“ಸಾತ್ವಿಕ” ಮಕ್ಕಳ ಆಹಾರ ಎಲ್ಲಾ ಔಷಧಿ ಅಂಗಡಿಗಳಲ್ಲಿ ಲಭ್ಯ. ಸಾತ್ವಿಕ್ ಫುಡ್ಸ್ಬೆಳ್ಳೇಕೇರಿ, ಶಿರಸಿ📱 08384239156
Read MoreMonth: November 2024
ಸೃಷ್ಟಿ ಲಾಜಿಸ್ಟಿಕ್ಸ್- ಜಾಹೀರಾತು
Srishti Logistics 02/12/ 2024 ಸೋಮವಾರದಿಂದಸೊಂದಾ – ಹುಲೇಕಲ್– ಶಿರಸಿ – ಸಿದ್ದಾಪುರ – ಸಾಗರ – ಚೆನ್ನಗಿರಿ – ಚಿತ್ರದುರ್ಗ – ಹಿರಿಯೂರು – ಸಿರಾ– ಬೆಂಗಳೂರು– ಹುಲೇಕಲ್ – ಸೋಂದಾ ಮಾರ್ಗವಾಗಿ ಹೊರಡಲಿದೆ… ಇನ್ನು ಮುಂದೆ…
Read Moreಕದಂಬ ಕನ್ನಡ ಜಿಲ್ಲೆ ಹೋರಾಟ; ಡಿ.6ಕ್ಕೆ ಬನವಾಸಿಯಲ್ಲಿ ಬೃಹತ್ ಮೆರವಣಿಗೆ; ಮನವಿ ಸಲ್ಲಿಕೆ
ಶಿರಸಿ: ಘಟ್ಟದ ಮೇಲಿನ ಏಳು ತಾಲೂಕುಗಳನ್ನು ಒಳಗೊಂಡು ಪ್ರತ್ಯೇಕ ಜಿಲ್ಲೆ ರಚನೆ ಆಗಲೇಬೇಕು. ನೂತನವಾಗಿ ಕದಂಬ ಕನ್ನಡ ಜಿಲ್ಲೆಗೆ ನಮ್ಮ ಬನವಾಸಿ ಭಾಗದ ಸಂಪೂರ್ಣ ಬೆಂಬಲವಿದೆ. ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಹೋರಾಟಗಳು ನಡೆಯಬೇಕು.…
Read Moreರಸ್ತೆ ಅಂಡರ್‌ಪಾಸ್ ನಿರ್ಮಾಣಕ್ಕೆ ಒತ್ತಾಯ: ಸ್ಥಳೀಯರಿಂದ ಪ್ರತಿಭಟನೆ
ಭಟ್ಕಳ: ತಾಲೂಕಿನ ಮುರುಡೇಶ್ವರದ ಬಸ್ತಿ ಉತ್ತರಕೊಪ್ಪಕ್ಕೆ ಹೋಗುವ ರಸ್ತೆಯ ಹತ್ತಿರ ಐಆರ್‌ಬಿಯ ಕಂಪನಿ ಈ ಹಿಂದೆ ಬಿಟ್ಟಿರುವ ರಸ್ತೆಯ ಕಾಮಗಾರಿ ಮಾಡಲು ಮಿಷನರಿಗಳನ್ನು ತೆಗೆದುಕೊಂಡು ಬಂದಿದ್ದು ಅದಕ್ಕೆ ಸ್ಥಳೀಯರು ಪ್ರತಿಭಟಿಸಿ ಅಂಡರ್‌ಪಾಸ್ ನಿರ್ಮಿಸುವಂತೆ ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.…
Read Moreಕೃಷಿ ಸಚಿವರ ಭೇಟಿ: ಅಡಕೆ ಬೆಳೆಗಾರರ ಸಮಸ್ಯೆ ಕುರಿತು ಚರ್ಚೆ: ಪರಿಹಾರಕ್ಕಾಗಿ ಮನವಿ
ಶಿರಸಿ: ನವದೆಹಲಿಯ ಕೃಷಿ ಭವನದಲ್ಲಿ ಶಿವಮೊಗ್ಗ ಕ್ಷೇತ್ರ ಸಂಸದರಾದ ಬಿ.ವೈ.ರಾಘವೇಂದ್ರ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಗಳೂರು ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಿಜೇಶ ಚೌಟ, ಹಾಗೂ ಉಡುಪಿ, ಚಿಕ್ಕಮಗಳೂರು ಕ್ಷೇತ್ರ ಸಂಸದ ಕೋಟಾ ಶ್ರೀನಿವಾಸ ಪೂಜಾರಿ…
Read Moreಕನ್ನಡ ಭಾಷೆಯ ಅಸ್ತಿತ್ವಕ್ಕೆ ಬೇರೆ ಭಾಷೆಯಿಂದ ಅಪಾಯವಿಲ್ಲ: ಡಾ.ಪಿ. ಕಣ್ಣನ್
ಹೊನ್ನಾವರ : ಕನ್ನಡ- ಇಂಗ್ಲಿಷ್ ಉಭಯ ಭಾಷೆಗಳು, ಸಾವಿರಾರು ವರ್ಷಗಳ ಪ್ರಾಚೀನತೆಯ ಇತಿಹಾಸವನ್ನು ಹೊಂದಿದ್ದು, ಕನ್ನಡ ಹಾಗೂ ಇಂಗ್ಲಿಷ್ ನಡುವಿನ ಸಂಕರ ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು, ಕೋಟ್ಯಂತರ ಜನರು ಮಾತನಾಡುವ ಪ್ರಾಚೀನ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಇಂಗ್ಲಿಷ್ ಅಥವಾ ಇನ್ನಾವುದೇ…
Read Moreಶ್ರೀನಿಕೇತನ ವಿದ್ಯಾರ್ಥಿಗಳ ಅಪೂರ್ವ ಸಾಧನೆ
ಶಿರಸಿ: ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 1ನೇ ತರಗತಿಯ ವಿದ್ಯಾರ್ಥಿ ಓಮ್ ಎನ್. ಸುಮಾರು 48 ದೇಶಗಳು, ಅವುಗಳ ರಾಜಧಾನಿಗಳು ಮತ್ತು ಚಲಾವಣೆಯಾಗುವ ನಾಣ್ಯಗಳ ಹೆಸರುಗಳನ್ನು ಕಂಠಪಾಠ ಮಾಡಿ 1 ನಿಮಿಷ 42…
Read Moreಮಕ್ಕಳಿಗಾಗಿ ಆಸ್ತಿ ಮಾಡಿಡುವ ಬದಲು ಮಕ್ಕಳನ್ನೇ ದೇಶದ ಆಸ್ತಿಯಾಗುವಂತೆ ಬೆಳೆಸಿ: ಭೀಮಣ್ಣ ನಾಯ್ಕ್
ಸಿದ್ದಾಪುರ: ಪಾಲಕರು ಮಕ್ಕಳಿಗಾಗಿ ಆಸ್ತಿ, ಬಂಗಾರ ಮಾಡಿಡುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ, ಒಳ್ಳೆಯ ಸಂಸ್ಕಾರ ನೀಡಿದರೆ ಅದು ಬಹುದೊಡ್ಡ ಸಂಪನ್ಮೂಲವಾಗುತ್ತದೆ. ತಮ್ಮ ನಿತ್ಯದ ಕಾರ್ಯ, ಕೆಲಸಗಳ ನಡುವೆ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಭೀಮಣ್ಣ…
Read Moreಡಿ.1ಕ್ಕೆ ಪ್ರತಿಭಾ ಪುರಸ್ಕಾರ: ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಸಿದ್ದಾಪುರ: ತಾಲೂಕ ಆರ್ಯ-ಈಡಿಗ-ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘವು ಡಿ.1ರಂದು ಪಟ್ಟಣದ ಶ್ರೀ ರಾಘವೇಂದ್ರ ಮಠದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ರವಿ ಕೆ.ನಾಯ್ಕತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ ಡಿ.1ರ…
Read Moreನ.30ಕ್ಕೆ ರಾಜ್ಯಮಟ್ಟದ ಹೊನಲು ಬೆಳಕಿನ ಡೊಳ್ಳು ಕುಣಿತ ಸ್ಪರ್ಧೆ
ಸಿದ್ದಾಪುರ: ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಘಟನೆಯ ತಾಲೂಕು ಘಟಕವು ನ.30ರಂದು ಸಂಜೆ 5ರಿಂದ ಪಟ್ಟಣದ ನೆಹರೂ ಮೈದಾನದಲ್ಲಿ ಪ್ರಥಮ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಡೊಳ್ಳು ಕುಣಿತ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಂಘಟನೆಯ ತಾಲೂಕು ಗೌರವಾಧ್ಯಕ್ಷ ಕೃಷ್ಣಮೂರ್ತಿ…
Read More