ಬಗ್ಗೋಣ ಪಂಚಾಂಗ ಆಧಾರಿತ ಕ್ಯಾಲೆಂಡರ್ ಮುದ್ರಣಕ್ಕಾಗಿ ಕೂಡಲೆ ಸಂಪರ್ಕಿಸಿ ಚೇತನಾ ಸಹಕಾರಿ ಮುದ್ರಣಾಲಯ ಶಿರಸಿಎ.ಪಿ.ಎಮ್.ಸಿ ಯಾರ್ಡ್ ಶಿರಸಿದೂ:Tel:+919019766695
Read MoreMonth: November 2024
INFINITY URBANSUITES- ಜಾಹೀರಾತು
INFINITY URBANSUITES Premium Apartment on a beautiful, peaceful, and natural foot hill of Nrupatunga betta, HUBBALLI. Project at:Sundartown ExtensionHubballi www.infinityp.in📱 Tel:+919916277222📱 Tel:+919380569985
Read Moreಜಮೀನು ಬೇಕಾಗಿದೆ – ಮನೆ ಮಾರಾಟಕ್ಕಿದೆ- ಜಾಹೀರಾತು
ಜಮೀನು ಬೇಕಾಗಿದೆ – ಮನೆ ಮಾರಾಟಕ್ಕಿದೆ ಶಿರಸಿಯಿಂದ 15 ಕಿಲೋಮೀಟರ್ ಒಳಗಡೆ ಒಂದರಿಂದ ಎರಡು ಎಕರೆ ಕೃಷಿ ಜಮೀನು ಬೇಕಾಗಿದೆ. ಶಿರಸಿಯಲ್ಲಿ ಹೊಸ ಮನೆ ಮಾರಾಟಕ್ಕಿದೆ. ಸಂಪರ್ಕಿಸಿ:📱Tel:+919632342161 ಇದು ಜಾಹೀರಾತು ಆಗಿರುತ್ತದೆ.
Read Moreಕೆನರಾ ಬ್ಯಾಂಕ್ ಸಂಸ್ಥಾಪಕರ ದಿನ: ದಾಂಡೇಲಿಯಲ್ಲಿ ರಕ್ತದಾನ ಶಿಬಿರ
ದಾಂಡೇಲಿ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವಿಸ್ತರಣಾ ಕೇಂದ್ರ ದಾಂಡೇಲಿ, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ, ಸಾರ್ವಜನಿಕ ಆಸ್ಪತ್ರೆ ರಕ್ತ ನಿಧಿ ಕೇಂದ್ರ ದಾಂಡೇಲಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕಾಳಿ ದ್ವಿಚಕ್ರ ವಾಹನಗಳ ದುರಸ್ತಿಗಾರರ ಸಂಘ…
Read Moreಸಾರಿಗೆ ಬಸ್ ವಿಳಂಬ : ವಿದ್ಯಾರ್ಥಿಗಳಿಂದ ಪ್ರತಿಭಟನೆ
ದಾಂಡೇಲಿ : ಬೆಳಿಗ್ಗೆ 8:30ಕ್ಕೆ ತಾಲೂಕಿನ ಅಂಬಿಕಾನಗರಕ್ಕೆ ಬರಬೇಕಾಗಿದ್ದ ಬೆಂಗಳೂರು -ದಾಂಡೇಲಿ ಸಾರಿಗೆ ಬಸ್ 9:45 ನಿಮಿಷವಾದರೂ ಬರದೇ ಇರುವುದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿ ನಗರದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ದಾಂಡೇಲಿ ಸಾರಿಗೆ…
Read More“ನಮ್ಮ ಭೂಮಿ ನಮ್ಮ ಹಕ್ಕು”: ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಕಾರವಾರ: ರಾಜ್ಯದ ಕೃಷಿ ಭೂಮಿ, ಮಠ, ದೇವಸ್ಥಾನ ಜಮೀನುಗಳನ್ನು ಅಕ್ರಮವಾಗಿ ಕಬಳಿಸಲು ವಕ್ಫ್ ಬೋರ್ಡ್ ಹೆಸರಿನಲ್ಲಿ ಷಡ್ಯಂತ್ರ ರೂಪಿಸಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್…
Read Moreಇಡಗುಂಜಿಗೆ ಡಿಕೆಶಿ ಭೇಟಿ: ಪೂಜೆ ಸಲ್ಲಿಕೆ
ಹೊನ್ನಾವರ: ಮುರುಡೇಶ್ವರದಲ್ಲಿ ನಡೆಯುತ್ತಿರುವ ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯಮೇಳ ಕಾರ್ಯಕ್ರಮಕ್ಕೆ ಆಗಮಿಸಿದ ಉಪ ಮುಖ್ಯಮುಂತ್ರಿ ಡಿ.ಕೆ.ಶಿವಕುಮಾರ್ ತಾಲೂಕಿನ ಇಡಗುಂಜಿ ವಿನಾಯಕ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ…
Read Moreನ.26ರಿಂದ ‘ಕಾವಿಕಲೆ ತರಬೇತಿ ಕಾರ್ಯಾಗಾರ’
ಶಿರಸಿ: ಇಲ್ಲಿನ ಎಮ್ಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನವೆಂಬರ್ 26 ರಿಂದ 29 ವರೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಕಾರದಲ್ಲಿ ‘ಕಾವಿಕಲೆ’ ತರಬೇತಿ ಕಾರ್ಯಾಗಾರ’ವನ್ನು ಆಯೋಜಿಸಲಾಗಿದೆ. ನ.26ರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ್…
Read Moreಕಸ್ತೂರಿರಂಗನ್ ವರದಿ ವಿರೋಧಿ ನಿಲುವು ಅಚಲ
ಬೆಂಗಳೂರಿನಲ್ಲಿ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನ: ಅರಣ್ಯ ಭೂಮಿ ಹಕ್ಕಿಗೆ ಬದ್ಧ ಶಿರಸಿ: ಕಸ್ತೂರಿರಂಗನ್ ವಿರೋಧಿಸಿ ಮತ್ತು ಅರಣ್ಯ ಹಕ್ಕುದೊಂದಿಗೆ ೬ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ರಾಜ್ಯಾದಂತ ೧೬ ಜಿಲ್ಲೆಗಳೊಂದಿಗೆ ವಿಶಿಷ್ಟ ಕಲಾ ತಂಡದೊಂದಿಗೆ ಹಾಗೂ…
Read Moreಮೀನುಗಾರರ ಜೀವನ ಹಸನಾಗಿಸುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶ: ಡಿ.ಕೆ.ಶಿವಕುಮಾರ್
ಮುರುಡೇಶ್ವರದಲ್ಲಿ ಮತ್ಸ್ಯಮೇಳಕ್ಕೆ ಚಾಲನೆ | ಸಚಿವ ವೈದ್ಯ, ಶಾಸಕ ದೇಶಪಾಂಡೆ, ಭೀಮಣ್ಣ ನಾಯ್ಕ್, ಹೆಬ್ಬಾರ್ ಭಾಗಿ ಭಟ್ಕಳ: ಮುರುಡೇಶ್ವರ ಆರ್‌ಎನ್ಎಸ್ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗುರುವಾರದಂದು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ…
Read More