ಸಿದ್ದಾಪುರ: ತಾಲೂಕಿನಲ್ಲಿ ಗಾಳಿಮಳೆಯಿಂದಾಗಿ ಪಟ್ಟಣ ಸಮೀಪದ ಮುಗದೂರಿನ ದಯಾನಂದ ಗುತ್ಯ ಚಲವಾದಿ ಇವರ ಕೊಟ್ಟಿಗೆ ಮನೆಯ ಮೇಲೆ ಹಲಸಿನ ಮರವೊಂದು ಬುಧವಾರ ರಾತ್ರಿ ಬಿದ್ದು ಮನೆ ಹಾನಿ ಉಂಟಾಗಿದ್ದು ಜಾನುವಾರುಗಳು ಅಪಾಯದಿಂದ ಪಾರಾಗಿರುವ ಬಗ್ಗೆ ವರದಿಯಾಗಿದೆ.ಸ್ಥಳಕ್ಕೆ ಕಂದಾಯ ಇಲಾಖೆ…
Read MoreMonth: May 2025
ಮೇ.28ಕ್ಕೆ ಸಾರಿಗೆ ಅದಾಲತ್ ಕಾರ್ಯಕ್ರಮ
ಕಾರವಾರ: ಕಾರವಾರ ವ್ಯಾಪ್ತಿಯಲ್ಲಿರುವ ವಾಹನ ಮಾಲೀಕರು, ಚಾಲಕರು ಹಾಗೂ ಸಾರಿಗೆ ಇಲಾಖೆಯ ಸೇವೆ ಪಡೆಯುತ್ತಿರುವ ಸಾರ್ವಜನಿಕರಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಮೇ. 28 ರಂದು ಮಧ್ಯಾಹ್ನ 12 ಗಂಟೆಗೆ ಸಾರಿಗೆ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಸೇವಾ ನ್ಯೂನತೆ…
Read Moreಸಿದ್ದಾಪುರ ಕಾಲೇಜಿನಲ್ಲಿ ಯುವನಿಧಿ ಜಾಗೃತಿ ಕಾರ್ಯಕ್ರಮ ಯಶಸ್ವಿ
ಸಿದ್ದಾಪುರ: ಇತ್ತೀಚೆಗೆ ಸಿದ್ದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ಉಪಕ್ರಮದಡಿಯಲ್ಲಿ ಕೈಗೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಉದ್ಯೋಗ ಮತ್ತು ಯುವನಿಧಿ ಕೋಶವು ಸಂಯೋಜಿಸಿತು. ಈ ಕಾರ್ಯಕ್ರಮದಲ್ಲಿ…
Read Moreರೋಟರಿ ಕ್ಲಬ್ ವತಿಯಿಂದ ಕೊನವೆಕ್ಸ್ ಮಿರರ್ ಉದ್ಘಾಟನೆ
ಹೊನ್ನಾವರ : ರೋಟರಿ ಪಾರ್ಕ ಹೌಸ್‌ಗೆ ಹೋಗುವ ಗಾಂಧಿನಗರದ ತಿರುವಿನಲ್ಲಿ ರೋಟರಿ ಕ್ಲಬ್ ಹೊನ್ನಾವರ ಸ್ಥಾಪಿಸಿದ ಕೊನವೆಕ್ಸ್ ಮಿರರ್‌ನ್ನು ನಗರಸಭೆಯ ಮುಖ್ಯ ಅಧಿಕಾರಿ ಯೇಸು ಸುಬ್ಬಣ್ಣ ಉದ್ಘಾಟಿಸಿದರು. ಇದು ಅಪಾಯಕಾರಿ ತಿರುವಾಗಿದ್ದು ಇದನ್ನು ಅಳವಡಿಸುವದರ ಮೂಲಕ ವಾಹನ ಸವಾರರಿಗೆ…
Read Moreಮೇ.24ಕ್ಕೆ ಶಿರಸಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ
ಶಿರಸಿ: ಶಿರಸಿ 110/11 ಕೆ.ವಿ ಉಪಕೇಂದ್ರ ಶಿರಸಿ, 220/11 ಕೆ.ವಿ ಉಪಕೇಂದ್ರ ಎಸಳೆಯಲ್ಲಿ 110 ಕೆ.ವಿ ಬಸ್‌ಬಾರ್ ಮತ್ತು ಐಸೋಲೇಟರ್‌ಗಳ ತ್ರೈಮಾಸಿಕ ನಿರ್ವಹಣೆ ಜೊತೆಗೆ ಶಕ್ತಿ ಪರಿವರ್ತಕಗಳು, ಮೌಂಟಿಂಗ್ ಸ್ಟ್ರಕ್ಚರ್‌ಗಳು ಮತ್ತು ಇನ್ನೀತರ ಉಪಕರಣಗಳ ಪೇಟಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ…
Read Moreಮೇ.27ಕ್ಕೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ
ಕಾರವಾರ: ಕ್ಷೇತ್ರೀಯ ಭವಿಷ್ಯನಿಧಿ ಕಾರ್ಯಾಲಯ ಹುಬ್ಬಳ್ಳಿ ವತಿಯಿಂದ ಮೇ.27 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಿರಸಿಯ ತೋಟಗಾರ್ಸ್ ಎಸ್.ಎಸ್.ಎಚ್ ಕಡ್ವೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪಿಂಚಣಿದಾರರು,…
Read Moreಉದ್ಯೋಗಾವಕಾಶ- ಜಾಹೀರಾತು
ಬೇಕಾಗಿದ್ದಾರೆ ಶಿರಸಿಯ ಪ್ರತಿಷ್ಠಿತ ಶೋರೂಮಿನಲ್ಲಿ ಕೆಲಸ ಮಾಡಲು ಕೆಳಕಾಣಿಸಿದ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ 1 Branch Manager (ಸಿದ್ದಾಪುರ ): ಕನಿಷ್ಠ 5 ವರ್ಷ ದ್ವಿಚಕ್ರ ವಾಹನಗಳ ಮಾರಾಟ ಹಾಗು ಸೇವೆಯ ಅನುಭವ ಹೊಂದಿರಬೇಕು. 2 Accountant :…
Read Moreಜಾಗ ಮಾರಾಟಕ್ಕಿದೆ- ಜಾಹೀರಾತು
ಶಿರಸಿಯಲ್ಲಿ ಜಾಗ ಮಾರಾಟಕ್ಕಿದೆ ಶಿರಸಿಯ ಬನವಾಸಿ ರಸ್ತೆಯ ಕೂರ್ಸೆ ಕಂಪೌಂಡ್ 5 ನೇ ಕ್ರಾಸ್ ಕೊನೆಯಲ್ಲಿ (8.75 ಗುಂಟೆ) ಎಂಟು ಮುಕ್ಕಾಲು ಗುಂಟೆ NA ಆಗಿರುವ, ಫಾರ್ಮ್ ನಂ.3 ಇರುವ, ಸಿಸಿ ರಸ್ತೆ ಅಟ್ಯಾಚ್ 30 Feet ರಸ್ತೆ…
Read Moreಮೇ.31,ಜೂ.1ಕ್ಕೆ ‘ಕಣ್ಣನ್ ಜೊತೆ ಮಾತುಕತೆ’
ಶಿರಸಿ: ಕನ್ನಡದ ಪೂಜಾರಿ, ವಾಗ್ಮಿ, ಹರಟೆ ಕಾರ್ಯಕ್ರಮಗಳ ಖ್ಯಾತಿಯ ಹಿರೇಮಗಳೂರು ಕಣ್ಣನ್ ಅವರ ಜೊತೆ ಮಾತುಕತೆ ಎಂಬ ವಿಶಿಷ್ಟ ಕಾರ್ಯಕ್ರಮ ಮೇ.31 ಹಾಗೂ ಜೂನ್ 1ರಂದು ನಗರದ ಟಿಎಂಎಸ್ ಸಭಾಂಗಣದಲ್ಲಿ ಸಂಜೆ 5.30ರಿಂದ ನಡೆಯಲಿದೆ. ವಿಶ್ವಶಾಂತಿ ಸೇವಾ ಟ್ರಸ್ಟ್…
Read Moreರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ತಾಲ್ಲೂಕಾಧ್ಯಕ್ಷರಾಗಿ ಗೀತಾ ಶಿಕಾರಿಪುರ ಆಯ್ಕೆ
ದಾಂಡೇಲಿ : ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾಗಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಗೀತಾ ಶಿಕಾರಿಪುರ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷರಾದ ಪ್ರದೀಪ್…
Read More