ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಮಲ್ಟಿಪರ್ಪಸ್ ಸೊಸೈಟಿ ಲಿ., ಶಿರಸಿ
ಗೌರವಾನ್ವಿತ ಸದಸ್ಯರಿಗೆ ಆದ್ಯತಾಪೂರ್ವಕ ವಂದನೆಗಳು…
ಅಡಿಕೆ ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗೆ ದೂರದೃಷ್ಟಿತ್ವವನ್ನು ಇಟ್ಟುಕೊಂಟು ಸಂಘವನ್ನು ಸಹಕಾರ ತತ್ವದಡಿಯಲ್ಲಿ ಸ್ಥಾಪಿಸಿದ(1913) ಹಾಗೂ ಅಂದಿನಿಂದ ಇಂದಿನವರೆಗೆ ಮುನ್ನಡೆಸಿಕೊಂಡು ಬಂದಿರುವ ಹಿರಿಯ ಸಹಕಾರಿಗಳಿಗೆ ಗೌರವಪೂರ್ವಕ ಪ್ರಣಾಮಗಳು.
ಟಿಆರ್ಸಿಯ ವಿಶೇಷತೆಗಳು:
- ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣದ ಕೃಷಿ ಸಾಲ ನೀಡುವ ಸಂಸ್ಥೆಗಳಲ್ಲೊಂದು ಎಂಬ ಹೆಗ್ಗಳಿಕೆ.
- ರಾಜ್ಯದ ಸಹಕಾರ ವ್ಯವಸ್ಥೆಯಲ್ಲಿಯೇ ಪ್ರಥಮ ಬಾರಿಗೆ ಇಂಟರ್ನೆಟ್ ಮೂಲಕ ಸದಸ್ಯರಿಗೆ ಪಾಸ್ ಪುಸ್ತಕ ವೀಕ್ಷಣೆಗೆ ವ್ಯವಸ್ಥೆ
- ಪಹಣಿ ಪತ್ರಿಕೆ ದೋಷ, ದುರಸ್ತಿಗಾಗಿ ಕಂದಾಯ ಇಲಾಖೆ ತಜ್ಞರಿಂದ ಸದಸ್ಯರಿಗೆ ಉಚಿತ ಸಲಹೆ ಸೂಚನೆ.
- ಸದಸ್ಯರಿಗೆ ಉತ್ತಮ ಭದ್ರತಾ 8 ವ್ಯವಸ್ಥೆ : ಹೊಂದಿರುವ ಲಾಕರ್ ಸೌಲಭ್ಯ
- www.trasirsi.in ನ ಮೂಲಕ ಸದಸ್ಯರಿಗೆ ಸಂಘದ ಕಾರ್ಯಚಟುವಟಿಕೆಗಳ ಸಂಕ್ಷಿಪ್ತ ಚಿತ್ರಣ
- ಸದಸ್ಯರ ಹಾಗೂ ಸದಸ್ಯರ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಶಿಕ್ಷಣ ಸಾಲ ಸೌಲಭ್ಯ.
- ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ವಿರಾಮ ರಹಿತ ನಿರಂತರ ಕಾರ್ಯವ್ಯವಹಾರ
28-08-2024 ಬೆಳಿಗ್ಗೆ 10 ಗಂಟೆಗೆ ಸಂಘದ ವಾರ್ಷಿಕ ಸಭೆ ನಡೆಯಲಿದ್ದು ಸದಸ್ಯರಿಗೆ ಅಂಚೆ ಮೂಲಕ ಅಢಾವೆ ಪತ್ರಿಕೆಯನ್ನು ಈಗಾಗಲೇ ಕಳುಹಿಸಲಾಗಿದೆ. ಅಢಾವೆ ಪತ್ರಿಕೆ ತಲುಪದೇ ಇದ್ದವರು ಇದನ್ನೇ ನೋಟೀಸು ಎಂದು ತಿಳಿದು ಆಗಮಿಸಲು ವಿನಂತಿಸಿದೆ.
ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಬರಲ್ ಮಲ್ಟಿಪರ್ಪಸ್ ಸೊಸೈಟಿ ಲಿ., ಶಿರಸಿ
ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ