Home › ಜಿಲ್ಲಾ ಸುದ್ದಿ › ಹೊಸ ಏಡಿ ವೇಲಾ ಬಾಂಧವ್ಯ ಪತ್ತೆ ಹೊಸ ಏಡಿ ವೇಲಾ ಬಾಂಧವ್ಯ ಪತ್ತೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 1 month ago • Updated 1 month ago —by euttarakannada.in Share on FacebookTweet on TwitterLinkedInPinterestMail ಕಾರವಾರ: ವೇಲಾ ಬಾಂಧವ್ಯ ಎಂಬ ಹೊಸ ಜಾತಿಯ ಜಿಕಾರ್ಸಿನ್ಯೂಸಿಡ್ ಏಡಿ ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಂಡಿದೆ. ಜಿಲ್ಲೆಯ ಮಧ್ಯ ಪಶ್ಚಿಮ ಘಟ್ಟಗಳಲ್ಲಿ ನೀರಿನಡಿಯಲ್ಲಿ ಪತ್ತೆಯಾಗಿದೆ. ಗೋಪಾಲಕೃಷ್ಣ ಹೆಗಡೆ ಮತ್ತು ಪರಶುರಾಮ ಭಜಂತ್ರಿ ಪಶ್ಚಿಮ ಘಟ್ಟದ 75ನೇ ಏಡಿಯನ್ನು ಕಂಡುಹಿಡಿದಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಹಳಿಯಾಳದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯಲಾಗುತ್ತಿದೆ: ಆರ್.ವಿ. ದೇಶಪಾಂಡೆNext PostTSS: ಮಿಕ್ಸರ್ ಎಕ್ಸ್ಚೇಂಜ್ ಆಫರ್- ಜಾಹೀರಾತು