ಸಿದ್ದಾಪುರ: ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪಿಸಲಾದ ಗಾಯತ್ರಿ ಮಹಾಸತ್ರ ಮಹಾನ್ ಸಂಕಲ್ಪ ಕಾರ್ಯಕ್ರಮಕ್ಕೆ ತಾಲೂಕಿನ ಕಲಗದ್ದೆಯ ಶ್ರೀನಾಟ್ಯ ವಿನಾಯಕ ದೇವಾಲಯದಲ್ಲಿ ಸಂಕಲ್ಪಿಸಲಾಯಿತು.ಒಂದು ವರ್ಷಗಳ ಕಾಲ ನಿರಂತರ ಗಾಯತ್ರೀ ಯಜ್ಞ ನಡೆಸಲು ಸಂಕಲ್ಪ ಮಾಡಲಾಗಿದ್ದು, ಅಕ್ಟೋಬರ್ 30ರಿಂದ ಪ್ರಾರಂಭಗೊಂಡು 2024ರ ಅಕ್ಟೋಬರ್…
Read MoreMonth: October 2023
ಹೆದ್ದಾರಿಯಲ್ಲಿ ರೀಲ್ಸ್: ದುಸ್ಸಾಹಸ ತಡೆಗಟ್ಟಲು ಆಗ್ರಹ
ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ರೀಲ್ಸ್ ಮಾಡಲು ಹೋಗಿ ಹಲವರನ್ನು ಅಪಾಯಕ್ಕೆ ಸಿಲುಕಿಸುವ ಕಾರ್ಯವನ್ನು ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಮಾಡಿದ್ದು ಸದ್ಯ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಇಲ್ಲಿನ ತೆಂಗಿನಗುಂಡಿ ಕ್ರಾಸ್ ನಿಂದ ಹೋಂಡಾ…
Read Moreಹೆಗಡೆ ಕನ್ಸಲ್ಟೆನ್ಸಿ: ಜಮೀನಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು
ಹೆಗಡೆ ಕನ್ಸಲ್ಟೆನ್ಸಿ HEGDE CONSULTANCYಯಶಸ್ವಿಯಾಗಿ ಆರು ತಿಂಗಳನ್ನು ಪೂರ್ಣಗೊಳಿಸಿದಂತಹ “ಹೆಗಡೆ ಕನ್ಸಲ್ಟೆನ್ಸಿ” ಈಗ ಶಿರಸಿ ಮಾತ್ರವಲ್ಲದೆ ಸಿದ್ದಾಪುರ ಮತ್ತು ಯಲ್ಲಾಪುರಕ್ಕೆ ತನ್ನ ಸೇವೆಯನ್ನು ವಿಸ್ತರಿಸಿದೆ.Proprietor:-ಕೃಷ್ಣಪ್ರಸಾದ್ ಜಯಂತ ಹೆಗಡೆ ನಮ್ಮಲ್ಲಿ ದೊರೆಯುವ ಸೇವೆಗಳು:-▪️ರೆಸಿಡೆನ್ಶಿಯಲ್ N/A▪️ಇಂಡಸ್ಟ್ರಿಯಲ್ N/A▪️ಫಾರಂ ನಂಬರ್ 3, 9/11A▪️Home…
Read Moreಐದು ತಿಂಗಳಲ್ಲಿ 47 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಮಾವು ಭಾರತದಿಂದ ರಫ್ತು
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಭಾರತವು ಭಾರೀ ಪ್ರಮಾಣದ ಮಾವಿನಹಣ್ಣನ್ನು ರಫ್ತು ಮಾಡುವ ಮೂಲಕ 47 ಮಿಲಿಯನ್ ಯುಎಸ್ ಡಾಲರ್‌ಗಳನ್ನು ಗಳಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾವಿನಹಣ್ಣನ್ನು ರಫ್ತು ಮಾಡುವ ಮೂಲಕ ಗಮನಾರ್ಹ ಬೆಳವಣಿಗೆಯನ್ನು ಭಾರತ…
Read Moreದೇಶದ ಮೂಲೆ ಮೂಲೆಯಿಂದ ದೆಹಲಿಗೆ ಆಗಮಿಸಿವೆ ಅಮೃತ ಕಲಶ
ನವದೆಹಲಿ: ಮೇರಿ ಮಾಟಿ ಮೇರಿ ದೇಶ್ (ನನ್ನ ಮಣ್ಣು, ನನ್ನ ದೇಶ) ಅಭಿಯಾನದ ಭಾಗವಾಗಿ ರಾಜ್ಯದ ರಾಜಧಾನಿಗಳಿಂದ ಸುಮಾರು 20 ಸಾವಿರ ಸ್ವಯಂಸೇವಕರೊಂದಿಗೆ ಮಾಟಿ ಕಲಶವನ್ನು ಹೊತ್ತ ವಿಶೇಷ ರೈಲುಗಳನ್ನು ದೆಹಲಿಯ ವಿವಿಧ ರೈಲು ನಿಲ್ದಾಣಗಳಲ್ಲಿ ಸ್ವಾಗತಿಸಲಾಗಿದೆ. ದೇಶದ…
Read Moreಪ್ರಬಂಧ ಸ್ಪರ್ಧೆ: ರಾಜ್ಯಮಟ್ಟದಲ್ಲಿ ಗೋರೆ ಕಾಲೇಜಿನ ವಿದ್ಯಾರ್ಥಿನಿಯ ಸಾಧನೆ
ಕುಮಟಾ: ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರ 98 ನೇ ಜನ್ಮದಿನೋತ್ಸವದ ಪ್ರಯುಕ್ತ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯಿಂದ ಉತ್ತರ ಕನ್ನಡ ಜಿಲ್ಲೆಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಕನ್ನಡ ಹಾಗೂ ಇಂಗ್ಲೀಷ ಮಾಧ್ಯಮದಲ್ಲಿ ಪ್ರತ್ಯೇಕವಾಗಿ…
Read MoreElegant Tours Sirsi: ಕಾಶಿ, ರಾಮೇಶ್ವರ ಪ್ರವಾಸಕ್ಕಾಗಿ ಸಂಪರ್ಕಿಸಿ- ಜಾಹೀರಾತು
Elegant Tours Sirsi ರವರ ನವೆಂಬರ್ ತಿಂಗಳ ಮೊದಲ ಎರಡು ಕಾಶಿ ಹಾಗು ರಾಮೇಶ್ವರ ಟ್ರಿಪ್ ಫುಲ್ ಆಗಿದೆ! ನಮ್ಮ ಮುಂದಿನ ಕಾಶಿ ಹಾಗು ರಾಮೇಶ್ವರ ಟ್ರಿಪ್ ಗೆ ಇಂದೇ ನಿಮ್ಮ ಹೆಸರು ನೋಂದಾಯಿಸಿರಿ! ರಾಮೇಶ್ವರಂ ಯಾತ್ರೆ ನವೆಂಬರ್…
Read Moreನ.2ರಿಂದ ಜಿಲ್ಲೆ ಜನರ ಸ್ವಾಭಿಮಾನಕ್ಕಾಗಿ ಪಾದಯಾತ್ರೆ ಹೋರಾಟ- ಜಾಹೀರಾತು
ಉತ್ತರಕನ್ನಡ ಜಿಲ್ಲೆ ಜನರ ಸ್ವಾಭಿಮಾನಕ್ಕಾಗಿ ಪಾದಯಾತ್ರೆ ಮೆಡಿಕಲ್ ಕಾಲೇಜ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹ ತಾಯಿ ಶ್ರೀ ಮಾರಿಕಾಂಬೆಯು ಎಲ್ಲರಿಗೂ ಶುಭವನ್ನುಂಟು ಮಾಡಲಿ. ನಮ್ಮ ಹೋರಾಟ ಯಶಸ್ವಿಯಾಗುವಂತೆ ಕರುಣಿಸಲಿ💐💐 ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬೇ ಒಬ್ಬ ನರ…
Read Moreಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಕೆ
ಭಟ್ಕಳ: ಕಾರ್ಮಿಕರ ಸಮಸ್ಯೆಗಳನ್ನ ಪರಿಹರಿಸುವಂತೆ ಆಗ್ರಹಿಸಿ ಸೆಂಟ್ರಿಂಗ್ ಕಾರ್ಮಿಕರ ಸಂಘ, ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘ ಹಾಗೂ ಪೇಂಟಿಂಗ್ ಕಾರ್ಮಿಕರ ಸಂಘಗಳು ಜಂಟಿಯಾಗಿ ಸಚಿವ ಮಂಕಾಳ್ ಎಸ್.ವೈದ್ಯರವರಿಗೆ ಸಚಿವರ ಕಛೇರಿಯಲ್ಲಿ ಮನವಿ ಪತ್ರ ಸಲ್ಲಿಸಿತು. ತಾಲೂಕಿನ ಕಾರ್ಮಿಕ…
Read Moreಸದೃಢ ಸಮಾಜ ನಿರ್ಮಾಣದಲ್ಲಿ ಗುರುಗಳ ಪಾತ್ರ ಮಹತ್ವದ್ದು: ಯು.ಎಸ್. ಪಾಟೀಲ್
ದಾಂಡೇಲಿ: ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕ- ಶಿಕ್ಷಕಿಯರ ಪಾತ್ರ ಮಹತ್ವಪೂರ್ಣವಾಗಿದೆ. ಶಿಕ್ಷಕ, ಶಿಕ್ಷಕಿಯಾಗಿ ಸೇವೆ ಮಾಡುವುದೇ ಪರಮ ಪುಣ್ಯದ ಸೇವೆ. ಈ ಸೇವೆಯಲ್ಲಿ ಆತ್ಮತೃಪ್ತಿಯಿದೆ. ಉತ್ತಮ ಶಿಕ್ಷಕ, ಶಿಕ್ಷಕಿಯರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮಕ್ಕಳನ್ನು ತಿದ್ದಿ- ತೀಡಿ…
Read More