Slide
Slide
Slide
previous arrow
next arrow

ದೇಸಾಯಿಯವರ ಸಮಾಜಮುಖಿ ವ್ಯಕ್ತಿತ್ವ,ಜೀವನಾದರ್ಶ,ಎಲ್ಲರಿಗೂ ದಾರಿದೀಪ: ಎಂ.ಎಸ್.ಇಟಗಿ

ದಾಂಡೇಲಿ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜನತಾ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಅಭಿನವ ಸರ್ವಜ್ಞ ಡಾ.ದಿನಕರ ದೇಸಾಯಿಯವರ ಜನ್ಮದಿನಾಚರಣೆಯ ಪ್ರಯುಕ್ತ ಉಪನ್ಯಾಸ ಹಾಗೂ ಚುಟುಕು ವಾಚನ ಕಾರ್ಯಕ್ರಮವು ಜನತಾ ವಿದ್ಯಾಲಯದ ಬೆಳ್ಳಿ ಹಬ್ಬ…

Read More

ವಿವಿಧ ಯೋಜನಾ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಕಾರವಾರ : 2022-23ನೇ ಸಾಲಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಅದರ ಅಡಿಯಲ್ಲಿ ಬರುವ ಇತರೆ ನಿಗಮಗಳಾದ ಅಲೆಮಾರಿ, ಮಡಿವಾಳ, ವಿಶ್ವಕರ್ಮ, ಉಪ್ಪಾರ, ಮರಾಠಾ ಹಾಗೂ ಆರ್ಯ ವೈಶ್ಯ ನಿಗಮಗಳಿಂದ ಅನುಷ್ಠಾನಗೊಳಿಸುತ್ತಿರುವ ಗಂಗಾ…

Read More

ಇಕ್ರಾದಲ್ಲಿ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಶಿರಸಿ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಒಕ್ಕೂಟ ರಿ.ಶಿರಸಿ. ಇವರ ವತಿಯಿಂದ ಶಿರಸಿಯ ಇಕ್ರಾ ಶಾಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಜರುಗಿತು. ಶಿಕ್ಷಕರ ದಿನಾಚರಣೆಯ ನಿಮಿತ್ತ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ನಡೆದ…

Read More

ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 3,07,000ರೂ ಲಾಭ

ಶಿರಸಿ: ತಾಲೂಕಿನ ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 2021-2022ನೇ ಸಾಲಿನಲ್ಲಿ 3,07,000ರೂ ಲಾಭ ಗಳಿಸಿದೆ. ಇತ್ತೀಚೆಗೆ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ನಡಗೋಡ ಎಲ್ಲರನ್ನೂ ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು.ಸಂಘದ…

Read More

ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸಾಧಾರಣ ಸಭೆ ಯಶಸ್ವಿ

ಶಿರಸಿ:ತಾಲೂಕಿನ ಚಿಪಗಿಯ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ವಾರ್ಷಿಕ ಸರ್ವ ಸಾಧಾರಣ ಸಭೆಯು ಇತ್ತೀಚೆಗೆ ಸಂಘದ ಕಾರ್ಯಾಲಯದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರೂಪಾ ಮಂಜುನಾಥ ಹೆಗಡೆ ವಹಿಸಿದ್ದರು. ಮುಖ್ಯಅಥಿತಿಯಾಗಿ…

Read More

ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 92,260 ರೂ.ನಿಕ್ಕಿ ಲಾಭ

ಶಿರಸಿ: ತಾಲೂಕಿನ ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ 2 ನೇ  ವರ್ಷದ 2021-2022ನೇ  ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು ಇತ್ತೀಚೆಗೆ ಬೊಪ್ಪನಳ್ಳಿ  ಶಾಲಾ ರಂಗಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ  ಪ್ರಭಾಕರ ಶಂಕರ ಹೆಗಡೆ ಮಾತನಾಡಿ, ಸಂಘವು…

Read More

ಕಾಳೇನಳ್ಳಿ ಬಳಿ ರಸ್ತೆ ಅಪಘಾತ; ಯುವಕ ಸಾವು

ಸಿದ್ದಾಪುರ: ತಾಲೂಕಿನ ಕಾಳೆನಳ್ಳಿ ಬಳಿ ಸ್ಕೂಟಿ ಹಾಗು ಪಿಕಪ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತನನ್ನು ಕಾಳೇನಳ್ಳಿ ಸಮೀಪದ ದೊಡ್ಡಜಡ್ಡಿಯ ಹರೀಶ ರಾಮಚಂದ್ರ ನಾಯ್ಕ (24ವರ್ಷ) ಎಂದು ಗುರುತಿಸಲಾಗಿದೆ. ಈತನು ಸ್ಕೂಟಿಯಲ್ಲಿ ಶಿರಸಿ…

Read More

ಸೆ.29 ರಂದು ಯಲ್ಲಾಪುರದಲ್ಲಿ ಅತಿಕ್ರಮಣದಾರರ ಸಭೆ

ಯಲ್ಲಾಪುರ:  ತಾಲೂಕ ಅರಣ್ಯವಾಸಿಗಳ ಸಭೆಯನ್ನ ಯಲ್ಲಾಪುರ ತಾಲೂಕಿನ ‘ಗಾಂಧಿ ಕುಟೀರ,’ ತಾಲೂಕ ಪಂಚಾಯತ ಆವರಣದಲ್ಲಿ ಸೆ. 29 ಗುರುವಾರ ಮುಂಜಾನೆ 10 ಗಂಟೆಗೆ ಕರೆಯಲಾಗಿದೆ ಎಂದು ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ…

Read More

ಕೇವಲ ಘೋಷಣೆಯಾಗಿ ಉಳಿದ ಸ್ವಚ್ಛ ಭಾರತ ಸ್ವಸ್ಥ ಭಾರತ ಘೋಷಣೆ

ಯಲ್ಲಾಪುರ: ಸ್ವಚ್ಛ ಭಾರತ ಸ್ವಸ್ಥ ಭಾರತ ಎನ್ನುವ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ ವಿನ: ಸಾರ್ವಜನಿಕರಲ್ಲಿ ಇನ್ನೂ ಸ್ವಚ್ಚತೆಯ ಪ್ರಜ್ಞೆ ಜಾಗ್ರತವಾಗದೇ ಇರುವುದು ವ್ಯವಸ್ಥೆಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಪೌರ ಕಾರ್ಮಿಕರು ಪಟ್ಟಣದ ಸ್ವಚ್ಚತೆಯ ಬಗ್ಗೆ ನಿತ್ಯ ಶ್ರಮಿಸುತ್ತಾರೆ.ಆದರೆ…

Read More

ನಂದೊಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮಾಡಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.      ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗೋಪಾಲಕೃಷ್ಣ ಭಾಗ್ವತ ಗುಂಡು ಎಸೆತದಲ್ಲಿ ಹಾಗೂ ನಿಶಾ…

Read More
Back to top