Slide
Slide
Slide
previous arrow
next arrow

ಜನ್ಮದಿನದ ಶುಭಾಶಯಗಳು- ಜಾಹೀರಾತು

300x250 AD

ಜನಪರ ನಾಯಕ ಉಪೇಂದ್ರ ಪೈ ಅವರಿಗೆ ಜನ್ಮದಿನದ ಶುಭಾಶಯಗಳು

ಸಹಾಯ ಕೇಳಿದವರಿಗೆ ಬರಿಗೈಲಿ ಎಂದೂ ಕಳಿಸದ ಮಾತೃಹೃದಯದ ನಾಯಕ, ಸಂಘಟನೆಯ ನೊಗ ಹೊತ್ತು, ಕಾರ್ಯಕರ್ತರ ಧ್ವನಿಯಾಗಿರುವ ಹುಟ್ಟು ಹೋರಾಟಗಾರ, ಕಲೆ-ಸಾಹಿತ್ಯ-ಶಿಕ್ಷಣ ಪ್ರೇಮಿಯಾಗಿ ನಿಜಾರ್ಥದಲ್ಲಿ ಸೇವೆಗೈಯ್ಯುವ ಕತೃತ್ವಶಕ್ತಿ, ಮಠ-ಮಂದಿರಗಳ ಅಭಿವೃದ್ಧಿಗೆ ಕೈಜೋಡಿಸುವ ಅಪಾರ ದೈವಭಕ್ತ..

ಬಡವರ ಆಶಾಕಿರಣ, ಸಮಾಜದ ಆಸರೆ ಎಲ್ಲದಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿ ಬಂದ ಕೈಗಳ ಕೈ ಬಿಡದ ಜನಪರ ನಾಯಕನ ಜನ್ಮದಿನವಿಂದು.

300x250 AD

ಇಷ್ಟದ ದೇವರು ನಮ್ಮೆಲ್ಲರ ನಾಯಕರಾದ ಶ್ರೀ ಉಪೇಂದ್ರ ಪೈ ಅವರಿಗೆ ಯಾವತ್ತೂ ಒಳಿತನ್ನು ಉಂಟುಮಾಡಲಿ. ಎಲ್ಲ ಕ್ಷೇತ್ರಗಳಲ್ಲಿ ಅವರಿಗೆ ಯತ್ಯರೋತ್ಯರ ಅಭಿವೃದ್ಧಿ, ಶ್ರೇಯಸ್ಸು ದೊರೆಯಲಿ. ಸಮಾಜದ ಸೇವೆಗೈಯ್ಯುವ ಅವಕಾಶ ನಂಬಿದ ದೇವರು ಇನ್ನಷ್ಟು ಕರುಣಿಸಲಿ ಎಂದು ಆಶಿಸಿ, ಪ್ರೀತಿಪೂರ್ವಕವಾಗಿ ಅಭಿಮಾನದಿಂದ ಹಾರೈಸುತ್ತೇವೆ.

ಶುಭಕೋರುವವರು:
ಶ್ರೀ ಉಪೇಂದ್ರ ಪೈ ಅಭಿಮಾನಿ ಬಳಗ, ಕುಟುಂಬಸ್ಥರು ಹಾಗು ಹಿತೈಷಿಗಳು

Share This
300x250 AD
300x250 AD
300x250 AD
Back to top