ಶಿರಸಿ: ಶಿರಸಿ ನಗರ ಸಭೆಯ ಎರಡನೇ ಅವಧಿಗೆ ಬಿಜೆಪಿ ಮತ್ತು ಮೈತ್ರಿ ಪಕ್ಷದ ಒಮ್ಮತದ ಅಭ್ಯರ್ಥಿಗಳಾದಂತಹ ಶರ್ಮಿಳಾ ಮಾದನಗೇರಿ ಹಾಗೂ ರಮಾಕಾಂತ ಭಟ್ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿರಸಿ ನಗರ ಸಭೆ ಅಧ್ಯಕ್ಷರಾಗಿ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷರಾಗಿ ರಮಾಕಾಂತ್ ಭಟ್
