಾಯಣ ಆಚಾರಿ ಎಂಬುವವನ್ನು ಬಂಧಿಸಿ ಅಂದಾಜು ರೂ. 50 ಲಕ್ಷ ಮೊತ್ತದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

  300x250 AD

  ಉತ್ತರಕನ್ನಡ ಎಸ್ಎಪಿ ವಿಷ್ಣುವರ್ಧನ್, ಡಿವೈಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಜೋಯಿಡಾ ಸಿಪಿಐ ನಿತ್ಯಾನಂದ ಪಂಡಿತ್, ರಾಮನಗರ ಪಿಎಸ್‌ಐ ಬಸವರಾಜ ಮಬನೂರ, ಕ್ರೈಂ ಪಿಎಸ್ಐ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top