Slide
Slide
Slide
previous arrow
next arrow

ದಿಢೀರ್ ಪ್ರವಾಹ: ಪರಿಸ್ಥಿತಿ ನಿರ್ವಹಣೆಯ ಅಣಕು ಕಾರ್ಯಚರಣೆ ಯಶಸ್ವಿ

ಕಾರವಾರ: ಜಿಲ್ಲೆಯಲ್ಲಿ ಇಂದು ಸುರಿದ ಭಾರಿ ಮಳೆಯ ಕಾರಣ ಅಂಕೋಲಾ ಮತ್ತು ಕಾರವಾರ ತಾಲೂಕಿನಲ್ಲಿ ಉದ್ಭವಿಸಿದ ದಿಢೀರ್ ಪ್ರವಾಹ ಪರಿಸ್ಥಿತಿಯನ್ನು ತಕ್ಷಣದಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾಡಳಿತ , ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ ಅವರಿಗೆ ಎಲ್ಲಾ…

Read More

ಹೆಗ್ಗರಣಿಯಲ್ಲಿ ಮದ್ಯವರ್ಜನ ಶಿಬಿರ ಯಶಸ್ವಿ

ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅನ್ನಪೂರ್ಣ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ, ಅಖಿಲ ಕರ್ನಾಟಕ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಒಂದು…

Read More

ಕೊಂಕಣಿ ಭಾಷಾ ಮಂಡಳದಿಂದ ಹಾರ್ಸಿಕಟ್ಟಾದ ಶ್ರೀನಿವಾಸ್ ಶಾನಭಾಗಗೆ ಗೌರವ ಸನ್ಮಾನ

ಸಿದ್ದಾಪುರ: ತಾಲೂಕಿನ ಕೊಂಕಣಿ ಸಾಹಿತಿ ಶ್ರೀನಿವಾಸ್ ವಿಠ್ಠಲ ಶಾನಭಾಗ ಹಾರ್ಸಿಕಟ್ಟಾ ಅವರು ಮಂಗಳೂರಿನ ಪುರಭವನದಲ್ಲಿ ಮಂಗಳವಾರ ಜರುಗಿದ ಕೊಂಕಣಿ ಭಾಷಾ ಮಂಡಳದ ಸುವರ್ಣ ಮಹೋತ್ಸವದಲ್ಲಿ ರಾಜ್ಯ ಕೊಂಕಣಿ ಭಾಷಾ ಮಂಡಳ ಕೊಂಕಣಿ ಭಾಷಾ ಸಾಹಿತಿ ಸಾಧಕರಿಗೆ ನೀಡುವ ಗೌರವ…

Read More

ನೂತನ ಸ್ಥಾಯಿ‌ ಸಮಿತಿ ಅಧ್ಯಕ್ಷೆಗೆ ಅಭಿನಂದನೆ ಸಲ್ಲಿಕೆ

ದಾಂಡೇಲಿ: ನಗರ ಸಭೆಯ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಹಿದಾ ಪಠಾಣ್ ಅವರಿಗೆ ನಗರದ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನ ಸಮಿತಿಯು ಅಭಿನಂದನೆ ಸಲ್ಲಿಸಿದೆ. ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಉಪಾಧ್ಯಕ್ಷರಾದ ಚಂದ್ರಕಾಂತ‌ ನಡಿಗೇರ ಅವರ ನೇತೃತ್ವದಲ್ಲಿ ಸಮಿತಿಯ…

Read More

ದಾಂಡೇಲಿಯ ಸಿವಿಲ್ ನ್ಯಾಯಾಲಯದಲ್ಲಿ ವಿಶ್ವ ಯುವ ದಿನಾಚರಣೆ

ದಾಂಡೇಲಿ : ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಹಾಗೂ ಅರಣ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಂಯುಕ್ತ ಆಶ್ರಯದಡಿ ನಗರದ ಸಿವಿಲ್ ನ್ಯಾಯಾಲಯದ ಸಭಾಭವನದಲ್ಲಿ ವಿಶ್ವ ಯುವ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ…

Read More

ಮಹಿಳಾ ಕಾಂಗ್ರೆಸ್ ನಿಯೋಗದಿಂದ ನೂತನ ಸ್ಥಾಯಿ‌ ಸಮಿತಿ ಅಧ್ಯಕ್ಷೆ ಭೇಟಿ

ದಾಂಡೇಲಿ: ನಗರಸಭೆಯ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಹಿದಾ ಪಠಾಣ್ ಅವರನ್ನು ನಗರದ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಂ ನೇತೃತ್ವದ ನಿಯೋಗ ಗುರುವಾರ ಭೇಟಿ ಮಾಡಿ, ಅಭಿನಂದನೆಗಳನ್ನು ಸಲ್ಲಿಸಿತು. ಈ ಸಂದರ್ಭದಲ್ಲಿ ಮಾತನಾಡಿದ್ದ…

Read More

‘ಶ್ರೀರಾಮ ವನಗಮನ’ ಯಕ್ಷಗಾನ ತಾಳಮದ್ದಲೆ ಯಶಸ್ವಿ

ಹೊನ್ನಾವರ: ತಾಲೂಕಿನ ಕಡತೋಕಾದಲ್ಲಿ ದಕ್ಷಿಣೊತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ‘ಶ್ರೀರಾಮ ವನಗಮನ’ ಯಕ್ಷಗಾನ ತಾಳಮದ್ದಲೆ ಜರುಗಿತು. ಕಡತೋಕಾದ ರಾಜ್ಯ ಪ್ರಶಸ್ತ್ರಿ ವಿಜೇತರಾದ ನಿವೃತ್ತ ಶಿಕ್ಷಕ ತಾಳಮದ್ದಳೆ ಕಲಾವಿದರಾಗಿದ್ದ ದಿವಂಗತ ರಾಮಚಂದ್ರ ಎಸ್.ಹೆಗಡೆ ಹೆಗಡೆಮನೆ ಕಡತೋಕಾ ಇವರ ೪…

Read More

ಜ.15,16ಕ್ಕೆ ಶೇಡಬರಿ ಜಾತ್ರೆ: ಚರು ಹಾಕುವ ಕಾರ್ಯಕ್ರಮ ಸಂಪನ್ನ

ಭಟ್ಕಳ: ತಾಲೂಕಿನ ಪುಣ್ಯಕ್ಷೇತ್ರಗಳಲ್ಲೊಂದಾದ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಚರು ಹಾಕುವ ಕಾರ್ಯಕ್ರಮ ಕೆಲವು ಧಾರ್ಮಿಕ ವಿಧಿವಿಧಾನಗಳ ಮೂಲಕ ನಡೆಯಿತು. ದೇವಸ್ಥಾನದ ರಾತ್ರಿಯ ಪೂಜೆಯ ಬಳಿಕ ಪೂಜಾರಿಯವರ ಮುಖೇನ ದೇವಸ್ಥಾನದಿಂದ ಹೊರಟು ಕುಕ್ಕನೀರ್, ವೆಂಕಟಾಪುರ, ಗಾಂಧಿನಗರ ಹಾಗೂ…

Read More

ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲ: ಡಾ.ಸೌಮ್ಯ ಕೆ.ವಿ.

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಮಹಿಳಾ ವೇದಿಕೆಯ ಆಶ್ರಯದಲ್ಲಿ ಉಪನ್ಯಾಸ ಆಯುಷ್ಮಾನ್ ಕರ್ನಾಟಕ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಯಿತು. ತಾಲೂಕಾ ಆಸ್ಪತ್ರೆಯ ಡಾ.ಸೌಮ್ಯ ಕೆ.ವಿ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರ ಬಳಿ…

Read More

ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ದರ್ಶನ ನೀಡಿದ ಹುಲಿರಾಯ

ಜೋಯಿಡಾ : ಸಮೃದ್ಧ ಕಾಡು ಹಾಗೂ ಹೇರಳ ವನ್ಯಸಂಪತ್ತಿನ ಮೂಲಕ ಗಮನ ಸೆಳೆದಿರುವ ತಾಲೂಕು ಜೋಯಿಡಾ. ಆ ಕಾರಣಕ್ಕಾಗಿಯೇ ತಾಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ ಶರವೇಗದಲ್ಲಿ ಬೆಳೆಯುತ್ತಿದೆ. ಪ್ರವಾಸಿಗರಿಗೆ ಪರಿಸರ ಹಾಗೂ ವನ್ಯ ಸಂರಕ್ಷಣೆಯ ಕುರಿತಂತೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ…

Read More
Back to top