ಶಿರಸಿ: ಹಾನಗಲ್ಲಿನ 110 ಕೆ.ವಿ.ವಿದ್ಯುತ್ ವಿತರಣಾ ಮಾರ್ಗದಿಂದ ಬಾಳಂಬಿಡ 110 ಕೆ.ವಿ ವಿ.ವಿ ಕೇಂದ್ರದ ಲಿಂಕ್ ಲೈನ್ ಕಾಮಗಾರಿ ಇರುವುದರಿಂದ 33/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ-1 ಶಾಖಾ ವ್ಯಾಪ್ತಿಯ ಬದನಗೋಡ, ಮಳಲಗಾಂವ, ಉಮ್ಮಡಿ, ವದ್ದಲ, ರಾಮಾಪುರ ಫೀಡರಗಳಲ್ಲಿ ಏ: 27, ರವಿವಾರ ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಏ.27ಕ್ಕೆ ವಿದ್ಯುತ್ ವ್ಯತ್ಯಯ
