Slide
Slide
Slide
previous arrow
next arrow

ಮಾ.28ರಂದು ಪೌರಾಣಿಕ ನಾಟಕ

300x250 AD

ಶಿರಸಿ: ಅಮ್ಮಿನಳ್ಳಿ ನಾಗಚೌಡೇಶ್ವರಿ ಗೆಳೆಯರ ಬಳಗದಿಂದ ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯದಲ್ಲಿ ‘ಶಿವದೂತ ಗುಳಿಗ’ ಎಂಬ ವೇಳೆ ನೂತನ ಪೌರಾಣಿಕ ನಾಟಕ ಪ್ರದರ್ಶನವನ್ನು ಮಾ.28 ರ ರಾತ್ರಿ 9.30ಕ್ಕೆ ಆಯೋಜಿಸಲಾಗಿದೆ.
ವಿಜಯಕುಮಾರ ಕೊಡಿಯಲ್ ಬೈಲ್ ನಿರ್ದೇಶನದ ಈ ನಾಟಕದಲ್ಲಿ ಸ್ವರಾಜ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎ.ಕೆ. ವಿಜಯ್ ಸಂಗೀತ ನೀಡಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top