ಶಿರಸಿ: ಪ್ರಗತಿನಗರದ ಮಹಿಳಾ ಪತಂಜಲಿ ಯೋಗ ಸಮಿತಿಯ ಯೋಗ ತರಬೇತಿ ಕೇಂದ್ರದಲ್ಲಿ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಭು ಶ್ರೀರಾಮಚಂದ್ರನಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು. ಪಾನಕ, ಕೋಸಂಬರಿ, ಸಿಹಿತಿಂಡಿ ನೈವೇದ್ಯ ಮಾಡಲಾಯಿತು. ಸಮಿತಿಯ ಯೋಗಬಂಧುಗಳಿಂದ ಭಜನೆ, ರಾಮರಕ್ಷಾ ಸ್ತೋತ್ರ,…
Read MoreMonth: April 2025
ಸರ್ವಾನುಮತದಿಂದ ಸಹಿ ನೀಡಿ ಪ್ರತ್ಯೇಕ ಜಿಲ್ಲೆಗೆ ಬೆಂಬಲ ನೀಡಿ: ಅನಂತಮೂರ್ತಿ ಹೆಗಡೆ
ಹೇರೂರಿನಲ್ಲಿ ಕದಂಬ ಕನ್ನಡ ಜಿಲ್ಲೆಗಾಗಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ಸಿದ್ದಾಪುರ: ಜನರ ಬಯಕೆ ತೀವ್ರವಾದರೆ ಶಾಸಕರೂ ಒಪ್ಪಬೇಕು, ಮಂತ್ರಿಯೂ ಒಪ್ಪಬೇಕು, ಮುಖ್ಯಮಂತ್ರಿಯೂ ಒಪ್ಪಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಪ್ರತ್ಯೇಕ ಜಿಲ್ಲಾ ರಚನೆಗೆ ಆಗ್ರಹಿಸಿ ಸಹಿ ನೀಡಿ ಸಹಕರಿಸಬೇಕೆಂದು…
Read Moreಅಕಾಲಿಕ ಅನಾರೋಗ್ಯ: ವಿವಾಹ ನಿಶ್ಚಯವಾಗಿದ್ದ ಯುವತಿ ಸಾವು
ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾ. ಪಂ. ವ್ಯಾಪ್ತಿಯ ತನ್ಮಡಗಿಯ ಮಮತಾ ದುರ್ಗಯ್ಯ ಮೇಸ್ತ (26) ಶನಿವಾರ ಸಂಜೆ ಅನಾರೋಗ್ಯದಿಂದ ಮೃತ ಪಟ್ಟಿದ್ದಾಳೆ. ಬಿ. ಎ ವ್ಯಾಸಂಗ ಮಾಡಿರುವ ಈಕೆ, ಕಳೆದ ಮೂರು ವರ್ಷದಿಂದ ಮುಗ್ವಾ ಗ್ರಾಮ ಒನ್…
Read Moreನಿವೇಶನಗಳು ಮಾರಾಟಕ್ಕಿವೆ- ಜಾಹೀರಾತು
ಶಿರಸಿಯ ಕೆನರಾ ಗ್ರೀನರಿ ಲೇಔಟ್‌ನಲ್ಲಿ ಮೊದಲ ಹಂತದ ಶೇ.60 ನಿವೇಶನಗಳ ಮಾರಾಟ ಪ್ರಾರಂಭಗೊಂಡಿದೆ. ವಿಶೇಷತೆಗಳು:- ಲೀಗಲ್ ಮಾಹಿತಿಗಾಗಿ ಹಾಗೂ ಸೈಟ್ ಬುಕ್ಕಿಂಗ್‌ಗಾಗಿ ಸಂಪರ್ಕಿಸಿ:ಆರ್.ಜಿ.ನಾಯಕ್ನಾಯಕ್ ಲಾ ಛೇಂಬರ್ಪಿಬ್ಲ್ಯೂಡಿ ಆಫೀಸ್ ಎದುರುಶಿರಸಿTel:+919483659790
Tel:+9108384451551ಸಮಯ: ಬೆಳಿಗ್ಗೆ 10 ರಿಂದ 1 ಗಂಟೆ, ಮಧ್ಯಾಹ್ನ 4…
ಕೃಷಿ, ಗೋಪಾಲನೆ ಆರೋಗ್ಯಕರ ಜೀವನದ ಅಗತ್ಯತೆಗಳು : ಡಾ. ಸೌಮ್ಯಶ್ರೀ ಶರ್ಮಾ
ಸಿದ್ದಾಪುರ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವು ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ಕೃಷಿಯಿಂದ ಹಾಗೂ ಗೋ ಸಾಕಾಣಿಕೆಯಿಂದ ವಿಮುಖವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಪ್ರತಿಯೊಬ್ಬರ ಆರೋಗ್ಯ ಪೂರ್ಣ ಜೀವನದಲ್ಲಿ ಇವು ಒಂದು ಭಾಗವಾಗಬೇಕಾಗಿದೆ ಎಂದು ಗೋಕರ್ಣದ ಸಸ್ಯ ಸಂಜೀವಿನಿ ಪಂಚಕರ್ಮ ಕೇಂದ್ರದ…
Read Moreನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯು ಫಲಿತಾಂಶ ಏಪ್ರಿಲ್ 8, ಮಂಗಳವಾರ ಮಧ್ಯಾಹ್ನ 12:30ಕ್ಕೆ ಪ್ರಕಟವಾಗಲಿದೆ. ಕೆಎಸ್ಇಎಬಿ ಕರ್ನಾಟಕ ಮಂಡಳಿಯ 12ನೇ ತರಗತಿಯ ಪರೀಕ್ಷಾ ಫಲಿತಾಂಶ 2025 ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಲಿದೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುದ್ದಿಗೋಷ್ಠಿ ನಡೆಯಲಿದ್ದು, ನಂತರ…
Read Moreಹೃದಯಪೂರ್ವಕ ಅಭಿನಂದನೆಗಳು
ಹೃದಯಪೂರ್ವಕ ಅಭಿನಂದನೆಗಳು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ನಡೆದ 33ನೇ ಘಟ್ಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪಿಎಚ್‌ಡಿ ಪದವಿಗೆ ಭಾಜನರಾಗಿರುವ ಶಿರಸಿಯ ಅಸ್ಮಿತೆ ಫೌಂಡೇಶನ್ ನ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಅವರಿಗೆ ಹೃತ್ಪೂರ್ವಕ…
Read Moreಸೃಜನಶೀಲತೆ ಸೃಷ್ಟಿಸುವ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ; ಎಂ.ಆರ್.ಗಂಗಾಧರ್
ಹೊನ್ನಾವರ:ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ಶಿಕ್ಷಣ ನೀಡಬೇಕಾಗಿದ್ದು, ಗುಣಮಟ್ಟದ ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಚಾಮರಾಜನಗರ ವಿವಿ ಉಪ ಕುಲಪತಿ ಎಂ.ಆರ್. ಗಂಗಾಧರ ಅಭಿಪ್ರಾಯಪಟ್ಟರು. ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠ,ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ…
Read Moreಹೊಸಾಕುಳಿಯಲ್ಲಿ ರಾಮನವಮಿ
ಶ್ರೀರಾಮ ನವಮಿಯ ಪ್ರಯುಕ್ತ ಹೊನ್ನಾವರ ತಾಲ್ಲೂಕಿನ ಹೊಸಾಕುಳಿಯಲ್ಲಿ ಸಾಯಂಕಾಲ ಅಶ್ವತ್ಥ ಕಟ್ಟೆಯ ಮೇಲೆ ಶ್ರೀರಾಮನ ಫೋಟೊ ಇಟ್ಟು ಅಂಲಂಕರಿಸಿ ಪೂಜೆ ನೆರವೇರಿಸಲಾಯಿತು. ನಂತರ ಸ್ಥಳೀಯ ಕಲಾವಿದರಿಂದ ಭಜನಾ ಕಾರ್ಯಕ್ರಮ ನೆರವೇರಿತು .
Read Moreಬಾಲರಾಮನಾಗಿ ತೇಜಸ್ವಿನಿ
ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಶಿರಸಿ ತಾಲೂಕಿನ ವಾನಳ್ಳಿಯ ಎಂಟು ತಿಂಗಳ ಬಾಲೆ ತೇಜಸ್ವಿನಿ ಹೆಗಡೆ ಬಾಲ ರಾಮನಾಗಿ ಕಂಡಿದ್ದು ಹೀಗೆ. ಈಕೆ ಪತ್ರಿಕೋದ್ಯಮ ಉಪನ್ಯಾಸಕ ರಾಘವೇಂದ್ರ ಜಾಜಿಗುಡ್ಡೆ ಹಾಗೂ ಶ್ವೇತಾ ಹೆಗಡೆ ದಂಪತಿಪುತ್ರಿ.
Read More