ಶಿರಸಿ : ನಗರದ ವ್ಯಾಯಾಮ ಶಾಲೆಯ ಮೈದಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಫೆ.17 ರಿಂದ 20 ರವರೆಗೆ ಕೋಟಿ ಶಿವಲಿಂಗ ದರ್ಶನ, ಹಲೋಗ್ರಾಫಿಕ್ ಶಿವದರ್ಶನ, ಭಾರತದ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, ಮ್ಯಾಜಿಕ್…
Read Moreಜಿಲ್ಲಾ ಸುದ್ದಿ
ಜಿಲ್ಲೆಯ ಹೈನುಗಾರರ ಬೆನ್ನೆಲುಬಾಗಿ ಒಕ್ಕೂಟ ಕಾರ್ಯನಿರ್ವಹಿಸಲಿದೆ; ಶಂಕರ ಮುಗದ
ಶಿರಸಿ: ಜಿಲ್ಲೆಯ ಹೈನುಗಾರರ ಅನುಕೂಲತೆಗಾಗಿ 3 ದಿನಗಳ ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಶಿರಸಿಯಲ್ಲಿಯೇ ನಡೆಸಲಾಗುತ್ತಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು. ಅವರು ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ…
Read Moreಫೆ.22ಕ್ಕೆ ಶ್ರೀಕೃಷ್ಣ ಸ್ಮರಣ ಪುರಸ್ಕಾರ, ತಾಳಮದ್ದಲೆ ಕಾರ್ಯಕ್ರಮ
ಶಿರಸಿ: ವಿಠಲ ಶಾಸ್ತ್ರಿ ಪ್ರತಿಷ್ಠಾನ ಸಹಕಾರದಲ್ಲಿ ಹಮ್ಮಿಕೊಂಡ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಸಮಾರಂಭ ಹಾಗೂ ತಾಳಮದ್ದಲೆಯನ್ನು ಫೆ.22 ರಂದು ಸಂಜೆ 4.30 ಕ್ಕೆ ನಗರದ ಟಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಕೃಷ್ಣ ಸ್ಮರಣ ಪುರಸ್ಕಾರವನ್ನು ಭಾಗವತ ಕೇಶವ ಹೆಗಡೆ ಕೊಳಗಿ,…
Read Moreಪ್ರಗತಿ ಮೀಡಿಯಾದ ಎಂ.ಕೆ. ಹೆಗಡೆಗೆ ವಿಪ್ರಶ್ರೀ ಪ್ರಶಸ್ತಿ
ಶಿರಸಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಾಧಕರಿಗೆ ಕೊಡಮಾಡುವ ವಿಪ್ರಶ್ರೀ ಪ್ರಶಸ್ತಿಗೆ ಪ್ರಗತಿ ವಾಹಿನಿ ವೆಬ್ ನ್ಯೂಸ್ ಪ್ರಧಾನ ಸಂಪಾದಕ ಹಾಗೂ ಪ್ರಗತಿ ಮೀಡಿಯಾ ಹೌಸ್ ಸಂಸ್ಥಾಪಕ, ಹಿರಿಯ ಪತ್ರಕರ್ತ ಎಂ.ಕೆ. ಹೆಗಡೆ ಭಾಜನರಾಗಿದ್ದಾರೆ.ಬೆಳಗಾವಿಯ ಸಿಟಿ ಹಾಲ್‌ನಲ್ಲಿ…
Read Moreಬೈಕ್’ಗಳ ನಡುವೆ ಡಿಕ್ಕಿ: ಗಂಭೀರ ಗಾಯ, ಓರ್ವ ಮೃತ
ಹೊನ್ನಾವರ: ತಾಲೂಕಿನ ಚಂದಾವರ ರಸ್ತೆಯಿಂದ ಚಂದಾವರ ನಾಕಾ ಕಡೆಗೆ ಅತಿವೇಗ, ನಿಷ್ಕಳಜಿಯಿಂದ ಮೋಟಾರ್ ಸೈಕಲ್ ಚಲಾಯಿಸಿಕೊಂಡು ರಸ್ತೆ ಕ್ರಾಸ್ ಮಾಡುತ್ತಿದ್ದ ಇನ್ನೊಂದು ಬೈಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೀರ್ವರು ಗಂಭೀರವಾಗಿ ಗಾಯಗೊಂಡು ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.…
Read Moreಹಳಿಯಾಳ ಸಮ್ಮೇಳನಾಧ್ಯಕ್ಷ ಸಂತೋಷಕುಮಾರ್ ಮೆಹಂದಳೆ
ಹಳಿಯಾಳ: ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿಗಳೂ, ಅಂಕಣಕಾರರೂ ಆದ ಸಂತೋಷಕುಮಾರ ಮೆಹಂದಳೆ ಆಯ್ಕೆಯಾಗಿದ್ದಾರೆ ಎಂದು ತಾಲೂಕಾ ಕಸಾಪ ಅಧ್ಯಕ್ಷ ಸುಮಂಗಲಾ ಅಂಗಡಿ ತಿಳಿಸಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರ ಉಪಸ್ಥಿತಿಯಲ್ಲಿ ನಡೆದ ತಾಲೂಕಾ ಕಾರ್ಯಕಾರಿ ಸಭೆಯಲ್ಲಿ…
Read Moreಭರ್ಚಿ ಎಸೆತ; ಜಿಲ್ಲೆಯ ಭರತ ಅಂಬಿಗಗೆ ಪ್ರಥಮ ಸ್ಥಾನ
ಕುಮಟಾ: ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿ ಭರತ ಅಂಬಿಗ ವಿಶೇಷಚೇತನರ ರಾಜ್ಯಮಟ್ಟದ ಕ್ರೀಡಾಕೂಟದ ಭರ್ಚಿ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ತರಬೇತಿ ನೀಡಿದ್ದರು. ಈತನ ಸಾಧನೆಗೆ ಶಿಕ್ಷಕ…
Read Moreಗೋಪಾಲಕೃಷ್ಣ- ರುಕ್ಮಿಣಿ ದೇವಿಯ ಕಲ್ಯಾಣೋತ್ಸವ ಸಂಪನ್ನ
ಭಟ್ಕಳ: ಪಟ್ಟಣದ ವಡೇರಮಠದಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರೀ ಗೋಪಾಲಕೃಷ್ಣ ಹಾಗೂ ಶ್ರೀರುಕ್ಮಿಣಿ ದೇವಿಯ ಕಲ್ಯಾಣೋತ್ಸವ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿವಿಧ ಧಾರ್ಮಿಕ ಅನುಷ್ಠಾನದೊಂದಿಗೆ ಶನಿವಾರ ನಡೆಯಿತು. ಲೋಕಕಲ್ಯಾಣಾರ್ಥಕವಾಗಿ ನಡೆದ ಈ ಸಮಾರಂಭ ಪಟ್ಟಣದ ವಡೇರ ಮಠದ ಇತಿಹಾಸದಲ್ಲಿ ಇದು…
Read Moreಡಿ.ಡಿ.ನಾಯ್ಕ ಭರತನಾಟ್ಯದ ಪ್ರಬುದ್ಧ ಕಲಾವಿದ: ಪಿ.ಆರ್.ನಾಯ್ಕ
ಹೊನ್ನಾವರ: ನಾಟ್ಯಗುರು ಡಿ.ಡಿ.ನಾಯ್ಕ ಅವರು ಭರತನಾಟ್ಯದ ಎಲ್ಲ ಹೂರಣಗಳನ್ನು ಅರಿತಿರುವ ಪ್ರಬುದ್ಧ ಕಲಾವಿದರಾಗಿದ್ದರು ಎಂದು ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ನಾಯ್ಕ ಹೇಳಿದರು. ಪಟ್ಟಣದ ಪ್ರಭಾತನಗರದ ಕಸಾಪ ಕಚೇರಿಯಲ್ಲಿ ಭರತನಾಟ್ಯ ಗುರು ಡಿ.ಡಿ. ನಾಯ್ಕ ಅವರಿಗೆ ಕನ್ನಡ ಸಾಹಿತ್ಯ…
Read MoreNSS ತರಬೇತಿಯ ಶಿಸ್ತು, ಸಂಯಮ ಬದುಕಿಗಾಸರೆ: ಗೋವಿಂದ ಗೌಡ
ಕುಮಟಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ನಿರ್ದಿಷ್ಟ ಗುರಿಯತ್ತ ಪ್ರಯತ್ನಶೀಲರಾಗಬೇಕು ಎಂದು ಉದ್ಯಮಿ ಗೋವಿಂದ ಗೌಡ ಹೇಳಿದರು. ತಾಲೂಕಿನ ಕೂಜಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಸೇವಾ ಶಿಬಿರದ ಮೂರನೇ ದಿನದ…
Read More