Slide
Slide
Slide
previous arrow
next arrow

ಭಕ್ತಿ ಪರವಶಗೊಳಿಸಿದ ನಿಚ್ಚಲಮಕ್ಕಿ ಶ್ರೀದೇವರ ಪಾಲಕಿ ಉತ್ಸವ

ಭಟ್ಕಳ: ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ  ಶ್ರೀದೇವರ ಪಾಲಕಿ ಉತ್ಸವ ನಗರದಾದ್ಯಂತ  ಸಂಚರಿಸಿ ಸಾವಿರಾರು ಭಕ್ತ ಸಮೂಹ ಭಕ್ತಿ ಪರವಶತೆಯಲ್ಲಿ ತೇಲುವಂತೆ ಮಾಡಿತು. ಈ ಪಾಲಕಿ ಮಹೋತ್ಸವಕ್ಕೆ ನಾಮಧಾರಿ ಸಮಾಜದ ಅಧಿಕ ಬಂಧುಗಳು ಪಾಲಕಿಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಪೂರ್ವದಲ್ಲಿ…

Read More

ಶಿರೂರು ಗುಡ್ಡ ಕುಸಿತ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ : ಕೆ.ಲಕ್ಷ್ಮಿಪ್ರಿಯಾ

ಕಾರವಾರ: ಶಿರೂರಿನಲ್ಲಿ ಪ್ರಸಕ್ತ ಮಳೆಗಾಲದ ಸಂದರ್ಭದಲ್ಲಿ ಪುನಃ ಗುಡ್ಡ ಕುಸಿದು ಯಾವುದೇ ಅನಾಹುತವಾಗದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ…

Read More

ಉತ್ತರ ಕನ್ನಡ ಜಿಲ್ಲೆಯು ಮಾದಕ ವಸ್ತು ಮುಕ್ತವಾಗಬೇಕು: ಅಧಿಕಾರಿಗಳಿಗೆ ಡಿಸಿ ಸೂಚನೆ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ, ಬಳಕೆ, ಸರಬರಾಜು ನಡೆಯದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು, ಎಚ್ಚರವಹಿಸುವ ಮೂಲಕ ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಪೊಲೀಸ್, ಅಬಕಾರಿ, ಆರಣ್ಯ ಸೇರಿದಂತೆ ವಿವಿಧ…

Read More

ಆಂತರಿಕ ದೂರು ಸಮಿತಿ ರಚಿಸಿ: ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ

ಕಾರವಾರ: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ( ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಕಾಯ್ದೆ 2013 ರಂತೆ ಯಾವುದೇ ಒಂದು ಕಚೇರಿ/ಸಂಸ್ಥೆ/ಅಥವಾ ಕೆಲಸದ ಸ್ಥಳಗಳಲ್ಲಿ 10 ಅಥವಾ 10 ಕ್ಕಿಂತ ಹೆಚ್ಚು “ಸಿಬ್ಬಂದಿಗಳು” ಕೆಲಸ ಮಾಡುತ್ತಿದ್ದರೆ ಆ…

Read More

ಸವಿತಾ ಸಮಾಜ ಸೇವಾ ಮನೋಭಾವವುಳ್ಳ ಸಮಾಜವಾಗಿದೆ: ಸಾಜಿದ್ ಮುಲ್ಲಾ

ಕಾರವಾರ: ಸವಿತಾ ಸಮಾಜವು ಎಲ್ಲ ವರ್ಗದ ಜನರಿಗೂ ಯಾವುದೇ ಭೇದ ಭಾವವಿಲ್ಲದೇ ಸೇವೆ ಮಾಡುವ ಮನೋಭಾವವನ್ನು ಮೈಗೂಡಿಸಿಕೊಂಡಿದ್ದು, ಈ ಸಮಾಜವು ತಮ್ಮ ವೃತ್ತಿಯ ಜೊತೆಯಲ್ಲಿ ಆರ್ಯವೇದ, ವೈದ್ಯಕೀಯ ಮತು ಔಷದೋಪಚಾರದಂತಹ ಸೇವೆಗಳನ್ನು ಮಾಡುತ್ತಿದ್ದು, ಸವಿತಾ ಮಹರ್ಷಿಗಳು ಸಂಗೀತ, ಸಾಹಿತ್ಯ…

Read More

ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರ ಬಂಧನ

ದಾಂಡೇಲಿ: ಅನಧೀಕೃತ ಮೀಟರ್ ಬಡ್ಡಿ ದಂಧೆ ಬಗ್ಗೆ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಡಿವೈಎಸ್ಪಿ‌ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ…

Read More

ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮೇಲೆ ಕಾಂಗ್ರೆಸಿಗರಿಂದ ಪ್ರಕರಣ ದಾಖಲು

ಶಿರಸಿ: ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಅನಂತಮೂರ್ತಿ ಹೆಗಡೆ ವಿರುದ್ಧ ಪೋಲಿಸ್ ಪ್ರಕರಣ ದಾಖಲಾಗಿದೆ. ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಅನಂತಮೂರ್ತಿ ಹೆಗಡೆ, ಜನಪ್ರತಿನಿಧಿ ಕಾಯಿದೆ ಅಡಿಯಲ್ಲಿ ಚುನಾಯಿತರಾದ 224 ಶಾಸಕರು ಸುಳ್ಳು ಹೇಳುವರೆಂದು ಮತ್ತು ಅದರಲ್ಲಿ ಅತೀ…

Read More

ಗೋವು ಸಾಕಿದವನಿಗೆ ದರಿದ್ರ ಇಲ್ಲ: ಸಚಿವ ಮಂಕಾಳ ವೈದ್ಯ

ಹೊನ್ನಾವರ: ಗೋವನ್ನು ಸಾಕಿದವನಿಗೆ ದರಿದ್ರ ಇಲ್ಲ. ಗೋವನ್ನು ಪ್ರೀತಿಯಿಂದ ಸಾಕಿ. ಗೋವು ಮತ್ತು ರೈತರ ಪರವಾಗಿ ನಾನಿದ್ದೇನೆ ಎಂದು ಮೀನುಗಾರಿಕೆ,ಬಂದರು, ಒಳನಾಡು ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ತಾಲೂಕಿನ ಹೈಗುಂದದಲ್ಲಿ ಬುಧವಾರ ತಾಲೂಕಾ…

Read More

ಫೆ‌.8ಕ್ಕೆ ‘ಆಲೆಮನೆ ಹಬ್ಬ’: ಗಾನ ವೈಭವ ಕಾರ್ಯಕ್ರಮ

ಶಿರಸಿ: ರಾಜದೀಪ ಟ್ರಸ್ಟ್ (ರಿ) ಶಿರಸಿ, ಇವರ ಸಹಯೋಗದಲ್ಲಿ, ತವರುಮನೆ ಹೋಮ್ ಸ್ಟೇ ವತಿಯಿಂದ “ಗಾನ-ವೈಭವ” ಹಾಗೂ “ಆಲೆಮನೆ ಹಬ್ಬ” ಫೆ.8, ಶನಿವಾರದಂದು ಸಂಜೆ 5 ಗಂಟೆಯಿಂದ ಆಯೋಜಿಸಲಾಗಿದೆ. ಗಾನ ವೈಭವದಲ್ಲಿ ಭಾಗವತಿಕೆಯಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಾಯನದಲ್ಲಿ…

Read More

ಕೌಶಲ್ಯ ವಿಕಾಸ ತರಬೇತಿ ಪಡೆದ ಮಹಿಳೆಯರಿಂದ ಸ್ವ ಉದ್ಯೋಗ ಪ್ರಾರಂಭ

ಯಲ್ಲಾಪುರ: ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿ ಗ್ರೀನ್ ಕೇರ್ ಸಂಸ್ಥೆಯ ಕೌಶಲ್ಯವಿಕಾಸ ಯೋಜನೆಯಲ್ಲಿ ಬೇಸಿಕ್ ಪ್ಯಾಶನ್ ಡಿಸೈನಿಂಗ್ ತರಬೇತಿ ಹೊಂದಿದ ಶಿಬಿರಾರ್ಥಿಗಳಿಗೆ ಸ್ವಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸ್ವಉದ್ಯೋಗ ಮಾಡಲು ಆಸಕ್ತರಿರುವ ಮಹಿಳೆಯರ ಗುಂಪನ್ನು ರಚಿಸಿ ಬಗೆ ಬಗೆಯ ಹೊಸ ಕೈ…

Read More
Back to top