Slide
Slide
Slide
previous arrow
next arrow

ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ದರ್ಶನ ನೀಡಿದ ಹುಲಿರಾಯ

ಜೋಯಿಡಾ : ಸಮೃದ್ಧ ಕಾಡು ಹಾಗೂ ಹೇರಳ ವನ್ಯಸಂಪತ್ತಿನ ಮೂಲಕ ಗಮನ ಸೆಳೆದಿರುವ ತಾಲೂಕು ಜೋಯಿಡಾ. ಆ ಕಾರಣಕ್ಕಾಗಿಯೇ ತಾಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ ಶರವೇಗದಲ್ಲಿ ಬೆಳೆಯುತ್ತಿದೆ. ಪ್ರವಾಸಿಗರಿಗೆ ಪರಿಸರ ಹಾಗೂ ವನ್ಯ ಸಂರಕ್ಷಣೆಯ ಕುರಿತಂತೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ…

Read More

ರಾಮಮಂದಿರ ಉದ್ಘಾಟನೆ: ಜ.14ರಿಂದ ವರದಳ್ಳಿಯಲ್ಲಿ ವಿವಿಧ ಕಾರ್ಯಕ್ರಮ

ಸಾಗರ: ಅಯೋಧ್ಯೆಯಲ್ಲಿ ಸಾಕೇತ ಪುರವರಾಧೀಶ್ವರ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಪ್ರತಿಷ್ಠಾಪನಾ ಮಹೋತ್ಸವದ ಶುಭಸಂದರ್ಭದಲ್ಲಿ ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ನಿಶ್ಚಯಿಸಲಾಗಿದೆ ಎಂದು ವರದಳ್ಳಿಯ ಶ್ರೀ ಶ್ರೀಧರ ಸೇವಾ ಮಹಾಮಂಡಲದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶ್ರೀ ಶೋಭಕೃತ್…

Read More

ಸಿಎ ಪರೀಕ್ಷೆಯಲ್ಲಿ ನಾಗೇಂದ್ರ ಭಟ್ ತೇರ್ಗಡೆ

ಶಿರಸಿ: ತಾಲೂಕಿನ ಬಾವಿಕೈ ಸಮೀಪದ ದಾಯಿಮನೆಯ ನಾಗೇಂದ್ರ ನರಸಿಂಹ ಭಟ್ಟ ಸಿಎ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಸಾಧನೆ ಮಾಡಿದ್ದಾರೆ. ಇವರು ಲೀಲಾ ಮತ್ತು ನರಸಿಂಹ ಗಣಪತಿ ಭಟ್ ದಾಯಿಮನೆ ದಂಪತಿಗಳ ಪುತ್ರರು. ಪ್ರಾಥಮಿಕ ಶಿಕ್ಷಣವನ್ನು ಬಾವಿಕೈ ಸರಕಾರಿ ಶಾಲೆಯಲ್ಲಿ ಕಲಿತು…

Read More

ಜ.21ಕ್ಕೆ ಶಿರಸಿಯಲ್ಲಿ ಹವ್ಯಕ ಮಹಾಸಭಾದಿಂದ ‘ಪ್ರತಿಬಿಂಬ’

ಶಿರಸಿ: ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಹವ್ಯಕ ಸಮಾಜದ ಪ್ರತಿಭೆಗಳ ಅನಾವರಣ, ಸಾಧನೆಗೆ ಸಮ್ಮಾನ, ವಿದ್ಯಾ ಪ್ರೋತ್ಸಾಹ ಧನ ವಿತರಣೆಯ ಕಾರ್ಯಕ್ರಮ ಜ.21ರಂದು ನಗರದ ಲಯನ್ಸ ಶಾಲೆಯ ಸಭಾಭವನದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6 ರ ತನಕ…

Read More

ಜ.12ರಿಂದ ಭಾನ್ಕುಳಿ ಗೋಸ್ವರ್ಗದಲ್ಲಿ ‘ಗೋವಿಗಾಗಿ ಆಲೆಮನೆ ಹಬ್ಬ’

ಸಿದ್ದಾಪುರ: ತಾಲ್ಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜ. 12 ರಿಂದ 16 ರ ವರೆಗೆ ಸಂಜೆ 4 ಗಂಟೆಯಿಂದ ಗೋ ದಿನ ಮತ್ತು ಗೋವಿಗಾಗಿ ಆಲೆಮನೆ ಹಬ್ಬವನ್ನು ನಡೆಸಲಾಗುತ್ತಿದೆ ಎಂದು ಗೋದಿನ ಸಮಿತಿಯ ಅಧ್ಯಕ್ಷ…

Read More

ಜ.14ಕ್ಕೆ ಸಂಹಿತಾ ಮ್ಯೂಸಿಕ್ ಫೋರಮ್‌ ಸಂಗೀತ ಸಮ್ಮೇಳನ

ಶಿರಸಿ: ನಗರದ ಸಂಹಿತಾ ಮ್ಯೂಸಿಕ್ ಫೋರಮ್‌ನ 14ನೇ ವಾರ್ಷಿಕ ವಿಶೇಷ ಸಂಗೀತ ಸಮ್ಮೇಳನವನ್ನು ನಗರದ ಯೋಗಮಂದಿರದಲ್ಲಿ ಜ.14ರಂದು ಏರ್ಪಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ 9.45ರಿಂದ ಸಂಜೆ 3.30ಕ್ಕೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರತಿಭಾ…

Read More

ಜ.14ಕ್ಕೆ ‘ಭರವಸೆಯ ಪಯಣ’ ವಿಶಿಷ್ಟ ಕಾರ್ಯಕ್ರಮ

ಶಿರಸಿ: ಇಲ್ಲಿನ ಸಂಚಲನ ಸಂಸ್ಥೆಯು ಸಂಕ್ರಾಂತಿ ಪ್ರಯುಕ್ತ ಆಯೋಜಿಸಿರುವ “ಭರವಸೆಯ ಪಯಣ”ವಿಶಿಷ್ಟ ಕಾರ್ಯಕ್ರಮವು ಜ.14, ರವಿವಾರ ಮಧ್ಯಾಹ್ನ 4 ಗಂಟೆಯಿಂದ ರಂಗಧಾಮ, ನೆಮ್ಮದಿ ಆವರಣದಲ್ಲಿ ನಡೆಯಲಿದೆ. ಲೇಖಕಿ ತೇಜಸ್ವಿನಿ ಹೆಗಡೆ ಉಪಸ್ಥಿತಿಯಲ್ಲಿ, ಒಂದೇ ವೇದಿಕೆಯಲ್ಲಿ ಹನ್ನೊಂದು ಜನ ದೈಹಿಕ…

Read More

ರಾಮಲಿಂಗೇಶ್ವರ ದೇವರ ಪ್ರತಿಷ್ಠಾ ಕಾರ್ಯಕ್ರಮ ಸಂಪನ್ನ

ಯಲ್ಲಾಪುರ: ತಾಲೂಕಿನ ತೇಲಂಗಾರದ ದೇವಾಲಯಗದ್ದೆಯಲ್ಲಿ ಶ್ರೀ ರಾಮಲಿಂಗೇಶ್ವರ ದೇವರ ಪ್ರತಿಷ್ಠಾ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಜೆ ಸಂಪನ್ನಗೊಂಡಿತು.ಈ ವೇಳೆ ಮಂಜುನಾಥ ಭಟ್ಟ ಅಬ್ಬಿತೋಟ ಸಂಗಡಿಗರಿಂದ ನಡೆದ ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.

Read More

ಕೃಷಿ ಕ್ಷೇತ್ರ ಸಮೃದ್ಧಿಯಾಗಿದ್ದರೆ ಬದುಕು ಸುಭದ್ರ: ಎಂ.ಗುರುರಾಜ

ಯಲ್ಲಾಪುರ: ಕೃಷಿ ಕ್ಷೇತ್ರ ಸಮೃದ್ಧವಾಗಿದ್ದರೆ ಮಾತ್ರ ಬದುಕು ಸುಭದ್ರವಾಗಲು ಸಾಧ್ಯ ಎಂದು ತಹಸೀಲ್ದಾರ ಎಂ. ಗುರುರಾಜ ಹೇಳಿದರು. ಅವರು ಪಟ್ಟಣದ ಟಿಎಂಎಸ್ ಆವಾರದಲ್ಲಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಆಲೆಮನೆ ಹಬ್ಬವನ್ನು ಉದ್ಘಾಟಿಸಿ, ಮಾತನಾಡಿದರು.ಕಬ್ಬು ಬೆಳೆಗಾರರಾದ ಗೋಪಾಲಕೃಷ್ಣ ಭಟ್ಟ ಹುಲಗೋಡ…

Read More

ಅಂತರರಾಷ್ಟ್ರೀಯ ಇನ್ನರ್‌ ವೀಲ್ ಕ್ಲಬ್‌ಗೆ ಶತಕ ಸಂಭ್ರಮ

ದಾಂಡೇಲಿ: ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಅಂತರಾಷ್ಟ್ರೀಯ ಇನ್ನರ್ ವೀಲ್ ಕ್ಲಬ್ಬಿನ 100ನೇ ವರ್ಷದ ಶತಕ ಸಂಭ್ರಮ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ…

Read More
Back to top