Slide
Slide
Slide
previous arrow
next arrow

ಯುವ ಮತದಾರರನ್ನು ಗುರುತಿಸಿ : ಇಓ ಸುರೇಶ ನಾಯ್ಕ

ಹೊನ್ನಾವರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಬಲಿಷ್ಠ ಆಯುಧವಾಗಿದ್ದು, ಜವಾಬ್ದಾರಿಯುತ ಸರ್ಕಾರ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನಿಗೂ ಸಂವಿಧಾನ ಬದ್ಧವಾಗಿ ಮತದಾನದ ಹಕ್ಕನ್ನು ಕಲ್ಪಿಸಲಾಗಿದ್ದು, ಮತದಾರರ ಯಾದಿಯಿಂದ ಹೊರಗುಳಿದಿರುವ ಯುವ…

Read More

ಶಿರಸಿ ಶೈಕ್ಷಣಿಕ ಜಿಲ್ಲೆಯ ಅಮೋಘ ಸಾಧನೆ

ಶಿರಸಿ: ಪುತ್ತೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯು ಐತಿಹಾಸಿಕ ಸಾಧನೆ ಮಾಡಿದೆ. ರಿಲೇ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದು ಮುಗಿಲೆತ್ತರದ ಸಾಧನೆ ಮಾಡಿದ ಮುಂಡಗೋಡದ ವಿದ್ಯಾರ್ಥಿನಿಯರ ಸಾಧನೆಗೆ ಶಾಸಕ ಶಿವರಾಮ ಹೆಬ್ಬಾರ…

Read More

ಜೀವನದ ತತ್ವ ಜಗತ್ತಿಗೆ ಬೋಧಿಸುತ್ತಿರುವ ಶ್ರೇಷ್ಠ ಕಲೆ ಯಕ್ಷಗಾನ

ಕುಮಟಾ: ಯಕ್ಷಗಾನ ಮೂಲತಃ ಆರಾಧನಾ ಕಲೆ, ಪೂಜಾ ಮನೋಭಾವನೆಯಿಂದ ಪ್ರಾರಂಭವಾದ ಈ ಕೂಟಕಲೆ ಬೇರೆ ಬೇರೆ ಸ್ವರೂಪವನ್ನು ಪಡೆದು ಇಂದು ಈ ಶ್ರೇಷ್ಠ ಸ್ಥಾನವನ್ನು ಪಡೆದಿದೆ. ಎಂಥವರನ್ನೂ ಸೆಳೆಯಬಲ್ಲ ಈ ಕಲೆ ಅಭಿನಯ ಪ್ರಧಾನವಾಗಿ, ಸಿದ್ಧ ಸಾಹಿತ್ಯಕ್ಕೆ ಅಭಿನಯಿಸಿ,…

Read More

ಬಿಜೆಪಿ ಗೆಲುವು ಹಿನ್ನೆಲೆ : ಸಿದ್ದಾಪುರದಲ್ಲಿ ಸಂಭ್ರಮಾಚರಣೆ

ಸಿದ್ದಾಪುರ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಭಾರತೀಯ ಜನತಾ ಪಾರ್ಟಿ ಮೂರು ರಾಜ್ಯಗಳಲ್ಲಿ ಪ್ರಚಂಡ ಬಹುಮತದಿಂದ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಸಿದ್ದಾಪುರ ಮಂಡಲದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿಲಾಯಿತು. ಮಂಡಲಾಧ್ಯಕ್ಷ ಮಾರುತಿ ನಾಯ್ಕ, ಜಿಲ್ಲಾ…

Read More

ಸೈಬರ್ ಸೆಂಟರ್‌ನವರ ತಪ್ಪಿನಿಂದ ಫಾರೆಸ್ಟ್ ಗಾರ್ಡ್ ಹುದ್ದೆಗೆ ಅವಕಾಶ ವಂಚನೆ

ಯಲ್ಲಾಪುರ: ಅರಣ್ಯ ಇಲಾಖೆಯಲ್ಲಿ ಇತ್ತೀಚೆಗೆ ಕರೆದಿರುವ 540 ಫಾರೇಸ್ಟ್ ಗಾರ್ಡ್ ಹುದ್ದೆ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಕಳುಹಿಸಬೇಕಾಗಿದ್ದು, ಆದರೆ ಸೈಬರ್ ಸೇಂಟರ್‌ನವರು ತಪ್ಪುತಪ್ಪು ಮಾಹಿತಿಗಳನ್ನು ತುಂಬುವುದರಿಂದಾಗಿ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇಲ್ಲಿಯ ಪದವಿ ಕಾಲೇಜಿನ ವಿದ್ಯಾರ್ಥಿ…

Read More

ಗೌರಿ ಗಣಪತಿ ಹೆಗಡೆ ನಿಧನ

ಶಿರಸಿ: ತಾಲೂಕಿನ ಮೇಲಿನ ಓಣಿಕೇರಿಯ ದೇವತೆಮನೆಯ ಗೌರಿ ಗಣಪತಿ ಹೆಗಡೆ (74) ವಯೋಸಜಹ ಖಾಯಿಲೆಯಿಂದ ನಿಧನರಾದರು.ಮೃತರು ಪತಿ ಗಣಪತಿ ಹೆಗಡೆ, ಮಗ, ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More

ಯಶಸ್ವಿಯಾಗಿ ಜರುಗಿದ ಶಕ್ತಿ ಸಂಚಯ ಮಹಿಳಾ ಸಮಾವೇಶ

ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮ – ಸಹಸ್ರ ಸಂಖ್ಯೆಯಲ್ಲಿ ಭಾಗಿಯಾದ ಮಾತೆಯರು ಶಿರಸಿ: ಅಕ್ಷಯ ಸೇವಾ ಪ್ರತಿಷ್ಠಾನದ ವತಿಯಿಂದ ಭಾನುವಾರ ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ಶಕ್ತಿ ಸಂಚಯ’ ಮಹಿಳೆಯರ ಬೃಹತ್ ಸಮಾವೇಶ ಅಭೂತಪೂರ್ವ ಯಶಸ್ಸನ್ನು ಕಂಡಿತು. ಕಾರ್ಯಕ್ರಮವನ್ನು…

Read More

ಯಶಸ್ವಿಯಾಗಿ ಜರುಗುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಆತ್ಮ ನಿರ್ಭರ ಭಾರತ ನಿರ್ಮಿಸೋಣ: ಅನಸೂಯಾ ಹೆಗಡೆ ಶಿರಸಿ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಆರಂಭವಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಯಶಸ್ವಿಯಾಗಿ ಜರುಗಿತು. ಈ ಯಾತ್ರೆಯು ಗ್ರಾಮ, ಗ್ರಾಮಗಳ ಜನರನ್ನು ತಲುಪುತ್ತಿದ್ದು, ಗ್ರಾಮಸ್ಥರು, ಫಲಾನುಭವಿಗಳು ತಮ್ಮ ಅನುಭವ ಹಾಗೂ…

Read More

ಸರಸ್ವತಿ ಪ.ಪೂ ಕಾಲೇಜಿನಲ್ಲಿ ಯಶಸ್ವಿಯಾಗಿ ಜರುಗಿದ ವಾರ್ಷಿಕ ಕ್ರೀಡಾಕೂಟ

ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಬಿ.ಕೆ.ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಪಠ್ಯಕ್ರಮಕ್ಕೆ…

Read More

ಸೂರ್ಯಕಲ್ಯಾಣಿ ಗುಡ್ಡದ ವಿಹಂಗಮ ನೋಟ ಸವಿದ ಚಾರಣಿಗರು

ಯಲ್ಲಾಪುರ: ಮಾತೃಭೂಮಿ ಸೇವಾ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಲವಳ್ಳಿ ಸಮೀಪದ ಸೂರ್ಯಕಲ್ಯಾಣಿ ಗುಡ್ಡಕ್ಕೆ ಚಾರಣಕಾರ್ಯಕ್ರಮ ರವಿವಾರ ಸಂಜೆ ನಡೆಯಿತು. ಸುಮಾರು 30 ಜನರು ಚಾರಣದಲ್ಲಿ ಭಾಗವಹಿಸಿದ್ದರು.ಸೂರ್ಯಕಲ್ಯಾಣಿ ಗುಡ್ಡದ ಮೇಲೆ…

Read More
Back to top