Slide
Slide
Slide
previous arrow
next arrow

ನೀವೂ LIC ಪ್ರತಿನಿಧಿ ಆಗಬಹುದು- ಜಾಹೀರಾತು

ಆತ್ಮೀಯರೇ,ನೀವೂ ಕೂಡಾ LIC ಪ್ರತಿನಿಧಿ ( LIC AGENT )ಆಗಬೇಕೇLIC ಪ್ರತಿನಿಧಿ ಆಗಿ ಆಕರ್ಷಕ ಕಮಿಷನ್ ಮತ್ತು ರಿನಿವಲ್ ಕಮಿಷನ್ ಜೊತೆಗೆ ಬಡ್ಡಿ ರಹಿತ CAR LOAN, BIKE LOAN ,ಕಡಿಮೆ ಬಡ್ಡಿಯಲ್ಲಿ ಮನೆಕಟ್ಟಲು ಸಾಲ. Mediclaim ಸೌಲಭ್ಯ.…

Read More

ಭಾರತ ಸೇವಾದಳದ ಪುನಶ್ಚೇತನ ತರಬೇತಿ ಶಿಬಿರ ಯಶಸ್ವಿ

ಶಿರಸಿ: ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕು ಸಮಿತಿ, ಶಿರಸಿ ಶಿಕ್ಷಣ ಇಲಾಖೆ, ಶಿರಸಿ ಸಹಯೋಗದಲ್ಲಿ ಭಾರತ ಸೇವಾದಳ ಜಿಲ್ಲಾಕಛೇರಿ ಶಿರಸಿ ಇಲ್ಲಿ ತಾಲೂಕು ಮಟ್ಟದ ಶಿಕ್ಷಕ-ಶಿಕ್ಷಕಿಯರಿಗೆ ಒಂದು ದಿನದ ಪುನಶ್ಚೇತನ ತರಬೇತಿ ಶಿಬಿರವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು…

Read More

ಜು.13ರಂದು ಶಿರಸಿ ರೋಟರಿ ಸೇವಾದೀಕ್ಷೆ

ಶಿರಸಿ: ಇದೇ ಜು. 13 ಶನಿವಾರ ಸಂಜೆ 6.30 ಘಂಟೆಗೆ ಸ್ಥಳೀಯ ಟಿ.ಎಮ್.ಎಸ್. ಸಭಾಭವನದಲ್ಲಿ ಶಿರಸಿ ರೋಟರಿಯ 2024-25ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆಯ ಸಾರ್ವಜನಿಕ ಸಮಾರಂಭ ಏರ್ಪಡಿಸಲಾಗಿದೆ. ಶಿರಸಿಯಲ್ಲಿ ಐತಿಹಾಸಿಕ ಎನ್ನಬಹುದಾದ ಪ್ರಪ್ರಥಮ ಮಹಿಳಾ ಅಧ್ಯಕ್ಷ ಮತ್ತು…

Read More

ಜಿಲ್ಲೆಯಲ್ಲಿ ವ್ಯಾಪಕ ಮಳೆ: ರಕ್ಷಣೆಗೆ ಎನ್.ಡಿ.ಆರ್.ಎಫ್ ತಂಡ

ಕಾರವಾರ: ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ತಗ್ಗು ಪ್ರದೇಶದಲ್ಲಿರುವವರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು, ಜಿಲ್ಲೆಯಲ್ಲಿ ಇನ್ನೂ 3 ರಿಂದ 4 ದಿನಗಳು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆ…

Read More

ಜಿಲ್ಲೆಯ ಶಾಂತಿ ಸುವ್ಯವಸ್ಥೆ , ಕೋಮು ಸೌರ್ಹಾದತೆ ಕಾಪಾಡಲು ಆದ್ಯತೆ

ಅಕ್ರಮ ಚಟುಚಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದ ಎಸ್‌ಪಿ ನಾರಾಯಣ ಕಾರವಾರ: ಉತ್ತರ ಕನ್ನಡ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡಲು ಹೆಚ್ಚಿನ ಆದ್ಯತೆ ನೀಡಲಿದ್ದು, ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಜಿಲ್ಲೆಯಲ್ಲಿ ಅಪರಾಧ ಸಂಖ್ಯೆಗಳನ್ನು ಕಡಿಮೆ…

Read More

ಜು.5ಕ್ಕೆ ಕುಮಟಾ-ಭಟ್ಕಳ-ಹೊನ್ನಾವರದ ಶಾಲಾ ಕಾಲೇಜಿಗೆ ರಜೆ

ಕುಮಟಾ: ವಿಪರೀತ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜು.5 ರಂದು ಕುಮಟಾ, ಭಟ್ಕಳ, ಹೊನ್ನಾವರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶಿಸಿದ್ದಾರೆ.

Read More

ಸುಂಕಸಾಳ- ಕೋಟೆಪಾಲ್ ರಸ್ತೆ ಅವೈಜ್ಞಾನಿಕ ಕಾಮಗಾರಿ: ವಾಹನ ಸವಾರರ ಪರದಾಟ

ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ ಅಂಕೋಲಾ‌ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಕ್ಷಯ ಶೆಟ್ಟಿ ರಾಮನಗುಳಿಅಂಕೋಲಾ: ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ಕೋಟೆಪಾಲ್‌ಗೆ ತೆರಳುವ ಸಿಮೆಂಟ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮನಸ್ಸಿಗೆ ಕಂಡಂತೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದು ವಾಹನಸವಾರರು ನಿತ್ಯವು ಸಂಕಷ್ಟ ಎದುರಿಸುವ ಸ್ಥಿತಿ…

Read More

ದಯಾಸಾಗರ ಹೊಲಿಡೇಸ್: ಕಾಶಿಯಾತ್ರೆಗಾಗಿ ಸಂಪರ್ಕಿಸಿ- ಜಾಹೀರಾತು

ದಯಾಸಾಗರ ಹೊಲಿಡೇಸ್ ಕಾಶಿ ಯಾತ್ರೆಪ್ರಯಾಗರಾಜ್, ಅಯೋಧ್ಯ, ಸಾರಾನಾಥ್, ಕಾಶಿ, ಗಯಾ, ಭೋದಗಯಾ. ದಿನಾಂಕ:ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 28 ರವರೆಗೆ 8 ರಾತ್ರಿ / 9 ದಿನ ಸಂಪರ್ಕಿಸಿ:ದಯಾಸಾಗರ ಹೊಲಿಡೇಸ್ಶ್ರೀ ಕಾಂಪ್ಲೆಕ್ಸ್‌,ಝೂ ಸರ್ಕಲ್‌, ಶಿರಸಿ📱 9481471027📱 9901423842

Read More

ಅಭಿನಂದನೆಗಳು- ಜಾಹೀರಾತು

ಹೃತ್ಪೂರ್ವಕ ಅಭಿನಂದನೆಗಳು💐 ಸತತ ಮೂರನೇ ಬಾರಿಗೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಹ್ಯಾಟ್ರಿಕ್ ಹೀರೋ ಶ್ರೀ ಸುರೇಶ್ಚಂದ್ರ ಹೆಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅವಧಿಯಲ್ಲಿ ಹೈನುಗಾರ ರೈತರಿಗೆ ಇನ್ನಷ್ಟು ಅನುಕೂಲ, ಸೌಲಭ್ಯಗಳು ದೊರಕುವಂತಾಗಲಿ ಎಂದು ಆಶಿಸುತ್ತೇವೆ‌. ಅಧ್ಯಕ್ಷರು,…

Read More

ಲಯನ್ಸ್ ಕ್ಲಬ್‌ನಿಂದ “ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಾಚರಣೆ”

ಶಿರಸಿ: “ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ”ದ ಅಂಗವಾಗಿ ಶಿರಸಿಯ ಲಯನ್ಸ್ ಭವನದಲ್ಲಿ ಲಯನ್ಸ ಕ್ಲಬ್ ಶಿರಸಿ ಹಾಗೂ ಶ್ರೀ ಫೌಂಡೇಶನ್ ಶಿರಸಿ ಇವುಗಳ ಜಂಟಿ ಸಹಯೋಗದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಲಯನ್ಸ್ ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆಯಿಂದ…

Read More
Back to top