Slide
Slide
Slide
previous arrow
next arrow

ಹೆದ್ದಾರಿ ಅಪಘಾತ ತಡೆಗೆ ಚಿಂತನೆ: ಶಾಸಕ ಸೈಲ್

ಕಾರವಾರ: ನಗರದ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವಾಗ ಅಪಘಾತಗಳು ಹೆಚ್ಚಾಗಿದೆ. ಇದನ್ನ ತಡೆಯಲು ಸದಾಶಿವಗಡದಿಂದ ಕಾರವಾರ ನಗರಕ್ಕೆ ಓಡಾಡಲು ಮತ್ತೊಂದು ಸೇತುವೆ ಮಾಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ. ನಗರದ ಶಾಸಕರ ಕಚೇರಿಯಲ್ಲಿ…

Read More

ಸೆ.16ಕ್ಕೆ ಸಮುತ್ಕರ್ಷದ ‘ಶ್ರದ್ಧಾ-ಮೇಧಾ’ ತರಬೇತಿ‌ ಕಾರ್ಯಕ್ರಮ ಉದ್ಘಾಟನೆ

ಶಿರಸಿ: ಶಾಲಾ ಮಕ್ಕಳಿಗಾಗಿ ಸಮುತ್ಕರ್ಷ ವತಿಯಿಂದ ನಡೆಸಲಾಗುವ ಶ್ರದ್ಧಾ-ಮೇಧಾ ಪ್ರಿ-ಐಎಎಸ್ ಫೌಂಡೇಶನ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ನಗರದ ಎಂ.ಇ.ಎಸ್.ಚೈತನ್ಯ ಪಿಯು ಕಾಲೇಜ್ ಸಭಾಂಗಣದಲ್ಲಿ ಸೆ.16, ಶನಿವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಭಾಗೀಯ…

Read More

ಎಂಎಂ ಮಹಾವಿದ್ಯಾಲಯದಲ್ಲಿ ಪ್ರಜಾಪ್ರಭುತ್ವ ದಿನಚರಣೆ

ಶಿರಸಿ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದವನ್ನು ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಸಂವಿಧಾನದ ಪೀಠಿಕೆ ಓದುವ ಅರ್ಥಪೂರ್ಣವಾಗಿ ಚಾಲನೆ ನೀಡಿದರು. ಈ ವೇಳೆ ಕಾಲೇಜಿನ ಪ್ರಾಧ್ಯಾಪಕರು, ಭೋದಕೇತರ ಸಿಬ್ಬಂದಿಗಳು ಸಾಮೂಹಿಕವಾಗಿ…

Read More

ಸೆ.17ಕ್ಕೆ ‘ಕಾನುಘಟ್ಟ’ ಕಾದಂಬರಿ ಬಿಡುಗಡೆ ಸಮಾರಂಭ

ಶಿರಸಿ: ನದಿ, ತೊರೆ ಮೂಲಗಳ ಕಾನು ನಂಬಿಕೆಯ ದೇಸಿ ಜ್ಞಾನ ಹಾಗೂ ಬ್ರಿಟಿಷ್ ವಸಾಹತು ಶಾಹಿಯ ಅರಣ್ಯ ಪ್ರಹಾರಗಳ ಕುರಿತ ಕಥನ ಬರಹಗಾರ ಶಿವಾನಂದ ಕಳವೆಯವರ ‘ಕಾನುಘಟ್ಟ’ ಕಾದಂಬರಿ ಸೆ.17, ಭಾನುವಾರ ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.…

Read More

ಶಿರಸಿ ಗಣೇಶೋತ್ಸವ ಸಮಿತಿಗಳಿಗೆ ಬಹುಮಾನ ವಿತರಣೆ

ಶಿರಸಿ: 2021-22ನೇ ಸಾಲಿನಲ್ಲಿ ಶಿರಸಿ ತಾಲೂಕಿನಲ್ಲಿ ಪ್ರತಿಷ್ಠಾಪಿತ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರಿಗೆ ಪೊಲೀಸ್ ಇಲಾಖೆ ಘೋಷಿಸಿದ್ದ ಪ್ರಶಸ್ತಿಯನ್ನು ಗುರುವಾರ ನಗರ ಠಾಣೆಯ ಗಣೇಶ ಮಂಟಪದಲ್ಲಿ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಡಿಎಸ್‌ಪಿ ಕೆ.ಎಲ್.ಗಣೇಶ, ಕಳೆದ ವರ್ಷದಿಂದ ಪೊಲೀಸ್…

Read More

ಗ್ರಾಮೀಣ ಮಹಿಳೆಯರು ಶೈಕ್ಷಣಿಕ ಕಾಳಜಿ ಹೊಂದಿದ್ದಾರೆ: ಸುರೇಶ ನಾಯಕ

ಹೊನ್ನಾವರ: ಸಾಕ್ಷರತಾ ಕಾರ್ಯಕ್ರಮದಿಂದ ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರು ಅಕ್ಷರ ಜ್ಞಾನ ಪಡೆದು ವ್ಯವಹಾರ ಜ್ಞಾನದ ಜೊತೆ ಶೈಕ್ಷಣಿಕ ಕಾಳಜಿ ಹೊಂದಿದ್ದಾರೆ ಎಂದು ಇ.ಓ ಸುರೇಶ ನಾಯ್ಕ ಸಂತಸ ವ್ಯಕ್ತಪಡಿಸಿದರು. ಪ್ರಭಾತನಗರದ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮಕ್ಕೆ…

Read More

ಪಹಣಿ ಪತ್ರಿಕೆ ಮಾಡಿಕೊಡುವಂತೆ ಉಪವಿಭಾಗಾಧಿಕಾರಿಗೆ ಮನವಿ

ಕುಮಟಾ: ತಾಲೂಕಿನ ಗೋಕರ್ಣದ ಮೊರಬಾ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನೀಡಲಾದ ನಿವೇಶನಗಳಿಗೆ ಪೋಡಿ ಮಾಡಿ ಪ್ರತ್ಯೇಕ ಪಹಣಿ ಪತ್ರಿಕೆ ಮಾಡಿಕೊಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಅವರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ…

Read More

ಸೋರುತ್ತಿರುವ ಖೈರೆ ಶಾಲಾ ಕಟ್ಟಡ ದುರಸ್ತಿಗೆ ಆಳ್ವಾ ಭರವಸೆ

ಕುಮಟಾ: ತಾಲೂಕಿನ ಮಿರ್ಜಾನ್ ಖೈರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಸೋರುತ್ತಿರುವ ಶಾಲಾ ಕಟ್ಟಡದ ಮೇಲ್ಛಾವಣಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದರು. ತಾಲೂಕಿನ ಮಿರ್ಜಾನ್ ಖೈರೆ ಸರ್ಕಾರಿ ಕಿರಿಯ…

Read More

ಮಾರಿಕಾಂಬಾ ದೇವಸ್ಥಾನ ವತಿಯಿಂದ ಟಿ.ಎಸ್.ಎಸ್ ಅಧ್ಯಕ್ಷ ವೈದ್ಯ ದಂಪತಿಗೆ ಸನ್ಮಾನ

ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಶಿರಸಿ ಇದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಗೋಪಾಲಕೃಷ್ಣ ವೆಂ. ವೈದ್ಯ ಸುಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ…

Read More

ಸಂವಿಧಾನ ಪೀಠಿಕೆ ಓದಲು 5.50 ಲಕ್ಷ ಮಂದಿ ನೋಂದಣಿ

ಕಾರವಾರ: ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ತಿಳಿಸಲು ಆನ್‌ಲೈನ್ ಮೂಲಕ ನೊಂದಣಿಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 5.50 ಲಕ್ಷಕ್ಕೂ ಅಧಿಕ ಸಾರ್ವಜನಿಕರು, ಸಂಘ- ಸಂಸ್ಥೆಗಳು ಸಂವಿಧಾನ…

Read More
Back to top