ಬನವಾಸಿ: ಬನವಾಸಿ ಸೊರಬ ಮುಖ್ಯ ರಸ್ತೆಯ ಯಡೂರಬೈಲ್ ಬಳಿಯಿರುವ ವರದಾ ನದಿ ಸೇತುವೆ ಕೆಳಗೆ ಅಪರಿಚಿತ ಶವವೊಂದು ಬುಧವಾರ ಪತ್ತೆಯಾಗಿದೆ. ಶವವು ಸಂಪೂರ್ಣ ಕೊಳೆತುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 45 ರಿಂದ 55ವರ್ಷದೊಳಗಿನ ಪುರುಷನ ಶವವೆಂದು ಪ್ರಾಥಮಿಕ ವರದಿಯಲ್ಲಿ…
Read MoreMonth: March 2025
ಶಿರಸಿಯಲ್ಲಿ ಟ್ರಾಫಿಕ್ ಪೋಲಿಸ್ ಠಾಣೆ ಉದ್ಘಾಟನೆ
ವೆಬ್‌ಕಾಸ್ಟ್ ಮೂಲಕ ಚಾಲನೆ ನೀಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್: ರಸ್ತೆ ನಿಯಮ ಪಾಲಿಸಲು ಸೂಚನೆ ಶಿರಸಿ: ನಗರದಲ್ಲಿ ಪ್ರಾರಂಭಿಸಲಾದ ನೂತನ ಸಂಚಾರ ನಿಯಂತ್ರಣ ಪೊಲೀಸ್ ಠಾಣೆಯನ್ನು ಗೃಹ ಸಚಿವ ಜಿ. ಪರಮೇಶ್ವರ ಕಾರವಾರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ವೆಬ್‌ಕಾಸ್ಟ್ ಮುಖಾಂತರ…
Read Moreಜಾಗ ಮಾರುವುದಿದೆ- ಜಾಹೀರಾತು
💫🌟🌟🌟🌟💫ಜಾಗ ಮಾರುವುದಿದೆ ಕರೆಗುಂಡಿ ರೋಡಿನಲ್ಲಿರುವ ಸ್ವಸ್ತಿಕ್ ಬಡಾವಣೆಯಲ್ಲಿ Form No 3 ಸಹಿತ ಶುದ್ಧ ಕಾಗದ ಪತ್ರ ಇರುವ ಜಾಗ ಮಾರುವುದಿದೆ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಸಂಪರ್ಕಿಸಿ :Tel:+919538738462
Read Moreಮನೆ ಬೇಕಾಗಿದೆ- ಜಾಹೀರಾತು
ಮನೆ ಬೇಕಾಗಿದೆ ಶಿರಸಿಯಲ್ಲಿ Individual ಬಾಡಿಗೆ ಮನೆ ಬೇಕಾಗಿದೆ ಸಂಪರ್ಕಿಸಿ: Tel:+919538738462💫✨✨✨✨✨💫
Read Moreಕೊಡ್ನಗದ್ದೆ ಪಂಚಾಯತ್ ಅಧ್ಯಕ್ಷರಾಗಿ ಪ್ರವೀಣ್ ಹೆಗಡೆ
ಶಿರಸಿ: ತಾಲೂಕಿನ ಕೊಡ್ನಗದ್ದೆ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ ಹೆಗಡೆ ಅವಿರೋಧವಾಗಿ ಗುರುವಾರ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆ ಗುರುವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ಪ್ರವೀಣ ಹೆಗಡೆ ಮಾತ್ರ ನಾಮಪತ್ರ ಸಲ್ಲಿಸಿದ್ದರು.…
Read Moreಅಡಕೆ ಸುಲಿಯುವ ಮಷಿನ್‌ಗೆ ಸಿಲುಕಿ ಶೋಭಾ ಹೊಸಬಾಳೆ ಸಾವು
ಶಿರಸಿ: ಅಡಕೆ ಸುಲಿಯುವ ಮಷಿನ್ ಗೆ ಸಿಲುಕಿ ಮಹಿಳೆಯೋರ್ವಳು ಸಾವನ್ನಪ್ಪಿದ್ದಾಳೆ. ಶಿರಸಿ ತಾಲೂಕಿನ ಹೊಸಬಾಳೆಯ ಶೋಭಾ ವೆಂಕಟೇಶ ಹೆಗಡೆ (60) ಮೃತ ದುರ್ದೈವಿಯಾಗಿದ್ದು, ಕೃಷಿ ಕೆಲಸ ಮಾಡುವಾಗ ಚಾಲಿ ಸುಲಿಯುವ ಮಷಿನ್‌ಗೆ ಸೀರೆ ಸೆರಗು ಸಿಕ್ಕಿದ್ದರ ಪರಿಣಾಮ ಮೃತಳಾಗಿದ್ದಾಳೆ.…
Read Moreಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ನಿಧನ
ಶಿರಸಿ: ಶಿರಸಿ ಮೂಲದ ಪ್ರಸ್ತುತ ಹುಬ್ಬಳ್ಳಿಯಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ವಿಶ್ವಾಮಿತ್ರ ಹೆಗಡೆ ಹೃದಯಾಘಾತದಿಂದಾಗಿ ನಿಧನ ಹೊಂದಿದರು. ಮೂಲತಃ ತಾಲೂಕಿನ ಭತ್ತಗುತ್ತಿಗೆಯವರಾದ ವಿಶ್ವಾಮಿತ್ರ ಹೆಗಡೆ ಮೊದಲು ಶಿರಸಿಯಲ್ಲಿಯೇ ಪತ್ರಕರ್ತರಾಗಿದ್ದು, ಕನ್ನಡಪ್ರಭ ಮತ್ತು ವಿಶ್ವವಾಣಿ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದರು.…
Read Moreಜೀವನಾನುಭವವನ್ನು ಸಾಹಿತ್ಯಕ್ಕೆ ರೂಪಾಂತರಗೊಳಿಸುವ ಸಂತಸ ಅವರ್ಣನೀಯ: ಡಾ. ಹೊನ್ನಾಳಿ
ಮೈಸೂರು: ಕಂಡು, ಕೇಳಿದ, ಅನುಭವಿಸಿದ ಜೀವನದ ಅನುಭವವನ್ನು ಸಾಹಿತ್ಯಕ್ಕೆ ರೂಪಾಂತರಗೊಳಿಸುವಾಗ ರಚನಕಾರರಿಗೆ ಆಗುವ ಸಂತೋಷ ಅವರ್ಣನೀಯ ಎಂದು ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು. ಅವರು ಮೈಸೂರಿನ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಯತ್ರಿ ಮತ್ತು…
Read Moreಪ್ರಗತಿಮಿತ್ರ ರೈತ ಉತ್ಪಾದಕ ಕಂಪನಿಗೆ ‘Best Collective 2024’ ರಾಷ್ಟ್ರಮಟ್ಟದ ಪ್ರಶಸ್ತಿ
ಶಿರಸಿ: ESAF ಫೌಂಡೇಶನ್ ಮತ್ತು ESAF ಸ್ಮಾಲ್ ಫೈನಾನ್ಸ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ನೀಡಲ್ಪಡುವ ‘Best Collective 2024’ ರಾಷ್ಟ್ರೀಯ ಪ್ರಶಸ್ತಿಯನ್ನು ತಾಲೂಕಿನ ಬಾಳೆಗದ್ದೆಯ ಪ್ರಗತಿಮಿತ್ರ ರೈತ ಉತ್ಪಾದಕ ಕಂಪನಿಗೆ ನೀಡಲಾಗಿದೆ. ದೇಶಾದ್ಯಂತ ಸುಮಾರು 182 ಸಂಸ್ಥೆಗಳನ್ನು ಮೌಲ್ಯಮಾಪನ ಮಾಡಿ…
Read Moreಮಾ.28ರಂದು ಪೌರಾಣಿಕ ನಾಟಕ
ಶಿರಸಿ: ಅಮ್ಮಿನಳ್ಳಿ ನಾಗಚೌಡೇಶ್ವರಿ ಗೆಳೆಯರ ಬಳಗದಿಂದ ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯದಲ್ಲಿ ‘ಶಿವದೂತ ಗುಳಿಗ’ ಎಂಬ ವೇಳೆ ನೂತನ ಪೌರಾಣಿಕ ನಾಟಕ ಪ್ರದರ್ಶನವನ್ನು ಮಾ.28 ರ ರಾತ್ರಿ 9.30ಕ್ಕೆ ಆಯೋಜಿಸಲಾಗಿದೆ.ವಿಜಯಕುಮಾರ ಕೊಡಿಯಲ್ ಬೈಲ್ ನಿರ್ದೇಶನದ ಈ ನಾಟಕದಲ್ಲಿ ಸ್ವರಾಜ್…
Read More