Slide
Slide
Slide
previous arrow
next arrow

ಸೌಜನ್ಯಕ್ಕೂ ಸಂಮಾನವಿದೆ: ವಿ. ಗಂಗಾಧರ ಭಟ್ಟ ಅಗ್ಗೆರೆ

ಸಿದ್ದಾಪುರ: ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಗುಡ್ಡೆಕೊಪ್ಪದ ಶ್ರೀಪಾದ ಭಟ್ಟ ಕುಟುಂಬದವರು ನವಚಂಡೀಹವನವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಈ ಸಂದರ್ಭದಲ್ಲಿ ಅನೇಕ ವರ್ಷಗಳ ಕಾಲ ಇಟಗಿ ರಾಮೇಶ್ವರ ದೇವಾಲಯದಲ್ಲಿ ತಾಂತ್ರಿಕರಾಗಿ ಸೇವೆಮಾಡಿರುವ ವೇದಮೂರ್ತಿ ಗಜಾನನ ಭಟ್ಟ ವರಗದ್ದೆ…

Read More

ಗ್ರಾಪಂ.ಸದಸ್ಯರ ಒಕ್ಕೂಟದ ತಾಲೂಕಾಧ್ಯಕ್ಷರಾಗಿ ನವೀನ್ ಶೆಟ್ಟಿ ಆಯ್ಕೆ

ಶಿರಸಿ : ತಾಲೂಕಿನ ಪಶ್ಚಿಮ ಭಾಗದ ೨೨ ಗ್ರಾಮ ಪಂಚಾಯತ ಸದಸ್ಯರುಗಳ ಒಕ್ಕೂಟದ ತಾಲೂಕಾಧ್ಯಕ್ಷರಾಗಿ ಇಸಳೂರು ಗ್ರಾಮ ಪಂಚಾಯತ ಸದಸ್ಯ ನವೀನ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.‌ ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತದ ಸಭಾಭವನದಲ್ಲಿ ಮಂಗಳವಾರ ಗ್ರಾಪಂ ಹುಲೇಕಲ್ ಅಧ್ಯಕ್ಷ…

Read More

TMS: Exchange Offer- ಜಾಹೀರಾತು

ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತದಿನಾಂಕ 03-10-2024 ರಿಂದ 30-10-2024 ರ ವರೆಗೆಪಾತ್ರೆಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆMEGA EXCHANGE OFFERSಹಾಗೂ ಟಿ. ಎಮ್. ಎಸ್. ಸುಪರ್ ಮಾರ್ಟ್ ನಲ್ಲಿ ಯಾವುದೇ ಉತ್ಪನ್ನಗಳ ಪ್ರತಿ 1000 ರೂಪಾಯಿಗಳ ಖರೀದಿಯ…

Read More

ವಾರಣಾಸಿ- ಅಯೋಧ್ಯಾ ಪ್ರವಾಸ ಕಥನ

ಹವ್ಯಾಸಿ ಲೇಖಕರು: ದೀಪಾ‌ ಪ್ರಕಾಶ ಹೆಗಡೆ ಕಲ್ಲೇಶ್ವರ ನಮ್ಮ ಕುಟುಂಬ ರಾಮನಗುಳಿಯ ರಾಮಪಾದುಕಾ ದೇವಸ್ಥಾನದಿಂದ ದಾಬೋಲಿಮ್ ಏರ್ ಪೋರ್ಟ್ ಗೋವಾ ಟು ಲಕ್ಷ್ಮೀ, ಲಕ್ಷ್ಮೀದಿಂದ ಅಯೋಧ್ಯಾ ತಲುಪಿದಾಗ ರಾತ್ರಿ 1:30 ಗಂಟೆ. ನಿದ್ದೆಯ ಜೊಂಪು ಅಯೋಧ್ಯೆಯ ಚೂಡಾಮಣಿ ಚೌಕದಲ್ಲಿ…

Read More

ಜಿಲ್ಲಾ ರೈತ ಮೊರ್ಚಾದಿಂದ ಭಾಜಪಾ ಸದಸ್ಯತಾ ಅಭಿಯಾನ

ಅಂಕೋಲಾ: ಜಿಲ್ಲಾ ರೈತ ಮೋರ್ಚಾ ಅಂಕೋಲಾ ಮಂಡಲ, ಶಕ್ತಿ ಕೇಂದ್ರ ಡೊಂಗ್ರಿ, ಶೇವ್ಕಾರ ಬೂತ್ ನ ಸಹಯೋಗದಲ್ಲಿ ಬಿಜೆಪಿ ಪಕ್ಷದ ಮೆಗಾ ಸದಸ್ಯತಾ ಅಭಿಯಾನವನ್ನು ಅಂಕೋಲಾ ತಾಲೂಕಿನ ತುತ್ತತುದಿ ಗ್ರಾಮವಾದ ಕೈಗಡಿಯಲ್ಲಿ ನಡೆಸಲಾಯಿತು. ಈ ಕೈಗಡಿ ಗ್ರಾಮವು ಯಲ್ಲಾಪುರ,…

Read More

ಕೆಕ್ಕಾರಿನಲ್ಲಿ ನವರಾತ್ರಿ ಉತ್ಸವ ಸಂಪನ್ನ

ಹೊನ್ನಾವರ :  ಕೆಕ್ಕಾರಿನ ರಘೋತ್ತಮ ಮಠದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಸಾನಿಧ್ಯದಲ್ಲಿ  ನವರಾತ್ರಿಯ ಉತ್ಸವವು ಸಂಭ್ರಮದಿಂದ ನಡೆಯಿತು. ಪ್ರತಿನಿತ್ಯ ಬೆಳಗಿನಿಂದ ಸಂಜೆವರೆಗೆ ಪೂಜೆ, ಹವನ, ಆಶೀರ್ವಚನ ಮಾತೆಯರಿಂದ ಕುಂಕುಮಾರ್ಚನೆ, ಸ್ತೋತ್ರ ಪಠಣ,…

Read More

ಎಲೆಮರೆಯ ಸಸ್ಯ ಶಾಸ್ತ್ರಜ್ಞ ವಿಷ್ಣು ಮುಕ್ರಿ ನಿಧನ: ನುಡಿನಮನ

ಕಾರವಾರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ವಿಷ್ಣು ಮುಕ್ರಿ ಅವರಿಗೆ ಹಲವು ಪರಿಸರ ಗಣ್ಯರು ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಖ್ಯಾತ ವಿಜ್ಞಾನಿ ಪ್ರೊ. ಎಮ್.ಡಿ. ಸುಭಾಸ್ ಚಂದ್ರನ್ ಅವರು ವಿಷ್ಣು ಅವರು ಸದಾ ಜೊತೆಗೆ ಇದ್ದವರು, ಕ್ಷೇತ್ರ ಸಹಾಯಕರಾಗಿ ಬಂದು…

Read More

ಅ.19,20ಕ್ಕೆ ಸೋಂದಾ ಇತಿಹಾಸೋತ್ಸವ: ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ

ಶಿರಸಿ: ಸೋಂದಾದ ಮೂರು ಧರ್ಮ ಪೀಠಗಳ ಸಹಯೋಗದೊಂದಿಗೆ ಜಾಗೃತ ವೇದಿಕೆ ಸೋಂದಾದ ದ ಸಂಘಟನೆಯಲ್ಲಿ ಅ.19,20ರಂದು 7ನೇ ವರ್ಷದ ಸೋಂದಾ ಇತಿಹಾಸೋತ್ಸವ ಮತ್ತು ರಾಷ್ಟ್ರ ಮಟ್ಟದ ಇತಿಹಾಸ ಸಮ್ಮೇಳನ ಹಾಗು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.…

Read More

33 ವರ್ಷ ಹೋರಾಟದ ಸಾರ್ಥಕತೆಗೆ ಸರ್ವ ಪ್ರಯತ್ನ ಅಗತ್ಯ: ರವೀಂದ್ರ ನಾಯ್ಕ

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ನಿರಂತರ ೩೩ ವರ್ಷ ಹೋರಾಟದ ಸಾರ್ಥಕತೆಗೆ ಎಲ್ಲರು ಸಹಕಾರ, ಮತ್ತು ಪ್ರಯತ್ನ ಅಗತ್ಯ. ಇಲ್ಲದಿದ್ದರೇ ಅರಣ್ಯವಾಸಿಗಳು ಅತಂತ್ರರಾಗುವರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.  …

Read More

ಅ.16,17ಕ್ಕೆ ಅರಣ್ಯ ಅತಿಕ್ರಮಣದಾರರ ಸಭೆ

ಜೋಯಿಡಾ: ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯು ಅ.16 ಮು.10 ಗಂಟೆಗೆ ಜೋಯಿಡಾ ಕುಣಬಿ ಭವನದಲ್ಲಿ ಜರುಗಿಸಲು ತೀರ್ಮಾನಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     ನೋಂದಾಯಿತ ಸದಸ್ಯರಿಗೆ ಗುರುತಿನ…

Read More
Back to top