Slide
Slide
Slide
previous arrow
next arrow

ಅರಣ್ಯವಾಸಿಗಳ ಹಿತಕ್ಕಾಗಿ ಅರಣ್ಯವಾಸಿಗಳ ಕಾವಲುಪಡೆ ರಚನೆ: ರವೀಂದ್ರ ನಾಯ್ಕ

ಸಿದ್ಧಾಪುರ: ಅರಣ್ಯವಾಸಿಗಳ ಸಾಗುವಳಿ ಭೂಮಿಗೆ ಸಂಬಂಧಿಸಿ ಹಾಗೂ ಅರಣ್ಯವಾಸಿಯ ಹಿತ ಕಾಪಾಡುವ ದೃಷ್ಟಿಯಿಂದ ಅರಣ್ಯವಾಸಿಗಳ ಕಾವಲು ಪಡೆ ರಚಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ನಿರ್ಧರಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. ಅವರು ಬುಧವಾರ ಸಿದ್ದಾಪುರ…

Read More

ಎಕ್ಸ್‌ಪಿರಿಯಾ-2023: ಚಂದನ ಪಿಯು ವಿದ್ಯಾರ್ಥಿಗಳ ಸಾಧನೆ

ಶಿರಸಿ: ಉಜಿರೆಯ ಎಸ್‌‌ಡಿಎಮ್‌ ಇನ್ಟಿಟ್ಯೂಟ್‌ ಆಫ್‌ ಟೇಕ್ನಾಲಜಿಯಲ್ಲಿ  ನಡೆದ ರಾಜ್ಯಮಟ್ಟದ ಎಕ್ಸ್‌ಪಿರಿಯಾ-2023ದಲ್ಲಿ ಇಲ್ಲಿನ ಚಂದನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಗೈದಿದ್ದಾರೆ. ವಿಜ್ಞಾನ ವಸ್ತುಪ್ರದರ್ಶನದಲ್ಲಿ ಸುಪ್ರೀತ ಹೆಗಡೆ ಮತ್ತು ಕಾರ್ತಿಕ ಹೆಗಡೆ ಪ್ರಥಮ ಸ್ಥಾನವನ್ನು ,ಹ್ಯಾಕಥ್ಥೋನ ಇವೇಂಟ್‌‌ನಲ್ಲಿ  ಸಂಚಿತಾ ದಿವಾಕರ,…

Read More

ಜ.28ಕ್ಕೆ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವ

ಶಿರಸಿ : ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ (ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿ) ಇದರ ಸುವರ್ಣಮಹೋತ್ಸವ ಕಾರ್ಯಕ್ರಮವನ್ನು ಜನವರಿ 28 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಮಾಹಿತಿ…

Read More

ಹೊನ್ನಾವರ ಆಡಳಿತಸೌಧಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ

ಹೊನ್ನಾವರ: ಶಾಸಕ ದಿನಕರ ಶೆಟ್ಟಿ ಹೊನ್ನಾವರದ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಕಾರ್ಯಚಟುವಟಿಕೆಗಳನ್ನು ವೀಕ್ಷಣೆ ಮಾಡಿದರು. ವಿವಿಧ ಕಾರ್ಯಗಳ ನಿಮಿತ್ತ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರನ್ನು ಮಾತನಾಡಿಸಿ, ಅಧಿಕಾರಿಗಳಿಂದ ಸಿಗುತ್ತಿರುವ ಸ್ಪಂದನೆಯ ಬಗ್ಗೆ ಮಾಹಿತಿ ಪಡೆದರು.…

Read More

ಜೋಯಿಡಾದಲ್ಲಿ ಗಮನ ಸೆಳೆದ ಗೆಡ್ಡೆ-ಗೆಣಸು ಮೇಳ

ಜೋಯಿಡಾ : ತಾಲೂಕಿನ ಕಾಳಿ ಪ್ರವಾಸೋದ್ಯಮ ಸಂಸ್ಥೆ, ಗೆಡ್ಡೆ ಗೆಣಸು ಉತ್ಪಾದಕರ ಸಂಘ, ಕಾಳಿ ರೈತ ಉತ್ಪಾದಕರ ಸಂಘ ಮತ್ತು ಜೋಯಿಡಾ ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಡಿ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಕುಣಬಿ ಸಭಾಭವನದ ಆವರಣದಲ್ಲಿ‌…

Read More

ಪಿಡ್ಬ್ಲೂಡಿ ಇಲಾಖೆಯ ನಿರ್ಲಕ್ಷ್ಯ; ಕೊಡ್ಲಗದ್ದೆ ಗ್ರಾಮಸ್ಥರ ಆಕ್ರೋಶ

ಅಂಕೋಲಾ: ತಾಲೂಕಿನ ಗಡಿಭಾಗವಾದ ಕೊಡ್ಲಗದ್ದೆಗೆ ತೆರಳುವ ಡಾಂಬರ್ ರಸ್ತೆಯ ಪ್ಯಾಚ್ ವರ್ಕ್ ಕಾಮಗಾರಿಯು ತೀರ ಕಳಪೆ ಮಟ್ಟದಿಂದ ಕೂಡಿದ್ದು ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿ ಕಾಮಗಾರಿ ಮಾಡಿದ್ದಾರೆ ಎಂದು‌‌ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆಕ್ರೋಶವನ್ನು…

Read More

ಕೆಡಿಸಿಸಿ ಕುಂಬಾರವಾಡ ಶಾಖೆಗೆ ಶಿವರಾಮ‌ ಹೆಬ್ಬಾರ್ ಭೇಟಿ

ಜೊಯಿಡಾ; ತಾಲೂಕಿನ ಕುಂಬಾರವಾಡದಲ್ಲಿರುವ ಕೆ.ಡಿ.ಸಿ.ಸಿ ಬ್ಯಾಂಕ್ ಶಾಖೆಗೆ ಬ್ಯಾಂಕಿನ‌ ಅಧ್ಯಕ್ಷ ಹಾಗೂ ಯಲ್ಲಾಪುರದ ಶಾಸಕರಾದ ಶಿವರಾಮ ಹೆಬ್ಬಾರ್ ಬುಧವಾರ ಭೇಟಿ ನೀಡಿ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಬ್ಯಾಂಕಿನಲ್ಲಿ ವ್ಯವಹಾರ ಹೆಚ್ಚಿಸಬೇಕು. ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ‌…

Read More

ರೈಲಿನಲ್ಲಿ ಯುವತಿಗೆ ಕಿರುಕುಳ: ದೂರು ದಾಖಲು

ಅಂಕೋಲಾ: ರೈಲಿನಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನೆರೆ ರಾಜ್ಯದ ವ್ಯಕ್ತಿಯ ಮೇಲೆ ಅಂಕೋಲಾ ಠಾಣೆಯಲ್ಲಿ ದೂರು ದಾಖಲಾಗಿದೆ. ದಕ್ಷಿಣ ಭಾರತದ ರಾಜ್ಯವೊಂದರ ಯುವತಿ ಮಂಗಳವಾರ ಪುಣಾ ಎಕ್ಸ್ಪ್ರೆಸ್ ರೈಲು ಸಂಖ್ಯೆ 11098ರಲ್ಲಿ ಪ್ರಯಾಣಿಸುತ್ತಿದ್ದರು. ಮುಂಜಾನೆ…

Read More

ದಯಾಸಾಗರ ಹೊಲಿಡೇಸ್- ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ದಯಾಸಾಗರ ಹೊಲಿಡೇಸ್ 💫 ಕಾಶಿ ಯಾತ್ರೆಪ್ರಯಾಗರಾಜ್, ಅಯೋಧ್ಯ, ಸಾರಾನಾಥ್, ಕಾಶಿ, ಗಯಾ, ಭೋದಗಯಾ.ದಿನಾಂಕ 05-01-2024 ರಿಂದ 13-01-2024 ರವರೆಗೆ8 ರಾತ್ರಿ / 9 ದಿನ(ರೈಲು ಮತ್ತು ವಿಮಾನ ಪ್ರಯಾಣ)ಪ್ರಯಾಣ ವೆಚ್ಚ (₹26,250/- + ವಿಮಾನ ಪ್ರಯಾಣ ವೆಚ್ಚ.) 💫…

Read More

ಬಾಪೂಜಿ ಪಿಯು ಕಾಲೇಜ್ ವಾರ್ಷಿಕೋತ್ಸವ ಸಂಪನ್ನ

ಜೋಯಿಡಾ : ತಾಲೂಕಿನ ರಾಮನಗರ ಬಾಪೂಜಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಮನಗರ ಗ್ರಾ.ಪಂ.ಅಧ್ಯಕ್ಷರಾದ ಶಿವಾಜಿ ಗೋಸಾವಿ ಅವರು ಜೋಯಿಡಾದಂತಹ ಅತೀ ಹಿಂದುಳಿದ ತಾಲೂಕಿನಲ್ಲಿಯೂ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಈ…

Read More
Back to top