Slide
Slide
Slide
previous arrow
next arrow

ಆರೋಗ್ಯಕರ ಜೀವನಶೈಲಿಯಿಂದ ಉತ್ತಮ ಆರೋಗ್ಯ ಸಿಗಲು ಸಾಧ್ಯ; ಡಾ. ಜಯಶ್ರೀ

ಬನವಾಸಿ: ಜನಸಾಮಾನ್ಯರಿಗೆ ಮೂಲಭೂತವಾದಂತಹ ಆರೋಗ್ಯ ಸೇವೆಗಳನ್ನು ನೀಡುವುದೇ ಪ್ರಾಥಮಿಕ ಆರೋಗ್ಯ ಸೇವೆಯಾಗಿದೆ. ಆರೋಗ್ಯಕರ ಜೀವನ ಶೈಲಿಯು ನಮ್ಮನ್ನು ಸದಾ ಸದೃಢವಾಗಿ, ಶಕ್ತಿಯುತವಾಗಿ ಹಾಗೂ ಆರೋಗ್ಯವಾಗಿರಿಸುತ್ತದೆ ಎಂದು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯಶ್ರೀ ಹೆಗಡೆ ಹೇಳಿದರು. ಅವರು…

Read More

ಪಾಲಕರು, ಶಿಕ್ಷಕರ ಪರಿಶ್ರಮದಿಂದ ದೊಡ್ಡಬೇಣ ಶಾಲೆ ಅತ್ಯುತ್ತಮ ಕಾರ್ಯ: ಬಿಇಒ ಶ್ಲಾಘನೆ

ಯಲ್ಲಾಪುರ : ವಿಶ್ವವೇ ವೈಜ್ಞಾನಿಕ ಅಭಿವೃದ್ಧಿಯತ್ತ ಸಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ತಾಲೂಕಾ ಕೇಂದ್ರದಿಂದ ಅತಿ ದೂರದಲ್ಲಿರುವ ಶಾಲೆಯೊಂದು ಪಾಲಕರ ನೆರವು ಮತ್ತು ಶಿಕ್ಷಕರ ಸೀಮಿತ ವ್ಯಾಪ್ತಿಯ ಪರಿಶ್ರಮದಿಂದಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ ಎಂಬುದಕ್ಕೆ ದೊಡ್ಡಬೇಣದ ಶಾಲೆ ನಿದರ್ಶನವಾಗಿದೆ ಎಂದು…

Read More

ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ಚಕ್ಕಡಿ ಗಾಡಿಗಳ ಆಗಮನ

ದಾಂಡೇಲಿ : ಇತಿಹಾಸ ಪ್ರಸಿದ್ಧ ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯ ಜಾತ್ರೆ ಫೆ.3 ರಂದು ಆರಂಭಗೊಂಡಿದ್ದು, ಫೆ. 15ರವರೆಗೆ ನಡೆಯಲಿದೆ. ಫೆ. 13ರಂದು ಮಹಾ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಉತ್ತರ ಕರ್ನಾಟಕ ಜನತೆಯ ಆರಾಧ್ಯ ದೇವರಾದ ಶ್ರೀ…

Read More

ಫೆ.9ಕ್ಕೆ ಚಿಕ್ಕ ಮಕ್ಕಳ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಹಾಗೂ ಧಾರವಾಡದ ವಿಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಫೆಬ್ರವರಿ 9ರ ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ 12 ವರ್ಷದೊಳಗಿನ…

Read More

ಬಿಳಗಿಯಲ್ಲಿ ಶ್ರೀವೇದಾಂಗತೀರ್ಥರ ಆರಾಧನೆ

ಸಿದ್ದಾಪುರ: ಶ್ರೀವೇದಾಂತಗುರು ಸೋದರರಾದ ಶ್ರೀವಿಷ್ಣುತೀರ್ಥರ ಪರಂಪರೆಯಲ್ಲಿ ಬಂದ ಶ್ರೀವಾದಿರಾಜತೀರ್ಥ ಭಗವತ್ಪಾದರಕ್ಕಿಂತ ಪೂರ್ವದಲ್ಲಿ ಬಂದ ಶ್ರೀರತ್ನಗರ್ಭತೀರ್ಥರ ಶಿಷ್ಯರೇ ಶ್ರೀವೇದಾಂಗತೀರ್ಥರ ಆರಾಧನೆಯನ್ನು ಸಿದ್ದಾಪುರದ ಬಿಳಗಿಯಲ್ಲಿ ನಡೆಸಲಾಯಿತು ಎಂದು‌ ಸೋದೆ ಮಠದ ಪ್ರಕಟ‌ನೆ ತಿಳಿಸಿದೆ. ಶ್ರೀವಾಯುಸ್ತುತಿ ಟೀಕಾ, ಶ್ರೀಮಧ್ವವಿಜಯ ಟೀಕಾ, ಅಣು ಮಧ್ವವಿಜಯ…

Read More

ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು: ಗೋಪಾಲ ನಾಯ್ಕ್

ಸಿದ್ದಾಪುರ: ಇಂದಿನ ಯುವಕರು ಮೊಬೈಲ್ ಗೇಮ್ಸ್, ಚಾಟಿಂಗ್, ರೀಲ್ಸ್ ಗೀಳಿಗೆ ಬಲಿಯಾಗದೆ ಅಧ್ಯಯನಶೀಲರಾಗುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಎಂದು ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಕರೆ ನೀಡಿದರು. ಅವರು ತಾಲೂಕಿನ ಬಿಳಗಿಯ ಶ್ರೀ ಚೌಡೇಶ್ವರಿ…

Read More

ಹಳಿಯಾಳ ತಾಲ್ಲೂಕು ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ: ಸೂಕ್ತ ಕ್ರಮಕ್ಕೆ ಆಗ್ರಹ

ಹಳಿಯಾಳ : ಪಟ್ಟಣದಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕಚೇರಿಯ ಒಳ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ದಿವ್ಯಾ ಮಹಾಜನ ಮತ್ತು ಗಣೇಶ ರಾಠೋಡ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಅಗತ್ಯ…

Read More

ಶಂಕರಮಠದಲ್ಲಿ ಮೇಧಾ ಜೊತೆ ರಾಮಕೃಷ್ಣ ವಿವಾಹ ಸಂಭ್ರಮ

ಸನಾತನ ಆಶಯ ಮರುನಿರೂಪಿಸಿದ ವಿವಾಹ, ಯಜ್ಞ, ಸುಭಗ, ಚಿಂತನ ವೇದಿಕೆಗಳು ಸಿದ್ದಾಪುರ: ಭಾರತೀಯ ಪರಂಪರೆಯಲ್ಲಿ ವಿವಾಹ ಸಂದರ್ಭದಲ್ಲಿ ಅಡಕಗೊಂಡಿರುತ್ತಿದ್ದ, ಶಾಸ್ತ್ರಗಳಲ್ಲೂ ಉಲ್ಲೇಖವಾದ ಕೆಲವು ವಿಶಿಷ್ಟತೆಯನ್ನು ಸಂಯೋಜಿಸಿದ ವಿವಾಹ ಸೋಮವಾರ ಪಟ್ಟಣದ ಶಂಕರಮಠದಲ್ಲಿ ವಿದ್ವಾಂಸರ, ಗಣ್ಯರ ಹಾಗೂ ನೆಂಟರಿಷ್ಟರ ಉಪಸ್ಥಿತಿಯಲ್ಲಿ…

Read More

ಉಡುಪಿ ಟೀಚರ್ಸ್ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಮಂಜುನಾಥ್ ಹೆಗಡೆ

ಸಿದ್ದಾಪುರ: ತಾಲೂಕಿನ ಸರಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಮಂಜುನಾಥ ಸೀತಾರಾಮ ಹೆಗಡೆ ಉಡುಪಿ ಟೀಚರ್ಸ್ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಅವಿರೋಧವಾಗಿ ಭಾನುವಾರ ಆಯ್ಕೆ ಆಗಿದ್ದಾರೆ.110ವರ್ಷಗಳ ಇತಿಹಾಸ ಹೊಂದಿರುವ ಉಡುಪಿ ಟೀಚರ್ಸ್ ಬ್ಯಾಂಕ್ ವಾರ್ಷಿಕ ಒಂದುಸಾವಿರ…

Read More

SIRSI TECH PARK- ಜಾಹೀರಾತು

SIRSI TECH PARK Affordable co-working seats available at Sirsi • Half day charge – ₹150 Contact UsEmail: Mailto: workspace@sirsitechpark.comPh:📱Tel:+919606020667📱Tel:+919606020668⏩ http://www.sirsitechpark.com

Read More
Back to top