Slide
Slide
Slide
previous arrow
next arrow

ಸೋಮೇಶ್ವರ ಟ್ರೋಫಿ ಹವ್ಯಕ ಕೌಂಟಿ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

ಶಿರಸಿ: ಇತ್ತೀಚೆಗೆ ಹಲವಾರು ಕಡೆ ಹವ್ಯಕರಿಂದ ಹವ್ಯಕರಿಗಾಗಿ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿಗಳು ಆಯೋಜನೆಗೊಳ್ಳುತ್ತಿರುವುದು ಹರ್ಷವನ್ನುಂಟು ಮಾಡಿದೆ. ಇಂತಹ ಕಾರಣದಿಂದಾಗಿ ಹವ್ಯಕರು ಒಂದೆಡೆ ಸೇರಲು ಸಾಧ್ಯವಾಗುತ್ತಿದೆ. ಹೀಗೆ ಮನರಂಜನೆಗಾಗಷ್ಟೇ ಅಲ್ಲದೇ ಊರಿನ ಅಭಿವೃದ್ಧಿಗೂ ಸಹ ಎಲ್ಲರೂ ಸಂಘಟಿತರಾಗಬೇಕು. ,ಹಬ್ಬ ಹರಿದಿನಗಳ…

Read More

ಬಚ್‌ಪನ್ ಪ್ಲೇ ಸ್ಕೂಲ್: ಪ್ರವೇಶ ಪ್ರಾರಂಭ- ಜಾಹೀರಾತು

ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಚ್’ಪನ್ ಪ್ಲೇ ಸ್ಕೂಲ್.. ಇದೀಗ ಶಿರಸಿಯಲ್ಲಿ ಮೊದಲ 20 ಅಡ್ಮಿಷನ್ ಗೆ ವಿಶೇಷ ರಿಯಾಯಿತಿ.. ಕೆಲವೇ ಸೀಟುಗಳು ಲಭ್ಯ.. ಒಮ್ಮೆ ತಪ್ಪದೇ ಭೆಟ್ಟಿ ನೀಡಿ.. ನಿಮ್ಮ ಮಕ್ಕಳ ಬಾಲ್ಯ ಬಚ್’ಪನ್ ನೊಂದಿಗಿರಲಿ.. ಬಚ್’ಪನ್…

Read More

ಭಾವನೆಗಳು ತೀವ್ರವಾಗಿ ವ್ಯಕ್ತವಾದಾಗ ಉತ್ಕೃಷ್ಟ ಕಾವ್ಯ ರಚನೆ ಸಾಧ್ಯ: ಎಮ್.ಎಚ್‌.ನಾಯ್ಕ್

ಸಿದ್ದಾಪುರ:ನಮ್ಮ ಭಾವನೆಗಳು ಮತ್ತು ಯೋಚನೆಗಳು ಒಟ್ಟಿಗೆ ಸೇರಿದಾಗ ಉತ್ಕೃಷ್ಟವಾದ ಕಾವ್ಯ ರಚನೆಯಾಗುತ್ತದೆ. ಇದರಿಂದ ಕಾವ್ಯಗಳು ಜನರಿಗೆ ಹೆಚ್ಚಿನ ಪ್ರೀತಿಯ ಅರ್ಥವಾಗುತ್ತವೆ. ನೀವು ಕೇಳಿದ ಹಾಗೂ ಕಂಡಂತಹ ಪ್ರೀತಿ ಭಾವನೆಗಳನ್ನು ನೀವು ಕಾವ್ಯದಲ್ಲಿ ರಚಿಸಬಹುದು. ಹೆಚ್ಚೆಚ್ಚು ಓದುವುದರಿಂದ ಬರೆಯುವ ಕ್ರಮಗಳು…

Read More

ಉಮಾಪತಿ ಭಟ್‌ಗೆ “ಕಿರ್ಲೋಸ್ಕರ್ ವಸುಂಧರಾ ಸನ್ಮಾನ ಪರಿಸರ ಪ್ರಶಸ್ತಿ”

ಶಿರಸಿ: ಕಳೆದ ಇಪ್ಪತ್ತೈದು ವರ್ಷಗಳಿಂದ ಪರಿಸರ ಕೇತ್ರದಲ್ಲಿ ಸೇವಾ ಕಾರ್ಯ ಮಾಡುತ್ತಿರುವ ಯೂತ್ ಫಾರ್ ಸೇವಾ ಸಂಸ್ಥೆಯ ಪರಿಸರ ವಿಭಾಗದ ರಾಜ್ಯ ಸಂಯೋಜಕ ಉಮಾಪತಿ ಭಟ್ಟ್ ಕೆವಿ ಅವರಿಗೆ ಪರಿಸರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಕೊಡಲ್ಪಡುವ…

Read More

ಜಾತಿಗಳ ನಡುವಿನ ವೈಷಮ್ಯ ದೇಶದ ಪ್ರಗತಿಗೆ ಮಾರಕ: ಉಪೇಂದ್ರ ಪೈ

ಸಿದ್ದಾಪುರ: ದೇಶದ ಭದ್ರ ಬುನಾದಿಗೆ ನಾವು ಒಂದಾಗಬೇಕು. ಪ್ರೀತಿಯ ನೀತಿಯನ್ನು ನಾವು ಜಗತ್ತಿಗೆ ಸಾರಬೇಕು. ಇಂದು ದುಷ್ಟಕೂಟಗಳು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿವೆ. ನಮ್ಮ ಜನಸಂಖ್ಯೆ ಕ್ಷೀಣಿಸಿದರೆ ನಮಗೆ ಉಳಿಗಾಲವಿಲ್ಲ. ಸನಾತನ ಧರ್ಮದಲ್ಲಿ…

Read More

ಗದ್ದೆಮನೆ, ಮಂಡಲಕುರ್ವ ಗ್ರಾಮ ವ್ಯಾಪ್ತಿಯ ಒಕ್ಕಲಿಗರ ಸಂಘ ಉದ್ಘಾಟನೆ

ಹೊನ್ನಾವರ : ತಾಲೂಕಿನ ಗದ್ದೆಮನೆ ಮತ್ತು ಮಂಡಲಕುರ್ವ ಗ್ರಾಮ ವ್ಯಾಪ್ತಿಯ ಒಕ್ಕಲಿಗರ ಸಂಘ ಮತ್ತು ಸಂಘದ ಕಚೇರಿಯ ಉದ್ಘಾಟನಾ ಸಮಾರಂಭ ರವಿವಾರ ನಡೆಯಿತು. ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಗೋವಿಂದ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಭೈರವಿ ಮಹಿಳಾ…

Read More

ಜನಿವಾರ ತೆಗಸಿದ ಪ್ರಕರಣ: ನೆಲೆಮಾವು ಶ್ರೀ ಖಂಡನೆ

ಸಿದ್ದಾಪುರ: ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಬಿಡುವುದಕ್ಕೆ ಜನಿವಾರ ತೆಗೆಸಿರುವ ಘಟನೆಯನ್ನು ಶ್ರೀ ಸಂಸ್ಥಾನ ಶ್ರೀಮನ್ನೆಲೆಮಾವು ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮೀಜಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ…

Read More

ಸಾಮಾಜಿಕ ಸಾಮರಸ್ಯಕ್ಕಾಗಿ ಹಿಂದುಗಳು ಶ್ರಮಿಸಬೇಕು: ಮೋಹನ್ ಭಾಗವತ್

ಉತ್ತರ ಪ್ರದೇಶ: ಸಂಸ್ಕಾರ ಹಿಂದು ಸಮಾಜದ ತಳಪಾಯ. ಹೀಗಾಗಿ ಪಾರಂಪರಿಕ, ಸಾಂಸ್ಕೃತಿಕ ಮೌಲ್ಯಗಳು ಹಾಗೂ ನೈತಿಕ ತತ್ವಗಳ ಆಧಾರದ ಮೇಲೆ ಸಮಾಜವನ್ನು ನಿರ್ಮಿಸಲು ಹಿಂದುಗಳು ಶ್ರಮಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ್ ಮೋಹನ್ ಭಾಗವತ್ ಕರೆ…

Read More

ಮಹಾರಾಣಾ ಪ್ರತಾಪ್, ಶಿವಾಜಿ ನಮ್ಮ ರಾಷ್ಟ್ರೀಯ ವೀರರು: ರಾಜನಾಥ್ ಸಿಂಗ್

ಸಂಭಾಜಿನಗರ: ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ರಾಷ್ಟ್ರೀಯ ವೀರರೇ ಹೊರತು ಮೊಘಲ್ ಚಕ್ರವರ್ತಿ ಔರಂಗಜೇಬನಲ್ಲ  ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಶುಕ್ರವಾರ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಮೇವಾರ್ ದೊರೆಯ ಪ್ರತಿಮೆಯನ್ನು ಅನಾವರಣಗೊಳಿಸಿದ…

Read More

ದಾಂಡೇಲಿಯಲ್ಲಿ ಅಖಂಡ ನಮೋಕಾರ ಮಹಾ ಮಂತ್ರ ಪಠಣ ಸಂಪನ್ನ

ದಾಂಡೇಲಿ : ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ನಗರದಲ್ಲಿ ವಿಶ್ವ ಅಖಂಡ ನಮೋಕಾರ ಮಹಾ ಮಂತ್ರ ಪಠಣ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು. ಸುಮಾರು ಒಂದುವರೆ ಗಂಟೆಗಳವರೆಗೆ ಸಾಮೂಹಿಕವಾಗಿ ನಮೋಕಾರ ಮಹಾ ಮಂತ್ರವನ್ನು ಪಠಿಸಲಾಯಿತು. ಈ ಸಂದರ್ಭದಲ್ಲಿ…

Read More
Back to top