ದಾಂಡೇಲಿ : ನಗರದ ಅಂಬೇವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಮುಗಿಸಿ, ತ್ವರಿತಗತಿಯಲ್ಲಿ ಆಶ್ರಯ ಮನೆಗಳನ್ನು ವಿತರಿಸದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಲಾಗಿದೆ. ಇದರ ಹೊರತಾಗಿಯೂ ಮುಂದಿನ ವಾರದಿಂದ ದಾಂಡೇಲಿ…
Read MoreMonth: March 2024
ಹೊನಲು ಬೆಳಕಿನ ವಾಲಿಬಾಲ್: ಮಂಗಳೂರು ತಂಡ ಚಾಂಪಿಯನ್
ಯಲ್ಲಾಪುರ: ತಾಲೂಕಿನ ಒಳ್ಳೆಸರದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಗೋರ್ಸಗದ್ದೆ ಇವರ ಆಶ್ರಯದಲ್ಲಿ ಶ್ರೀ ವರ ಸಿದ್ಧಿವಿನಾಯಕ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಶನಿವಾರ ರಾತ್ರಿ ನಡೆಯಿತು. ಶ್ರೀ ವರಸಿದ್ಧಿವಿನಾಯಕ ವಾರಿಯರ್ಸ್ ಗೋರ್ಸಗದ್ದೆ ಫ್ರಾಂಚೈಸಿಯ…
Read More‘ವಿದ್ಯಾರ್ಥಿಗಳಲ್ಲಿ ನಾಯಕತ್ವ,ಸೇವೆ ಗುಣ ರೂಢಿಸಲು ಎನ್ಎಸ್ಎಸ್ ಸಹಕಾರಿ’
ಯಲ್ಲಾಪುರ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸೇವೆ, ನಾಯಕತ್ವ ಗುಣವನ್ನು ರೂಢಿಸಿಕೊಳ್ಳಲು ಸಹಾಯಕಾರಿ ಎಂದು ವಜ್ರಳ್ಳಿ ಗ್ರಾ.ಪಂ ಅಧ್ಯಕ್ಷ ಭಗೀರಥ ನಾಯ್ಕ ಹೇಳಿದರು. ಅವರು ತಾಲೂಕಿನ ವಜ್ರಳ್ಳಿಯ ಗ್ರಾ.ಪಂ ಸಭಾಭವನದಲ್ಲಿ ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್…
Read Moreಉದ್ಯೋಗಾವಕಾಶ- ಜಾಹೀರಾತು
ಕೆಲಸಕ್ಕೆ ಬೇಕಾಗಿದ್ದಾರೆ ಶಿರಸಿಯಲ್ಲಿರುವ ಪ್ರವಾಸೋದ್ಯಮ ಸಂಸ್ಥೆಯೊಂದರಲ್ಲಿ ರೆಸಾರ್ಟ ಹಾಗೂ ಪ್ರವಾಸಿಗರ ನಡುವೆ ಉತ್ತಮ ಸಂಬಂಧ ಬೆಳೆಸಲು “communication manager” ಬೇಕಾಗಿದ್ದಾರೆ. ಪುರುಷ/ಮಹಿಳೆ ಯಾರಾದರೂ ಅರ್ಜಿಯನ್ನು ಸಲ್ಲಿಸಬಹುದು.ಅರ್ಹತೆಗಳು: ಆಸಕ್ತರು ತಮ್ಮ Biodata ವನ್ನು WhatsApp ಮೂಲಕ: Tel:+916360893910 ನಂಬರಿಗೆ ಕಳುಹಿಸಬಹುದು…
Read Moreಅಕಾಡೆಮಿ,ಪ್ರಾಧಿಕಾರದ ಹುದ್ದೆ ನೀಡುವಲ್ಲಿ ಜಿಲ್ಲೆಗೆ ಅನ್ಯಾಯ : ಬಿ.ಎನ್.ವಾಸರೆ
ದಾಂಡೇಲಿ : ಸರಕಾರ ಪ್ರಾಧಿಕಾರ ಹಾಗೂ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಸಂದರ್ಭದಲ್ಲಿ ಜಿಲ್ಲಾವಾರು ಸಮ ಪ್ರಾತಿನಿಧ್ಯವನ್ನು ನೀಡುವ ಚಿಂತನೆ ಮಾಡಬೇಕಿತ್ತು. ಪ್ರಾಧಿಕಾರ, ಅಕಾಡೆಮಿಗಳಲ್ಲಿ ಕೆಲಸ ಮಾಡುವಂತಹ ಅನೇಕ ಅರ್ಹತೆ ಇದ್ದವರು ಉತ್ತರಕನ್ನಡ ಜಿಲ್ಲೆಯಲ್ಲಿ ಇದ್ದರೂ…
Read Moreಯುವಾ ಬ್ರಿಗೇಡ್‌ನಿಂದ ಮೂರೂರು ಗುಡ್ಡದಲ್ಲಿ ಸ್ವಚ್ಛತಾ ಕಾರ್ಯ
ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ತಾಲೂಕಿನ ಮೂರೂರು ಗುಡ್ಡದ ಮೇಲೆ ಎಸೆದಿರುವ ಕಸದ ರಾಶಿಗಳನ್ನು ಮೂರನೇ ಹಂತದಲ್ಲಿ ಸ್ವಚ್ಚಮಾಡಲಾಯಿತು. ಅಕ್ಷರಸ್ಥರೆನಿಸಿಕೊಂಡಿರುವ ಹಲವರಿಂದ ಈ ತರ ಕೆಲಸಗಳು ಆಗುತ್ತಿರುವದು ಅಸಹ್ಯಕರವಾದ ವಿಚಾರವಾಗಿದೆ. ಟ್ಯಾಬ್ಲೇಟ್, ಚಪ್ಪಲ್, ಬಟ್ಟೆ, ವಾಹನಗಳ ಬಿಡಿ…
Read Moreಚದುರಂಗವಾಡಿ ಗದ್ದುಗೆ ಗೆದ್ದ ‘ಮುಖ್ಯಮಂತ್ರಿ’
ಶಿರಸಿ: ನಾಟಕದಿಂದಲೇ ಮುಖ್ಯಮಂತ್ರಿ ಎಂದು ಹೆಸರು ಪಡೆದು, ರಾಜ್ಯ, ಹೊರ ರಾಜ್ಯ, ಹೊರ ದೇಶದಲ್ಲೂ ಚಂದ್ರು ಅವರಿಗೆ ಮುಖ್ಯಮಂತ್ರಿ ಚಂದ್ರು ಎಂದೇ ಖ್ಯಾತಿ ಕೊಟ್ಟ ನಾಟಕ ಮುಖ್ಯಮಂತ್ರಿ ನಗರದ ರಂಗಧಾಮದಲ್ಲಿ ಪ್ರದರ್ಶನಗೊಂಡು, ಕಲಾಸಕ್ತರ ಗಮನ ಸೆಳೆಯಿತು.ಬೆಂಗಳೂರಿನ ಕಲಾ ಗಂಗೋತ್ರಿ…
Read Moreಡಾ.ಪುನೀತ್ ರಾಜಕುಮಾರ್ ಜನ್ಮದಿನ: ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಭಟ್ಕಳ: ದಿವಂಗತ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಅಗಲಿದ ಅಪ್ಪುವಿನ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದ್ದಾರೆ. ಅದೇ ರೀತಿ ಭಟ್ಕಳ ಬಸ್ ನಿಲ್ದಾಣ ಪಕ್ಕದಲ್ಲಿ ದಿ.ಡಾ.ಪುನೀತ್ ರಾಜಕುಮಾರ ಜನ್ಮದಿನ ಪ್ರಯುಕ್ತ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ…
Read Moreಕೃಷಿ ಭೂಮಿ -ರೈತರ ಶ್ರೀರಕ್ಷೆ- ವಿಶೇಷ ಲೇಖನ
ಡಾ. ಕೋಮಲಾ ಭಟ್ಟ ನಿವೃತ ಪ್ರಾಚಾರ್ಯರು ಎಮ್ ಎಮ್ ಕಲಾ ಮತು ವಿಜ್ಞಾನ ಮಹಾವಿದ್ಯಾಲಯ ಶಿರಸಿ ದೂರದ ಜರ್ಮನಿಯಲ್ಲಿ ಕುಳಿತು ಪತ್ರಿಕೆಯೊಂದನ್ನು ಓದುತ್ತಿದ್ದಾಗ ಸ್ವರ್ಣವಲ್ಲಿ ಶ್ರೀಗಳಿಂದ ಕೃಷಿ ಭೂಮಿ ಕಾಪಾಡುವ ಆಂದೋಲನ, ಮಠದ ಮಹತ್ವದ ಯೋಜನೆ. ಓದಿ ಸಂತಸವಾಯಿತು.…
Read Moreಯುವಕನ ಅಪಹರಣ: 2 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರ ಬಂಧನ
ದಾಂಡೇಲಿ : ನಗರದ ಯುವಕನನ್ನು ಅಪಹರಿಸಿ ಅವರ ಕುಟುಂಬಕ್ಕೆ 2 ಕೋಟಿರೂ. ಹಣದ ಬೇಡಿಕೆ ಇಟ್ಟಿದ್ದ ಅಪಹರಣಕಾರರಾದ ದಾಂಡೇಲಿಯ ವನಶ್ರೀನಗರದ ಪರಶುರಾಮ ಯಲ್ಲಪ್ಪ ಮೇದಾರ (42), ಶಿರಸಿಯ ಶಾಂತಿನಗರದ ವಿನಾಯಕ ಕೆಂಪಣ್ಣ ಕರ್ನಿಂಗ್ (42), ಭಟ್ಕಳದ ಮದಿನಾ ಕಾಲೋನಿ…
Read More