Slide
Slide
Slide
previous arrow
next arrow

ಇಂದು ರಾಜ್ಯಮಟ್ಟದ ವೆಬಿನಾರ್

300x250 AD

ಶಿರಸಿ’: ಇಲ್ಲಿನ ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಐಸಿ ಘಟಕವು ಇಂದು ಫೆ. 25ರಂದು ಸಂಜೆ 4 ಗಂಟೆಗೆ ರಾಜ್ಯಮಟ್ಟದ ವೆಬಿನಾರ್ ಒಂದನ್ನು ಆಯೋಜಿಸಿದೆ.

‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಪ್ರಯುಕ್ತ ಹಮ್ಮಿಕೊಳ್ಳಲಾದ ಈ ವೆಬಿನಾರ್ ಅನ್ನು ಜನಪ್ರಿಯ ವಿಜ್ಞಾನ ಸಂವಹನಕಾರರಾದ ಬೆಂಗಳೂರಿನ ಪ್ರೊ. ಎಂ. ಆರ್. ನಾಗರಾಜು ನಡೆಸಿಕೊಡಲಿದ್ದಾರೆ. ಅವರು ‘ರಾಷ್ಟ್ರೀಯ ವಿಜ್ಞಾನ ದಿನ’ದ ಈ ವರ್ಷದ ಆಶಯ ವಿಷಯವಾದ ವಿಕಸಿತ ಭಾರತಕ್ಕೆ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು” ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಆಯೋಜಕ ಪ್ರೊ. ಗಣೇಶ ಎಸ್. ಹೆಗಡೆ ತಿಳಿಸಿದ್ದಾರೆ.
ಭಾಗವಹಿಸಲು ಆಸಕ್ತರು ವೆಬಿನಾರ್ ಕುರಿತ ಮಾಹಿತಿಗಾಗಿ ಈ ವ್ಯಾಟ್ಸ್ಯಾಪ್ ತಂಡವನ್ನು (https://chat.whatsapp.com/DxAIHVMD6Aa5K7WKvnH8Jr) ಸೇರಬಹುದೆಂದು ಆಯೋಜಕರು ತಿಳಿಸಿದ್ದಾರೆ.
ಈ ಉಪನ್ಯಾಸವು ಹೇಗೆ ಜನಸಾಮಾನ್ಯರಿಗೂ ಪ್ರಸಕ್ತ ಎಂಬುದನ್ನು ಕಾಲೇಜಿನ ವಿದ್ಯಾರ್ಥಿಗಳು ನಡೆಸಿದ ಸಂದರ್ಶನದಲ್ಲಿ ಪ್ರೊ. ನಾಗರಾಜು ತಿಳಿಸಿದ್ದಾರೆ. ಈ ವೀಡಿಯೋ ತುಣುಕನ್ನು ಕೊಂಡಿಯ ಮೂಲಕ ಅಥವಾ ಈ ಕ್ಯುಆರ್ ಅನ್ನು ಸ್ಕ್ಯಾನ್ ಮಾಡುವುದರ ಮೂಲಕ ವೀಕ್ಷಿಸಬಹುದು.
https://youtu.be/B2lKS55yuMs

300x250 AD

-ಗಣೇಶ ಎಸ್. ಹೆಗಡೆ,
ಸಂಚಾಲಕರು-ಐಐಸಿ, ಎಂ.ಎಂ.ಸಿ.

Share This
300x250 AD
300x250 AD
300x250 AD
Back to top