ಹಳಿಯಾಳ: ಸಂಸದ ಅನಂತ ಕುಮಾರ್ ಹೆಗಡೆ ಹಳಿಯಾಳದಲ್ಲಿ ಗೋಸಾಯಿ ಮಠ ಗವಿಪುರಂ, ಬೆಂಗಳೂರು ಮಠಾಧೀಶರಾದ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿಯವರಿಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದ ಆಮಂತ್ರಣ, ಅಕ್ಷತೆ ನೀಡಿ ಆಹ್ವಾನಿಸಿದರು.
ಗೋಸಾಯಿ ಮಠಾಧೀಶರಿಗೆ ರಾಮಾಕ್ಷತೆ, ಆಮಂತ್ರಣ ನೀಡಿದ ಸಂಸದ
