ಅಂಕೋಲಾ: ಇಲ್ಲಿನ ಹಿಮಾಲಯ ಕಾಲೇಜಿನಲ್ಲಿ ಟೀಚರ್ ಸಂಸ್ಥೆಯಿಂದ KCET ಹಾಗೂ NEET ತರಬೇತಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಅಂಕೋಲಾದ ಹಿಮಾಲಯ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಒಂದು ವರ್ಷಗಳ ಕಾಲ KCET ಹಾಗೂ NEET ತರಬೇತಿಯನ್ನು…
Read MoreMonth: July 2024
ಇಂದಿನಿಂದ ‘ಭಾವ ಭಾಷಾ ವಿಲಾಸ’ ತಾಳಮದ್ದಲೆ ಸರಣಿ ಆರಂಭ
ಹೊನ್ನಾವರ: ಜಿಲ್ಲೆಯ ಮೂರು ತಾಲೂಕಿನ ಎರಡು ಪ್ರಮುಖ ನದಿ ದಂಡೆಯ ಊರುಗಳಲ್ಲಿ ಶ್ರೀರಾಮಾಯಣ ಕುರಿತಾದ ತಾಳಮದ್ದಳೆ ಪ್ರಸಂಗ ಸರಣಿ ಭಾವ ಭಾಷಾ ವಿಲಾಸ ಜುಲೈ 6 ರಿಂದ 14ರ ತನಕ ಒಂಬತ್ತು ದಿನಗಳ ಕಾಲ ನಡೆಯಲಿದೆ. ನಾಟ್ಯಶ್ರೀ ಯಕ್ಷಕಲಾ…
Read Moreಸೈಟ್ ಮಾರಾಟಕ್ಕಿದೆ- ಜಾಹೀರಾತು
Rs 849 per sq.ft ಸೈಟ್ ಮಾರಾಟಕ್ಕಿದೆ( ಆಷಾಢ ಮಾಸದ ಆಫರ್ ) ಶಿರಸಿಯಿಂದ 7 km ದೂರದಲ್ಲಿ ಹುಸರಿ ಹಾಲಿನ ಡೇರಿ ಎದುರು, ಗೇಟ್ ಸೆಕ್ಯುರಿಟಿ, ಇಂಟರ್ನೆಟ್ ಇರುವ ಅನಂತ ರೆಸಿಡೆನ್ಸಿ ಬಡಾವಣೆ ಯಲ್ಲಿ , ಸಿಮೆಂಟ್…
Read Moreಗ್ರೀನ್‌ಕೇರ್ ಸಂಸ್ಥೆಯಿಂದ ಉದ್ಯೋಗಾವಕಾಶಕ್ಕೆ ಉಚಿತ ಕೌಶಲ್ಯ ತರಬೇತಿ
ಶಿರಸಿ: ಗ್ರೀನ್‌ಕೇರ್ ಸಂಸ್ಥೆ ಶಿರಸಿ ವತಿಯಿಂದ ಶಿರಸಿ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಯುವಕ ಯುವತಿಯರಿಗೆ ‘ಪ್ರಾಜೆಕ್ಟ್ ಕೌಶಲ್ಯ ವಿಕಾಸ’ ಯೋಜನೆಯಡಿ ಉಚಿತ ಔದ್ಯೋಗಿಕ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಜುಲೈ ಮೂರನೇ ವಾರದಿಂದ ಇದು ಆರಂಭವಾಗಲಿದೆ. ಈ ಕುರಿತು…
Read Moreಉಪೇಂದ್ರ ಪೈ ಹೇಳಿಕೆಗೆ ನಗರಸಭೆ ಸದಸ್ಯರ ವಿರೋಧ: ಕ್ಷಮೆಗೆ ಆಗ್ರಹ
ಶಿರಸಿ: ಶಿರಸಿ ನಗರಸಭೆ ಸದಸ್ಯರ ಕುರಿತು ಜೆಡಿಎಸ್ ಮುಖಂಡ ಉಪೇಂದ್ರ ಪೈ ಮಾಡಿದ್ದ ಟೀಕೆಗೆ ಕಾಂಗ್ರೆಸ್, ಬಿಜೆಪಿ ಹೀಗೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದು, ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಉಪೇಂದ್ರ ಪೈ ಮೊದಲು ತಮ್ಮ ವ್ಯವಹಾರ…
Read Moreಈಷ್ಕಾ ಮಾರ್ಬಲ್ ಶೀಟ್- ಜಾಹೀರಾತು
ESHKHA MARBLE SHEET ತಿಂಗಳಿಗೆ 1 ಲಕ್ಷ ರೂಪಾಯಿವರೆಗೂ ಗಳಿಸಲು ಸಾಧ್ಯವಿದೆ ಉತ್ತರ ಕನ್ನಡಕ್ಕೆ ಡೀಲರ್ ಬೇಕಾಗಿದ್ದಾರೆ ವಸತಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಬಳಸಲಾಗುತ್ತದೆ ಮಲಗುವ ಕೋಣೆ, ಸ್ನಾನಗೃಹ, ವಿಲ್ಲಾಗಳು, ಹೋಟೆಲ್, ವಿಮಾನ ನಿಲ್ದಾಣ, ಸುರಂಗಮಾರ್ಗ ನಿಲ್ದಾಣ, ಕ್ಲಬ್‌ಗಳು,…
Read Moreವಿಷ್ಣು ಸಹಸ್ರನಾಮ ಸ್ತೋತ್ರ
“ಅಸಂಖ್ಯೇಯೋ ಅಪ್ರಮೇಯಾತ್ಮಾವಿಶಿಷ್ಟಃ ಶಿಷ್ಟಕೃಚ್ಛುಚಿಃ|ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿ ಸಾಧನಃ”|| ಶ್ಲೋಕದ ಭಾವಾರ್ಥ:- ‘ಅಸಂಖ್ಯೇಯಃ’ ಎಂದರೆ ಎಣಿಸಲಿಕ್ಕಾಗದಷ್ಟು ರೂಪಗಳಿರುವವನು.ಇಲ್ಲಿರುವ ಸ್ಥಾವರ, ಜಂಗಮ ವಸ್ತುಗಳೆಲ್ಲವೂ ಅವನೇ ಆಗಿದ್ದಾನೆ. ಅಥವಾ ಯಾವನಲ್ಲಿ ಸಂಖ್ಯೆಯು ಎಂದರೆ ನಾಮ,ರೂಪ,ಭೇದ ಮುಂತಾದದ್ದು ಇಲ್ಲವೋ ಅವನು ಸಂಖ್ಯೆ ಇಲ್ಲದವನು.ಆದ್ದರಿಂದಅಸಂಖ್ಯೇಯನು…
Read Moreಮಂಜುಗುಣಿಯಲ್ಲಿ ಪೂಜೆ ಸಲ್ಲಿಸಿದ ಸ್ವರ್ಣವಲ್ಲೀ ಶ್ರೀದ್ವಯರು
ಶಿರಸಿ: ಚಾತುರ್ಮಾಸ್ಯ ವೃತಾಚರಣೆಯ ಆರಂಭದ ಹಿನ್ನಲೆಯಲ್ಲಿ ಹಿನ್ನಲೆಯಲ್ಲಿ ಶ್ರೀಕ್ಷೇತ್ರ ಮಂಜುಗುಣಿಗೆ ಸ್ವರ್ಣವಲ್ಲೀ ಮಠದ ಉಭಯ ಶ್ರೀಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಮಾಡಿದರು.
Read Moreಎಡೆಬಿಡದೇ ಸುರಿದ ಮಳೆ; ತುಂಬಿತೆಲ್ಲ ಹೊಳೆ
ಜಿಲ್ಲೆಯ ಕೆಲವೆಡೆ ಅವಘಡ | ಸುರಕ್ಷಿತ ಸ್ಥಳಕ್ಕೆ ರವಾನೆ ಕುಮಟಾ: ಜಿಲ್ಲೆಯಲ್ಲಿ ಮಳೆ ಕಳೆದೊಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದು, ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ನಂದಿಯಂಚಿನ ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಲಾಗಿದ್ದು, ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೆಂದು…
Read Moreಕೋಲಸಿರ್ಸಿಯಲ್ಲಿ ಏಳು ದಿವಸಗಳ ಆಯುರ್ವೇದ ಶಿಬಿರ
ಸಿದ್ದಾಪುರ; ಆಪ್ತಸ್ ಆಯುರ್ವೇದ, ವಿಶ್ವ ಆಯುರ್ವೇದ ಪರಿಷದ್, ಧನ್ವಂತರಿ ಆಯುರ್ವೇದ ಕಾಲೇಜು ಸಿದ್ದಾಪುರ ಇವರುಗಳು ಆಯೋಜಿಸಿದ್ದ “ಆಯುರ್ಗ್ರಾಮ 2.0” ಎಂಬ ಏಳು ದಿನಗಳ ಆಯುರ್ವೇದ ಶಿಬಿರ ಶುಕ್ರವಾರ ಕೋಲಸಿರ್ಸಿ ಗ್ರಾಮದಲ್ಲಿ ಉದ್ಘಾಟಿಸಲ್ಪಟ್ಟಿತು. ಆಚಾರ್ಯ ಚರಕರ ಭಾವಚಿತ್ರ ಮತ್ತು ಚರಕ…
Read More