ಶಿರಸಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73 ನೇ ಜನ್ಮ ದಿನಾಚರಣೆ ಅಂಗವಾಗಿ ಶಿರಸಿ ಬಿಜೆಪಿ ನಗರ ಮಂಡಲದ ವತಿಯಿಂದ ಪ್ರಧಾನಮಂತ್ರಿಗಳ ಆಯುಷ್ಯ, ಆರೋಗ್ಯ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿ, ಮುಂದಿನ ಬಾರಿಯೂ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾಗಲೆಂದು…
Read Moreಚಿತ್ರ ಸುದ್ದಿ
ಶಿಲ್ಪ ಕಲೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ವಿಶ್ವಕರ್ಮ ಸಮಾಜದ್ದು – ಭೀಮಣ್ಣ
ಶಿರಸಿ: ಶಿಲ್ಪ ಕಲೆಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು. ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತ, ನಗರಸಭೆ, ತಾಲೂಕಾ ಪಂಚಾಯತ, ವಿಶ್ವಕರ್ಮ ಸಮಾಜ ಬಾಂಧವರ…
Read Moreಮುರುಡೇಶ್ವರದ ಗುಡಿಗಾರರ ಕೈಚಳಕದಲ್ಲಿ ಮೂಡಿದ ನೂರಾರು ಗಣೇಶ ಮೂರ್ತಿಗಳು
ಭಟ್ಕಳ: ಕಲೆಯನ್ನು ಕುಟುಂಬದಿAದ ಕುಟುಂಬಕ್ಕೆ ಮುನ್ನಡೆಸಿಕೊಂಡು ಹೋಗುವುದು ಎಷ್ಟು ಮುಖ್ಯವೋ ಅದೇ ರೀತಿ ಅದನ್ನು ಉಳಿಸಿ- ಬೆಳೆಸಿಕೊಂಡು ಹೋಗುವುದು ಸಹ ಅಷ್ಟೇ ಮುಖ್ಯ. ತಾಲೂಕಿನ ಮುರುಡೇಶ್ವರದ ದೇವಿದಾಸ ಗುಡಿಗಾರ, ದಿನೇಶ ಗುಡಿಗಾರ ಹಾಗೂ ಪ್ರದೀಪ ಗುಡಿಗಾರ ಕುಟುಂಬವು ತಮ್ಮ…
Read Moreಪೌರಕಾರ್ಮಿಕರ ಮೇಲೆ ಹಲ್ಲೆ; ಕ್ರಮಕ್ಕೆ ಆಗ್ರಹ
ಶಿರಸಿ: ಕಾರವಾರದಲ್ಲಿ ಪೌರಕಾರ್ಮಿಕರ ಮೇಲೆ ನಡೆದ ಹಲ್ಲೆಯನ್ನು ತಿವ್ರವಾಗಿ ಖಂಡಿಸಿರುವ ಡಾ.ಅಂಬೇಡ್ಕರ್ ಪ್ರಗತಿಪರ ದಲಿತ ವೇದಿಕೆಯು ತಪ್ಪಿತಸ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಉಪವಿಭಾಗಾಧಿಕಾರಿ ಮೂಲಕ ಮನವಿ ರವಾನಿಸಲಾಗಿದೆ. ಇತ್ತೀಚಿಗೆ ಕಾರವಾರದ…
Read Moreಟಿಎಸ್ಎಸ್ ಆಸ್ಪತ್ರೆಗೆ ಸಚಿವ ಮಂಕಾಳ ವೈದ್ಯ ಭೇಟಿ – ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಶ್ಲಾಘನೆ
ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಶನಿವಾರ ಜಿಲ್ಲಾ ಉಸ್ತುವಾರಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ, ಆಸ್ಪತ್ರೆಯ ಬಗ್ಗೆ ಶ್ಲಾಘನೆ…
Read Moreಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಗೆ ಸೆ.18ರ ಬದಲು ಸೆ.19ರಂದು ರಜೆ ಘೋಷಣೆ: ಡಿಸಿ ಆದೇಶ
ಶಿರಸಿ: ಗಣೇಶ ಹಬ್ಬಕ್ಕೆ ಸೆ.18ರಂದು ಸಾರ್ವತ್ರಿಕ ರಜೆ ಇದ್ದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಗೊಂದಲ ಸೃಷ್ಟಿಯಾಗಿದ್ದು, ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಗೆ ಸೆ.19ರಂದು ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಉತ್ತರ…
Read Moreನೆಟ್‌ಫ್ಲಿಕ್ಸ್’ನಲ್ಲಿ ‘ಫ್ರೈಡೇ ನೈಟ್ ಪ್ಲಾನ್’ಗೆ ಟಾಪ್ 1 ಪಟ್ಟ; ಪ್ರೇಕ್ಷಕರ ಮನಗೆದ್ದ ಕನ್ನಡತಿ ಆದ್ಯಾ ಆನಂದ್
ಬೆಂಗಳೂರು: ಬಾಲಿವುಡ್ ನಟ ದಿ.ಇರ‍್ಫಾನ್ ಖಾನ್ ಪುತ್ರ ಬಬಿಲ್ ಖಾನ್, ಜೂಹಿ ಚಾವ್ಲಾರೊಂದಿಗೆ ‘ಫ್ರೈಡೇ ನೈಟ್ ಪ್ಲಾನ್’ ನೆಟ್‌ಫ್ಲಿಕ್ಸ್ ಮೂವಿಯಲ್ಲಿ ನಟಿಸಿರುವ ‘ಇಂಡಿಯನ್ ಕೃಶ್’, ಕನ್ನಡದ ಹುಡುಗಿ ಆದ್ಯಾ ಆನಂದ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರವಷ್ಟೇ ಬಿಡುಗಡೆಯಾದ…
Read Moreಸ್ವರ್ಣವಲ್ಲೀ ಶ್ರೀಗಳಿಂದ ಸಹಸ್ರ ಲಿಂಗಾರ್ಚನೆ
ಶಿರಸಿ: ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸಹಸ್ರ ಲಿಂಗಾರ್ಚನೆ ನಡೆಸಿದರು.
Read Moreಅವಶ್ಯಕತೆ ಇರುವವರಿಗೆ ನಮ್ಮಲ್ಲಿರುವ ಸಂಪತ್ತನ್ನು ನೀಡುವುದೇ ದಾನ: ಅನಂತಮೂರ್ತಿ ಹೆಗಡೆ
ಕಿತ್ತೂರು: ಗಳಿಸಿದ್ದನ್ನು ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಇಟ್ಟುಕೊಂಡು ಉಳಿದಿದ್ದನ್ನು ದಾನ ಮಾಡಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು. ಕಿತ್ತೂರಿನ ರಿಕ್ಷಾಚಾಲಕ ಮಾಲಕರಿಗೆ ಪ್ರಿಂಟಿಂಗ್‌ಹುಡ್ ವಿತರಣೆ ಹಾಗೂ…
Read Moreಶತಾಯುಷಿ ಅನ್ನಪೂರ್ಣ ಹೆಗಡೆ ನಿಧನ
ಶಿರಸಿ: ತಾಲೂಕಿನ ತಾರಗೋಡ ಕುಂಬ್ರಿಗದ್ದೆ ನಿವಾಸಿ, ಶತಾಯುಷಿ ( 103) ಅನ್ನಪೂರ್ಣ ಗಣಪತಿ ಹೆಗಡೆ ಸೆ. 13 ರಂದು ನಿಧನ ಹೊಂದಿದರು. ಅವರಿಗೆ ಇಬ್ಬರು ಮಕ್ಕಳು ಹಾಗೂ ಬಂಧು ಬಳಗ ಇದ್ದಾರೆ. ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಾಗಿದ್ದು .…
Read More