ಶಿರಸಿ:ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಾಗಿರುವುದು ದುಃಖದ ವಿಷಯ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷ ಅಲ್ಪ ಸಂಖ್ಯಾತರ ಮೋರ್ಛಾ ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷರು ವಕ್ಫ…
Read Moreಜಿಲ್ಲಾ ಸುದ್ದಿ
ಜು.29ಕ್ಕೆ ಎಂಇಎಸ್’ನಲ್ಲಿ ಕರಿಯರ್ ಡೇ ಕಾರ್ಯಕ್ರಮ
ಶಿರಸಿ; ಎಂ.ಇ.ಎಸ್.ನ ಸ್ಕಿಲ್ ಲ್ಯಾಬ್ ನಲ್ಲಿ ಜು.29 ರಂದು ಬೆಳಿಗ್ಗೆ 10.30ಕ್ಕೆ ಐಟಾ ಹಬ್ ಬೆಂಗಳೂರು ಇವರ ಸಹಯೋಗದೊಂದಿಗೆ ಕರಿಯರ್ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಐಟಾ ಹಬ್ ಮುಖ್ಯಸ್ಥ ಡಾ.ಈಶ್ವರ ಹೆಗಡೆ ಬೆಂಗಳೂರು, ಡಾ.ರಾಘವೇಂದ್ರ ಹೆಗಡೆ ಆಗಮಿಸಲಿದ್ದಾರೆ.…
Read Moreಲಯನ್ಸ್ ಕ್ಲಬ್ ಉ.ಕ.ಜಿಲ್ಲೆ ರೀಜನ್ ಛೇರ್ ಪರ್ಸನ್ ಆಗಿ ಜ್ಯೋತಿ ಭಟ್ ಆಯ್ಕೆ
ಶಿರಸಿ: 2022-23 ನೇ ಸಾಲಿನ ಲಯನ್ಸ್ ಜಿಲ್ಲೆ 317ಬಿ ಯ ಜಿಲ್ಲಾ ಗವರ್ನರ್ MJF ಲಯನ್ ಸುಗ್ಗಲಾ ಯಲಮಲಿಯವರು ಉತ್ತರ ಕನ್ನಡ ಜಿಲ್ಲೆಗೆ ರೀಜನ್ ಛೇರ್ ಪರ್ಸನ್ ಆಗಿ ಶಿರಸಿಯ ಪ್ರತಿಷ್ಠಿತ ಲಯನ್ಸ್ ಕ್ಲಬ್ ನ ಎಂ.ಜೆ.ಎಫ್. ಲಯನ್,…
Read Moreಶಿರಸಿಯಲ್ಲಿ ಪೊಲೀಸ್ ಕಾರ್ಯಾಚರಣೆ: ಗಾಂಜಾ ವಶಕ್ಕೆ
ಶಿರಸಿ; ನಗರದ ಪೊಲೀಸರ ಕಾರ್ಯಾಚರಣೆಯ ಫಲವಾಗಿ ಒಂದು ಕೆಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 60 ರಿಂದ 70 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗಣೇಶ ನಗರದ ನಿಖಿಲ್ ಗೌಡ ಹಾಗೂ ನವೀನ ಚೌಹಾಣ್ ಬಂಧಿತ…
Read Moreಹಿರಿಯ ನಾಗರಿಕರಿಗೆ ಸರಕಾರದಿಂದ ಅವಮಾನ: ಕೆ.ಶಂಭು ಶೆಟ್ಟಿ
ಕಾರವಾರ: ರೈಲ್ವೇ ಇಲಾಖೆಯಲ್ಲಿ ಹಣದ ಅಭಾವ ಇರುವುದರಿಂದ ಹಿರಿಯ ನಾಗರಿಕರಿಗೆ ರೈಲ್ವೇ ಪ್ರಯಾಣದಲ್ಲಿ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ರೈಲ್ವೇ ಸಚಿವರು ಹೇಳಿಕೆ ನೀಡಿರುವುದು ಸರಕಾರ ಹಿರಿಯ ನಾಗರಿಕರಿಗೆ ಮಾಡಿರುವ ಅವಮಾನ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್…
Read Moreಇಸ್ಟೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ
ಹೊನ್ನಾವರ: ತಾಲೂಕಿನ ಮಾಗೋಡ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಂಥವನ್ನಾಗಿಸಿ ಜೂಜಾಟದಲ್ಲಿ ತೊಡಗಿದ್ದ ಇಸ್ಟೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 4470 ನಗದು 8 ಜನರನ್ನು ವಶಕ್ಕೆ ಪಡೆದು ಏಳು ಬೈಕನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನಲ್ಲಿ ಇಸ್ಪೀಟ್…
Read Moreಕ್ರೂಸರ್ ವಾಹನ ಡಿಕ್ಕಿ: ಎರಡು ಬೈಕ್‌ಗಳು ಜಖಂ
ದಾಂಡೇಲಿ: ಅತಿಯಾದ ವೇಗವಾಗಿ ಬಂದ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳನ್ನು ಜಖಂಗೊಳಿಸಿ, ಚರಂಡಿಗೆ ಇಳಿದ ಘಟನೆ ಬುಧವಾರ ನಗರದ ಸೋಮಾನಿ ವೃತ್ತದಿಂದ ಬರ್ಚಿ ರಸ್ತೆಗೆ ಹೋಗುವ ರಸ್ತೆಯಲ್ಲಿ ಬರುವ ತಹಶೀಲ್ದಾರ್…
Read Moreಪ್ರವೀಣ್ ನೆಟ್ಟಾರು ಹತ್ಯೆ: ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ
ಶಿರಸಿ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಇದೀಗ ಬಿಜೆಪಿಗೆ ಮುಳ್ಳಾಗುತ್ತಿದೆ ಎನ್ನಲಾಗಿದೆ. ಪಂಚಾಯತ್ ನಿಂದ ಕೇಂದ್ರದ ವರೆಗೂ ನಮ್ಮದೇ ಸರ್ಕಾರವಿದ್ದು ಹಿಂದೂ ಕಾರ್ಯಕರ್ತರ ಕೊಲೆ ನಿಂತಿಲ್ಲ ಎಂದು ಬಿಜೆಪಿಗರೇ…
Read Moreಡಾ.ಕುಂಜಿಬೆಟ್ಟು, ಮೌಲ್ಯ ಸ್ವಾಮಿಗೆ ‘ದಿನಕರ ದೇಸಾಯಿ ಕಾವ್ಯ ಪುರಸ್ಕಾರ’
ಅಂಕೋಲಾ: ಜನಸೇವಕ ಕವಿ ಡಾ.ದಿನಕರ ದೇಸಾಯಿ ಅವರ ಹೆಸರಿನಲ್ಲಿ ಅಂಕೋಲೆಯ ಡಾ.ದಿನಕರದೇಸಾಯಿ ಸ್ವಾರಕ ಪ್ರತಿಷ್ಠಾನವು ಕಳೆದ ನಲವತ್ತೊಂದು ವರ್ಷಗಳಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಕೊಡಮಾಡುವ ರಾಷ್ಟ್ರಮಟ್ಟದ ‘ದಿನಕರ ದೇಸಾಯಿ ಕಾವ್ಯ ಪುರಸ್ಕಾರ’ವನ್ನು ಈ ವರ್ಷ ಉಡುಪಿಯ ಡಾ. ಕಾತ್ಯಾಯಿಣಿ…
Read Moreಶ್ರೀ ಧರ್ಮಸ್ಥಳ ಶೌರ್ಯ ತಂಡದ ಕಾರ್ಯಕ್ಕೆ ತಹಶೀಲ್ದಾರ್ ಮೆಚ್ಚುಗೆ
ಶಿರಸಿ: ಅಪಾಯದ ಸ್ಥಳಗಳಿಂದ ಉಪಾಯದಿಂದ ಕೌಶಲ್ಯಗಳನ್ನು ಬಳಸಿ ಜೀವಹಾನಿ, ಆಸ್ತಿ ಹಾನಿಗಳನ್ನು ತಪ್ಪಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡುವ ಪಡೆಯೇ ‘ಶ್ರೀ ಧರ್ಮಸ್ಥಳ ಶೌರ್ಯ ತಂಡ’ವಾಗಿದೆ ಎಂದು ತಹಶೀಲ್ದಾರ್ ಶ್ರೀಧರ್ ಮಂದಲಮನಿ ಹೇಳಿದರು. ಅವರು ನಗರದ ಮಹಾಲಿಂಗಪ್ಪ ಭೂಮಾ…
Read More