ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ನಿರ್ಮಿತ ಪಾರ್ಕ್‌ನಲ್ಲಿ ಗುರುವಾರದಂದು ಪ್ರಧಾನಮಂತ್ರಿ ಹೇಳಿದಂತೆ ‘ತಾಯಿ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮ ನಡೆಯಿತು. ನಿರ್ಮಿತ ಪಾರ್ಕ್‌ನ ಮಾಲೀಕ ಸೋಮನಾಥ ವೇಣೇಕರ ಹಾಗೂ ಅವರ 40 ವರ್ಷದ ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜಿನ…
Read MoreMonth: August 2024
ಶಿರಸಿ ನಗರ ಸಭೆ ಅಧ್ಯಕ್ಷರಾಗಿ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷರಾಗಿ ರಮಾಕಾಂತ್ ಭಟ್
ಶಿರಸಿ: ಶಿರಸಿ ನಗರ ಸಭೆಯ ಎರಡನೇ ಅವಧಿಗೆ ಬಿಜೆಪಿ ಮತ್ತು ಮೈತ್ರಿ ಪಕ್ಷದ ಒಮ್ಮತದ ಅಭ್ಯರ್ಥಿಗಳಾದಂತಹ ಶರ್ಮಿಳಾ ಮಾದನಗೇರಿ ಹಾಗೂ ರಮಾಕಾಂತ ಭಟ್ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read Moreಭಕ್ತಿಯಿಂದ ಜೀವನೋತ್ಸಾಹಕ್ಕೆ ಗಟ್ಟಿತನ; ಸ್ವರ್ಣವಲ್ಲೀ ಶ್ರೀ
ಚಾತುರ್ಮಾಸ್ಯ ನಿಮಿತ್ತ ಭಕ್ತರಿಂದ ನಿತ್ಯ ಗುರುಸೇವೆ | ಶಾಶ್ವತ ಆನಂದಕ್ಕೆ ಭಕ್ತಿ ಕಾರಣ ಶಿರಸಿ: ಭಕ್ತಿಯಿಂದ ಜೀವನೋತ್ಸಾಹಕ್ಕೆ ಗಟ್ಟಿತನ ಬರುತ್ತದೆ ಎಂದು ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ತಮ್ಮ…
Read Moreವಿದ್ಯಾವಾಚಸ್ಪತಿ ಕೆರೇಕೈರಿಗೆ ಕಿರಿಕ್ಕಾಡು ಪ್ರಶಸ್ತಿ
ಶಿರಸಿ: ಎಂಭತ್ತರ ಸಂಭ್ರಮದಲ್ಲಿರುವ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸಂಸ್ಥಾಪಕಧ್ಯಕ್ಷ, ಯಕ್ಷಗಾನ ಗುರುಕುಲದ ರೂವಾರಿ ಕವಿ, ಅರ್ಥಧಾರಿ, ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸಂಸ್ಮರಣೆಯೊಂದಿಗೆ ನೀಡಲಾಗುತ್ತಿರುವ 2024 ರ ಸಾಲಿನ ಪ್ರತಿಷ್ಠಿತ ಕೀರಿಕ್ಕಾಡು ಪ್ರಶಸ್ತಿಯನ್ನು ವಿದ್ಯಾವಾಚಸ್ಪತಿ ಕೆರೇಕೈ ಉಮಾಕಾಂತ…
Read Moreನೀರಿನ ಪೈಪ್ ಲೈನ್ ದುರಸ್ತಿ ಕಾರ್ಯ ಸಂಪೂರ್ಣ : ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ ಆರ್.ಎಸ್.ಪವಾರ
ದಾಂಡೇಲಿ : ನಗರದ ನೀರು ಸರಬರಾಜಿನ ಮುಖ್ಯ ಪೈಪ್ ಲೈನ್ ದುರಸ್ತಿ ಕಾರ್ಯದ ನಿಮಿತ್ತ ಆ.19 ರಿಂದ ಬುಧವಾರದವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಕಳೆದ ಮೂರು ದಿನಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರೂ, ಈ ನಿಟ್ಟಿನಲ್ಲಿ ಸಹಕರಿಸಿದ ನಗರದ…
Read Moreಜಾಲಿ ಪ.ಪಂ. ಅಧ್ಯಕ್ಷರಾಗಿ ಅಫ್ಶ್ಯಾ ಕಾಜಿಯಾ, ಉಪಾಧ್ಯಕ್ಷರಾಗಿ ಇಮ್ರಾನ್ ಆಯ್ಕೆ
ಭಟ್ಕಳ: ಜಾಲಿ ಪಟ್ಟಣ ಪಂಚಾಯತನ ನೂತನ ಅಧ್ಯಕ್ಷರಾಗಿ ತಂಜೀಮ್ ಬೆಂಬಲಿತ ಅಫ್ಶ್ಯಾ ಕಾಜಿಯಾ ಹಾಗೂ ಉಪಾಧ್ಯಕ್ಷರಾಗಿ ಇಮ್ರಾನ್ ಲಂಕಾ ಬುಧವಾರದಂದು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ತಹಶೀಲ್ದಾರ್ ನಾಗರಾಜ ನಾಯ್ಕಡ್ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ಉಪಾಧ್ಯಕ್ಷರು ಅವಿರೋಧವಾಗಿ…
Read Moreಸಾರ್ವಜನಿಕ ಗಣೇಶ ವಿಸರ್ಜನೆ: ‘ಮದ್ಯ ಮಾರಾಟಕ್ಕೆ ನೀಡುವ ರಜೆಯನ್ನು ಎರಡೇ ದಿನಕ್ಕೆ ಸೀಮಿತಗೊಳಿಸಿ’
ದಾಂಡೇಲಿ : ಈಗಾಗಲೇ ಲೋಕಸಭಾ ಚುನಾವಣೆ ನಡೆದು ಕೆಲ ತಿಂಗಳಷ್ಟೇ ನಡೆದಿದ್ದು, ಈ ಅವಧಿಯಲ್ಲಿ ಹಲವು ದಿನಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧವನ್ನು ಹೇರಲಾಗಿತ್ತು. ಮೊದಲೇ ಮದ್ಯದ ದರವು ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಹಿನ್ನಡೆಯಾಗಿದೆ. ಈ…
Read Moreಹಾಲು ಉತ್ಪಾದಕರ, ಸಂಘಗಳ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ: ಪರಶುರಾಮ್ ನಾಯ್ಕ್
ಸಿದ್ದಾಪುರ: ತಾಲೂಕಿನ ಹಾಲು ಉತ್ಪಾದಕರ, ಹಾಲು ಸಂಘಗಳ ಹಾಗೂ ಸಂಘದ ಸಿಬ್ಬಂದಿಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪರಶುರಾಮ ವಿ.ನಾಯ್ಕ ಬೇಡ್ಕಣಿ ಹೇಳಿದರು. ಪಟ್ಟಣದ ಹೊಸೂರಿನಲ್ಲಿರುವ ಧಾರವಾಡ ಹಾಲು ಒಕ್ಕೂಟದ…
Read Moreಅಕ್ರಮ ಬೇಟೆಯಾಡುತ್ತಿದ್ದವನ ಬಂಧನ: ಮೂವರು ಪರಾರಿ
ಸಿದ್ದಾಪುರ: ತಾಲೂಕಿನ ಕಲ್ಲುರು ಸಮೀಪದ ಹೆಗ್ಗೆಕೊಪ್ಪ ಗ್ರಾಮದ ಅರಣ್ಯ ಸ.ನಂ.121ರಲ್ಲಿ ಆ.19ರ ರಂದು ಅಕ್ರಮವಾಗಿ ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿರುವದನ್ನು ಖಚಿತ ಮಾಹಿತಿ ಮೇರೆಗೆ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ದಾಳಿ ನಡೆಸಿದ್ದು ಓರ್ವ ಬೇಟೆಗಾರ ಸಿಕ್ಕಿದ್ದು ಉಳಿದ ಮೂವರು…
Read Moreಸೆ.5ಕ್ಕೆ ಪ್ರಬಂಧ ಸ್ಪರ್ಧೆ
ಶಿರಸಿ: ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ 164 ನೇ ಜನ್ಮದಿನಾಚರಣೆಯ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸೆ.5, ಗುರುವಾರ ಮಧ್ಯಾಹ್ನ 3ರಿಂದ ನಗರದ ಲಯನ್ಸ್ ಶಾಲೆಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಸಾಧ್ಯವೇ?…
Read More