Slide
Slide
Slide
previous arrow
next arrow

ಬಿಜೆಪಿ ಗೆಲುವು : ಶಿರಸಿಯಲ್ಲಿ ವಿಜಯೋತ್ಸವ ಆಚರಣೆ

ಶಿರಸಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸಗಡ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಯ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಶಿರಸಿ ನಗರದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಲಾಯಿತು. ಪಂ.ದೀನದಯಾಳ ಭವನದಲ್ಲಿ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ನಗರ ಮಂಡಲದ ಅಧ್ಯಕ್ಷರು ಮಾತನಾಡಿದರು. ಜಿಲ್ಲಾ…

Read More

ಅನಮೋಡ ಅಬಕಾರಿ ಪೊಲೀಸರಿಂದ‌ ಭರ್ಜರಿ ಬೇಟೆ : ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಜೋಯಿಡಾ: ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಖಚಿತ ಮಾಹಿತಿಯ ಆದಾರದ ಮೇಲೆ ಅಕ್ರಮವಾಗಿ ಗೋವಾ ಸಾರಾಯಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯೊರ್ವನ್ನು ಬಂಧಿಸಿ, ಸಾರಾಯಿ ಮತ್ತು ವಾಹನವನ್ನು ವಶಪಡಿಸಿಕೊಂಡ ಘಟನೆ ಭಾನುವಾರ ನಸುಕಿನ ವೇಳೆಯಲ್ಲಿ ನಡೆದಿದೆ. ಅನಮೋಡ ಅಬಕಾರಿ…

Read More

ಕ್ರಿಕೆಟ್ ಪಂದ್ಯಾವಳಿ : ಎಮ್‌ಸಿಸಿ ಲಯನ್ ಚಾಂಪಿಯನ್

ಶಿರಸಿ: ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಮಾರ್ನಿಗ್ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಎಂಸಿಸಿ ದ್ವಾದಶಮಾನೋತ್ಸವ ಟ್ರೋಫಿಯಲ್ಲಿಎಂಸಿಸಿ ಲಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಇಲಾಖೆಯ ಅಧಿಕಾರಿಗಳು ಸಂಘಟಿಸಿದ್ದ ಕ್ರಿಕೆಟ್ ಪಂದ್ಯಾವಳಲ್ಲಿ ಎಂಸಿಸಿ ಟೈಗರ್ ರನ್ನರಪ್, ಎಂಸಿಸಿ ಜಾಗ್ವಾರ್ ತಂಡ ತೃತೀಯ…

Read More

ಸಶಕ್ತ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವದ್ದು : ನ್ಯಾ. ಮನೋಹರ ಎಂ.

ಅಂಕೋಲಾ: ಸಶಕ್ತ ಮತ್ತು ಅತ್ಯುತ್ತಮ ಸಮಾಜದ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಸಿವಿಲ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಧೀಶ ಮನೋಹರ ಎಂ ಹೇಳಿದರು. ರವಿವಾರ ಜಿಲ್ಲಾ ನೋಟರಿಗಳ ಸಂಘ ಅಂಕೋಲಾ, ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ…

Read More

ಮೂರು ರಾಜ್ಯದಲ್ಲಿ ಬಿಜೆಪಿಗೆ ಜಯ : ಯಲ್ಲಾಪುರದಲ್ಲಿ ಸಂಭ್ರಮಾಚರಣೆ

ಯಲ್ಲಾಪುರ: ಉತ್ತರ ಭಾರತದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ವಿಕೇಂದ್ರೀಕರಣ…

Read More

ಡಿ.7 ಕ್ಕೆ ನಾಮಧಾರಿ ದಹಿಂಕಾಲ ಉತ್ಸವ

ಅಂಕೋಲಾ: ಹಲವು ವರ್ಷಗಳಿಂದ ಪಟ್ಟಣದಲ್ಲಿ ನಡೆಯುತ್ತಿರುವ ಬಹುಸಂಖ್ಯಾತ ನಾಮಧಾರಿ ದಹಿಂಕಾಲ ಉತ್ಸವ ಇದೆ ಬರುವ ಡಿ.7 ರಂದು ಜರುಗಲಿದ್ದು, ಸರ್ವರನ್ನು ಸ್ವಾಗತಿಸಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಪಟ್ಟಣ ಸೇರಿದಂತೆ ಹಲವು ಗ್ರಾಮಗಳಿಗೆ ಬೈಕ್ ಸವಾರರು…

Read More

ಪ್ರತಿಯೊಬ್ಬರ ಪ್ರೀತಿ, ಸಹಕಾರದಿಂದ ನೂತನ ರಥ ನಿರ್ಮಾಣವಾಗಿದೆ: ದಯಾನಂದ ಭಟ್ಟ

ನೂತನ ರಥ ನಿರ್ಮಾಣ ಸಮಿತಿಯಿಂದ ಅಭಿನಂದನಾ ಸಮಾರಂಭ – ನೂತನ ರಥ ನಿರ್ಮಾಣ ಸಮಿತಿ, ಉಪ ಸಮಿತಿ ಸದಸ್ಯರಿಗೆ ಗೌರವ ಸಮರ್ಪಣೆ ಬನವಾಸಿ: ಪ್ರತಿಯೊಬ್ಬರ ಪ್ರೀತಿ, ವಿಶ್ವಾಸ, ಸಹಕಾರದಿಂದ ಎರಡು ವರ್ಷದ ಅಲ್ಪಾವಧಿಯಲ್ಲಿ ಬನವಾಸಿಯ ಮಧುಕೇಶ್ವರನ ಮಹಾರಥ ನಿರ್ಮಾಣವಾಗಿದೆ…

Read More

ವಿಶೇಷ ಅಲಂಕಾರದಲ್ಲಿ ಶ್ರೀ ಮಹಾಲಸಾ ನಾರಾಯಣೀ

ಕುಮಟಾ: ಪಟ್ಟಣದ ಮೂರುಕಟ್ಟೆಯ ಶ್ರೀ ಮಹಾಲಸಾ ನಾರಾಯಣೀ ದೇವಾಲಯದಲ್ಲಿ ಭಾನುವಾರ ಶ್ರೀ ದೇವಿಗೆ ವಿವಿಧ ಆಭರಣ ಹಾಗೂ ಹೂವಿನ ಹಾರಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

Read More

ಶ್ರೀಕೃಷ್ಣ ದೇವಾಲಯಕ್ಕೆ ನೂತನ ಪದಾಧಿಕಾರಿಗಳು ನೇಮಕ

ಯಲ್ಲಾಪುರ: ತಾಲೂಕಿನ ಬಾಸಲಿನ ಶ್ರೀಕೃಷ್ಣ ದೇವಸ್ಥಾನದ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ಸುರೇಶ ಹುಲಸ್ವಾರ, ಗೌರವಾಧ್ಯಕ್ಷರಾಗಿ ಶಿವಾನಂದ ಮರಾಠೆ, ಅಧ್ಯಕ್ಷರಾಗಿ ವಿನಾಯಕ ಹುಲಸ್ವಾರ, ಉಪಾಧ್ಯಕ್ಷರಾಗಿ ಮೋಹನ ಮಡಿವಾಳ, ಕಾರ್ಯದರ್ಶಿಯಾಗಿ…

Read More

ಲಕ್ಷ್ಮೀ ನರಸಿಂಹ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ

ಯಲ್ಲಾಪುರ: ತಾಲೂಕಿನ ಬೀಗಾರಿನ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಶನಿವಾರ ಕಾರ್ತಿಕ ದೀಪೋತ್ಸವ ನಡೆಯಿತು. ಭಕ್ತರು ಶೃದ್ಧಾ ಭಕ್ತಿಯಿಂದ ದೀಪ ಬೆಳಗಿಸಿದರು. ನಂತರ ಭಜನಾ ಕಾರ್ಯಕ್ರಮ, ಮಹಾಂಮಗಳಾರತಿ, ಪ್ರಸಾದ ವಿತರಣೆ ನಡೆಯಿತು.

Read More
Back to top