Slide
Slide
Slide
previous arrow
next arrow

ಅಂದರ್‌ಬಾಹರ್ ಆಡುತ್ತಿದ್ದ 8 ಮಂದಿಯ ಬಂಧನ

ಯಲ್ಲಾಪುರ: ಪಟ್ಟಣದ ಕೊಂಡೆಮನೆಯ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ 8 ಎಲೆ ಮಾನವರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು ಒಟ್ಟೂ 1,04,670 ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಮಂಜುನಾಥ ನಗರದ ಹರಿಗುರು ನಾರಾಯಣ ದೇವಳಿ,…

Read More

ಸ್ಕೊಡ್‌ವೆಸ್, ದೇಸಾಯಿ ಫೌಂಡೇಶನ್‌ನಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಶಿರಸಿ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಪಾತ್ರ ಶ್ಲಾಘನೀಯ ಎಂದು ಶಿರಸಿ ತಾಲೂಕು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಮಾನ್ಯ ಪೋಲೀಸ್ ಉಪನಿರೀಕ್ಷಕರಾದ ಕು. ರತ್ನಾ ಎಸ್. ಕುರಿ ಮಾತನಾಡಿದರು. ಮಾ.8ರಂದು ಶಿರಸಿಯ ಅಂಜನಾದ್ರಿ…

Read More

ಸಂಗೀತ ತಾಳ-ವಾದ್ಯ ಪರೀಕ್ಷೆ: ರೇಖಾ ಹೆಗಡೆ ಪ್ರಥಮ

ಸಿದ್ದಾಪುರ: ತಾಲೂಕಿನ ಐನ್‌ಬೈಲ್ ರೇಖಾ ಗಂಗಾಧರ ಹೆಗಡೆ ಇವರು, ಡಾಕ್ಟರ್ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದವರು ನಡೆಸಿದ ಸಂಗೀತ ತಾಳ-ವಾದ್ಯ ಪರೀಕ್ಷೆಯಲ್ಲಿ ಶಿರಸಿ ಕೇಂದ್ರಕ್ಕೆ ಶೇಕಡಾ 86 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆಯ ಸಾಧನೆಗೆ ಸಂಗೀತ ಗುರುಗಳಾದ…

Read More

ಅಂಚೆ ಇಲಾಖೆಯ ಪತ್ರ ಲೇಖನ ಸ್ಪರ್ಧೆ: ಚೈತನ್ಯ ಕಾಲೇಜಿನ ಚಂದನಾ ಪ್ರಥಮ

ಶಿರಸಿ: ಭಾರತೀಯ ಅಂಚೆ ಇಲಾಖೆ, ಮುಖ್ಯ ಪೋಸ್ಟ್ ಮಾಸ್ಟರ್‌ ಜನರಲ್‌ಕಚೇರಿ, ಕರ್ನಾಟಕ ಅಂಚೆ ವೃತ್ತ, ಬೆಂಗಳೂರು ಇವರು 2024-25ನೇ ಸಾಲಿನ ಢಾಯಿ ಆಖರ್ (Dhai Akhar) ಅಡಿಯಲ್ಲಿ ನಡೆಸಿದ ಪತ್ರ ಲೇಖನ ಅಭಿಯಾನದಲ್ಲಿ “The Joy of Writing:…

Read More

ಅರಣ್ಯವಾಸಿ ಸಾಗುವಳಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ: ರವೀಂದ್ರ ನಾಯ್ಕ್

ಹೊನ್ನಾವರ: ಕಾನೂನು ಭಾಹಿರವಾಗಿ ಅರಣ್ಯವಾಸಿ ಅತಿಕ್ರಮಿಸಿರುವ ಸಾಗುವಳಿ ಕ್ಷೇತ್ರದಿಂದ ಬಲಪ್ರಯೋಗದಿಂದ ಕಾನೂನು ಪ್ರಕ್ರಿಯೆಯ ಹೊರತಾಗಿ ಬೇಕಾಯ್ದಿರಿಸಿರಾಗಿ ಒಕ್ಕಲೆಬ್ಬಿಸಲು ಬರಲಾರದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಅವರು ಮಾ.೮ ರಂದು ಅರಣ್ಯ…

Read More

ವಿಜ್ಞಾನದಿಂದ ಜ್ಞಾನ ಹೆಚ್ಚಳ: ವಿ.ಜಿ.ಹೆಗಡೆ ಗುಡ್ಗೆ

ಹೊನ್ನಾವರ :ವಿಜ್ಞಾನವು ಜ್ಞಾನವನ್ನು ಹೆಚ್ಚುತ್ತದೆ. ಇದು ಪ್ರಗತಿಯ ಸಂಕೇತವಾಗಿದೆ, ಮೂಢನಂಬಿಕೆಯನ್ನು ಹೋಗಲಾಡಿಸುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ ವಿ.ಜಿ. ಹೆಗಡೆ ಗುಡ್ಗೆ ಹೇಳಿದರು. ಅವರು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ…

Read More

ಶತಕ ಸಂಭ್ರಮದಲ್ಲಿರುವ ಶಾಂತಾಬಾಯಿಗೆ ಸನ್ಮಾನ

ದಾಂಡೇಲಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸ್ಥಾಪನೆಯ 550 ವರ್ಷಗಳ ಸುಸಂದರ್ಭದಲ್ಲಿ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರ ದಿವ್ಯ ಸಂಕಲ್ಪದಂತೆ ಶ್ರೀ ರಾಮ ನಾಮ ಜಪ ಅಭಿಯಾನವು ನಗರದ…

Read More

ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಅಭಿರುಚಿ ಬೆಳೆಸುವುದು ಬಹುಮುಖ್ಯ;ಅನಿಲ ರಾಠೋಡ

ಶಿಂದೋಳಿ ಶಾಲೆಯಲ್ಲಿ ರಾಷ್ಟೀಯ ವಿಜ್ಞಾನ ದಿನ ಆಚರಣೆ ಜೋಯಿಡಾ: ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ರಾಷ್ಟೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನಾ ಸಮಯದಲ್ಲಿ ವೈಜ್ಞಾನಿಕ ಮನೋಭಾವನೆ…

Read More

ಶಿರಸಿಯಲ್ಲಿ ‘ಬಚಪನ್ ಪ್ಲೇ ಸ್ಕೂಲ್’ ಪ್ರಾರಂಭ- ಜಾಹೀರಾತು

Bachapan Play Group I Nursery I LKG I UKG ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ನಿಮ್ಮ ಶಿರಸಿಯ ದುಂಢಶಿ ನಗರದಲ್ಲಿ ಬಚ್‌ಪನ್ ಪ್ಲೇ ಸ್ಕೂಲ್ ಪ್ರಾರಂಭ..!!! India’s Leading Preschool, Now in Your Neighbourhood       …

Read More

ಟಿಎಸ್ಎಸ್‌ನಲ್ಲಿ ರಾಷ್ಟ್ರೀಯ ಜನೌಷಧಿ ದಿವಸ್ ಆಚರಣೆ

ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಪ್ರಧಾನ ಕಚೇರಿ ಆವರಣದಲ್ಲಿ 7ನೇ ರಾಷ್ಟ್ರೀಯ ಜನೌಷಧಿ ದಿವಸ್ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಜನೌಷಧಿ ಪ್ರಾರಂಭವಾಗಿ 8 ವರ್ಷವಾಗಿದೆ. ಟಿ.ಎಸ್.ಎಸ್. ಆಸ್ಪತ್ರೆಯಲ್ಲಿ ಕೂಡ…

Read More
Back to top