Slide
Slide
Slide
previous arrow
next arrow

ಚಂಪಾಷಷ್ಠಿ: ಡಿ.1ಕ್ಕೆ ಅಂಗಡಿ ಹರಾಜು ಪ್ರಕ್ರಿಯೆ

ಹೊನ್ನಾವರ : ಮುಗ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಡಿ.7ರಂದು ನಡೆಯುವ ಚಂಪಾ ಷಷ್ಠಿ ಉತ್ಸವದ ಅಂಗವಾಗಿ ಡಿ.1, ರವಿವಾರ  ಬೆಳಿಗ್ಗೆ 10.30 ಗಂಟೆಗೆ ಮುಗ್ವಾ ಹುಲಿಯಪ್ಪನಕಟ್ಟೆಯ ಲಭ್ಯವಿರುವ ಸ್ಥಳದಲ್ಲಿ ಮುಗ್ವಾ ಗ್ರಾಮಪಂಚಾಯತದಿಂದ ಒಂದು ದಿನದ ಅಂಗಡಿಗಳ…

Read More

ಕನಸು ನನಸಾಗಿಸಲು ಆತ್ಮವಿಶ್ವಾಸ ಮುಖ್ಯ: ವಿ.ಡಿ. ಮೊಗೇರ

ಹೊನ್ನಾವರ: ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಕನಸನ್ನು ಕಾಣಬೇಕು. ಪರಿಶ್ರಮದ ಫಲವೇ ಯಶಸ್ಸು. ಬಹುಮುಖ ಪ್ರತಿಭೆಯ ಅನಾವರಣವೇ ಶಿಕ್ಷಣ. ಆತ್ಮ ವಿಶ್ವಾಸದಿಂದ ಮುನ್ನಡೆದರೆ ಗುರಿ ಸಾಧನೆಯಾಗುವುದೆಂದು ಭಟ್ಕಳದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವಿ.ಡಿ. ಮೊಗೇರ ಹೇಳಿದರು. ಅವರು ಸರಕಾರಿ ಪ್ರೌಢಶಾಲೆ…

Read More

ವಿಕಲಚೇತನನ ಬದುಕು ಕಟ್ಟಲು ಬೇಕಿದೆ ಸಹಾಯಹಸ್ತ

ಯುವಕನೋರ್ವ ಮರದಿಂದ ಬಿದ್ದು ಬೆನ್ನು ಮೂಳೆ ಮುರಿದುಕೊಂಡು ಎರಡು ಕಾಲಿನ ಸ್ವಾಧೀನ ಕಳೆದುಕೊಂಡು ಶಾಶ್ವತ ಅಂಗವಿಕಲನಾದ ಯುವಕ ಬದುಕು ಕಟ್ಟಿಕೊಳ್ಳಲು ಸಹಾಯ ಕೋರಿ ಮನವಿ ಮಾಡಿದ್ದಾರೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಅನಿಲ್ ಪೂಜಾರಿ ಹಲವಾರು…

Read More

ಮಾಗೋಡು ಗ್ರಾ.ಪಂ. ಉಪಚುನಾವಣೆ: ಜುಬೇರ್ ಸಾಬ್ ಗೆಲುವು

ಹೊನ್ನಾವರ : ತಾಲೂಕಿನ ಮಾಗೋಡು ಗ್ರಾ. ಪಂ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜುಬೇರ ಸಾಬ ಆಯ್ಕೆಯಾಗಲು ಸಹಕರಿಸಿದ ಎಲ್ಲ ಕಾರ್ಯಕರ್ತರಿಗೆ ಮಾಗೋಡು ಪಂಚಾಯತ ಘಟಕದ ಅಭಿನಂದನಾ ಸಭೆ ನಡೆಯಿತು. ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ…

Read More

ಕವಲಕ್ಕಿ ಲತಾ ಭಟ್‌ಗೆ ಎರಡು ರಜತ, ಒಂದು ಚಿನ್ನ

ಹೊನ್ನಾವರ : ತಾಲೂಕಿನ ಕವಲಕ್ಕಿಯ ಲತಾ ಗುರು ಭಟ್ ಕೊಯಂಬತ್ತೂರಿನ ಸೆಂಟ್ರಲ್ ಅಕಾಡೆಮಿ ಫೋರ್ ಸ್ಟೇಟ್ ಫಾರೆಸ್ಟ್ ಸರ್ವಿಸ್‌ನಲ್ಲಿ ನಡೆದ 29 ನೆ ರಾಜ್ಯ ವನಸೇವಾ ಅಧಿಕಾರಿಗಳ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ) ಘಟಿಕೋತ್ಸವದಲ್ಲಿ ಎರಡು ರಜತ ಪದಕ ಹಾಗು…

Read More

ಶ್ರೀಕ್ಷೇತ್ರ ದರ್ಶನಕ್ಕೆ ಸದವಕಾಶ- ಜಾಹೀರಾತು

ಕ್ಷೇತ್ರ ದರ್ಶನಕ್ಕೆ ಅವಕಾಶ ಹವ್ಯಕ ಸ್ಪೆಷಲ್ ಯೋಜನೆ. ಹೊರಡುವ ದಿನಾಂಕ:ಡಿಸೆಂಬರ್ ಮೊದಲನೆ ವಾರ.3 ಹಗಲು, 2 ರಾತ್ರಿ ಭೇಟಿ ನೀಡುವ ಸ್ಥಳಗಳು:-ಇಡಗುಂಜಿ, ಹಟ್ಟಿಯಂಗಡಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ , ಸೌತಡ್ಕ, ಹೊರನಾಡು, ಶೃಂಗೇರಿ, ಹರಿಹರಪುರ ಮಠ, ಅವಕಾಶ ಇದ್ದರೆ…

Read More

ಡಿ.2ರಿಂದ ಶಿರಸಿ-ಕುಮಟಾ ಹೆದ್ದಾರಿ ಬಂದ್: ಬದಲಿ ಮಾರ್ಗ ಬಳಸಲು ಡಿಸಿ ಆದೇಶ

ಶಿರಸಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿ-766E ಕುಮಟಾ-ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿಯನ್ನು ಡಿ:2ರಿಂದ ಪ್ರಾರಂಭಿಸಲಿದ್ದು, ಸದರಿ ಕಾಮಗಾರಿಯು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕಾಗಿರುವುದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್‌ ಮಾಡಿ ಬದಲಿ ಮಾರ್ಗ ಬಳಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.…

Read More

ಚಿಕ್ಕುಮನೆಯಲ್ಲಿ ಅಯೋಧ್ಯೆ ಶ್ರೀರಾಮಲಲ್ಲಾ ರೂಪದಲ್ಲಿ ಶ್ರೀಕೃಷ್ಣ

ಯಲ್ಲಾಪುರ: ಶ್ರೀಕೃಷ್ಣೋತ್ಸವ ಸಮಿತಿ ಚಿಕ್ಕುಮನೆ (ನವಗ್ರಾಮ) ಇವರು ಪ್ರತಿಷ್ಠಾಪಿಸಿರುವ 19ನೇ ವರ್ಷದ ಶ್ರೀಕೃಷ್ಣ ಮೂರ್ತಿಯನ್ನು ರಾಮಜನ್ಮಭೂಮಿ ಅಯೋಧ್ಯೆ ಶ್ರೀರಾಮಲಲಾ ಮೂರ್ತಿಯ ರೂಪಕದಲ್ಲಿ ನಿರ್ಮಿಸಲಾಗಿದ್ದು ಮೂರ್ತಿಯು ಜನರ ಗಮನಸೆಳೆಯುತ್ತಿದೆ. ಖ್ಯಾತ ಮೂರ್ತಿ ಕಲಾವಿದ ಸುದರ್ಶನ ಆಚಾರಿ ಈ ಸುಂದರ ಮೂರ್ತಿಯನ್ನು…

Read More

ಮಾರಾಟಕ್ಕಿದೆ- ಜಾಹೀರಾತು

ನಮ್ಮಲ್ಲಿ ಕಾಳುಮೆಣಸು ಕೊಯ್ಯಲು ಅನುಕೂಲವಾಗುವಂತಹ ಉತ್ತಮ ಗುಣಮಟ್ಟದ ರೆಕ್ಸಾನ್ ಬಟ್ಟೆಯ ಹಚ್ಚಿಗೆ ಲಭ್ಯವಿದೆ. ಈಗಾಗಲೇ ಹಲವು ಸಹಕಾರಿ ಸಂಘಗಳಲ್ಲೂ ಮಾರಾಟಕ್ಕಿದೆ. ಸಹಕಾರಿ ಸಂಘಗಳಿಗೆ ಮಾರಾಟಕ್ಕೆ ಅವಶ್ಯವಿದ್ದಲ್ಲಿ ಖಾಯಂ ಸಪ್ಲೈ ನೀಡಲಾಗುವುದು ಸಂಪರ್ಕಿಸಿ:📱Tel:+919141238128

Read More

ಸಂವಿಧಾನವೆಂಬುದು ಕೇವಲ‌ ನ್ಯಾಯಿಕ ಸಂಸ್ಥೆಗೆ ಮಾತ್ರ ಸಂಬಂಧಿಸಿದ್ದಲ್ಲ: ಸತೀಶ್ ಭಟ್

ಹೊನ್ನಾವರ : ಸಂವಿಧಾನವೆಂಬುದು ಭ್ರಮೆಯಲ್ಲ ಅದು ನೈಜವಾಗಿದೆ.ಅದನ್ನು ಅರ್ಥೈಸಿಕೊಳ್ಳುವುದು ಕಷ್ಟಕರವಲ್ಲ. ಸಂವಿಧಾನವೆಂಬುದು ಕೇವಲ ನ್ಯಾಯಿಕ ಸಂಸ್ಥೆಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಹೊನ್ನಾವರದ ಖ್ಯಾತ ನ್ಯಾಯವಾದಿ ಸತೀಶ್ ಭಟ್ ಉಳ್ಗೆರೆ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ…

Read More
Back to top